ಅಪರಾಧ ಸುದ್ದಿ

ಸುಬ್ರಮಣ್ಯ ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಮೂವರ ಬಂಧನ

Share It


ಬೆಂಗಳೂರು: ಸುಬ್ರಮಣ್ಯ ನಗರ ಪೊಲೀಸರು ಕಳತನದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 12 ಪ್ರಕರಣ ಬೆಳಕಿಗೆ ಬಂದಿವೆ. ಮೂರು ಪ್ರಕರಣ ಕರ್ನಾಟಕ, ಉಳಿದ ಆರು ಪ್ರಕರಣ ಆಂಧ್ರ ಹಾಗೂ ತೆಲಂಗಾಣದಲ್ಲಿ ದಾಖಲಾಗಿವೆ. ಬಂಧಿತರಲ್ಲಿ ಕೆಲವರು ಎಂಓಬಿಗಳಾಗಿದ್ದಾರೆ.

ಕೆಲವರು ನಾಪತ್ತೆಯಾಗಿದ್ದು ಹುಡುಕಾಟ ನಡೆಸಿದ್ದು. ಬಂಧಿತರಿಂದ 3 ಲಕ್ಷಕ್ಕೂ ಅಧಿಕ ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ ಪಡೆಯಲಾಗಿದೆ.


Share It

You cannot copy content of this page