ನಟಿ ಶೆಫಾಲಿ ಜರಿವಾಲ ಸಾವಿನ ಕೇಸ್: ಪೋಸ್ಟ್ ಮಾರ್ಟಂ ವರದಿ ನಿರೀಕ್ಷೆಯಲ್ಲಿ ಪೊಲೀಸರು
Share It
ಮುಂಬಯಿ: ನಟಿ ಶೆಫಾಲಿ ಜರಿವಾಲ ಶಂಕಾಸ್ಪದ ಸಾವಿನ ಕೇಸ್ ಬಗ್ಗೆ ಮುಂಬಯಿ ಪೊಲೀಸರು ಇದೀಗ ಮರಣೋತ್ತರ ಪರೀಕ್ಷೆ ನಂತರವಷ್ಟೇ ಆಕೆಯ ಸಾವಿಗೆ ಕಾರಣ ಏನೆಂಬುದನ್ನು ತಿಳಿಸಲು ಸಾಧ್ಯ ಎಂದು ಬಿಗ್ ಟ್ವಿಸ್ಟ್ ನೀಡಿದ್ದಾರೆ. ಹೀಗಾಗಿ, ಶೆಫಾಲಿ ಅನುಮಾನಾಸ್ಪದ ಸಾವಿನ ಶಂಕೆ ಇದೀಗ ಆಕೆಯ 2ನೇ ಪತಿ ಮೇಲೆ ನೆಟ್ಟಿದೆ.