ಸುದ್ದಿ

ಕ್ಯಾಲೆಂಡರ್ ವಿತರಿಸಿದ ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡರು

Share It

ಹೊಸಕೋಟೆ : ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಬಮೂಲ್ ನಿರ್ದೇಶಕ ಬಿ.ವಿ ಸತೀಶ್‌ಗೌಡರು ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಸಾಲ ವಿತರಣೆ ಚೆಕ್ ಹಾಗೂ ಬಮೂಲ್ ಕ್ಯಾಲೆಂಡರ್‌ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಹೊಸಕೋಟೆ ಶಿಬಿರ ವ್ಯವಸ್ಥಾಪಕ ಶ್ರೀರಾಮ್, ವಿಸ್ತಾರಣಾಧಿಕಾರಿಗಳಾದ ರಮೇಶ್, ಲ್ಯಾವಣ ಹೆಚ್.ಸಿ, ರಾಧಿಕಾ ಎಸ್.ಎನ್, ಸಿಒಒ ನೀಲಮ್ಮ, ಹೊಸಕೋಟೆ ತಾಪಂ ನಿವೃತ್ತ ಇಒ ಡಾ.ಸಿ.ಎನ್ ನಾರಾಯಣಸ್ವಾಮಿ ಹಾಗೂ ಸಂಘದ ಸದಸ್ಯರು ಹಾಜರಿದ್ದರು


Share It

You cannot copy content of this page