ಉಪಯುಕ್ತ ಸುದ್ದಿ

ದೇಶಾದ್ಯಂತ ರಿಲಯನ್ಸ್ ಜಿಯೋ 4G ಫೀಚರ್ ಬಿಡುಗಡೆ

Share It

ದೆಹಲಿ : ರಿಲಯನ್ಸ್ ಜಿಯೋ ದೇಶದ ಬಜೆಟ್ ದರದ ಗ್ರಾಹಕರಿಗಾಗಿ ಮತ್ತೊಂದು ಆಕರ್ಷಕ ಬೇಸಿಕ್ ಫೀಚರ್ ​​ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಜಿಯೋ ಫೋನ್ ಪ್ರೈಮಾ 2 ಎಂಬ 4G ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದು, ಅಮೆಜಾನ್ ಮೂಲಕ ಖರೀದಿಸಬಹುದಾಗಿದೆ.

ನೂತನ ಫೋನ್ 2.4 ಇಂಚಿನ ಡಿಸ್​ಪ್ಲೇ ಹೊಂದಿದ್ದು, ಕಡಿಮೆ ದರಕ್ಕೆ ಉತ್ತಮ ಫೀಚರ್ ನೀಡುವ ಭರವಸೆ ನೀಡಿದೆ. ಅಲ್ಲದೆ, ಜಿಯೋ ಹೋಮ್ ಆ್ಯಪ್ ಗಳಾದ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಇದರಲ್ಲಿ ಬಳಸಬಹುದಾಗಿದೆ. ಜತೆಗೆ ಯುಪಿಐ ಪೇಮೆಂಟ್ ಕೂಡ ಲಭ್ಯವಾಗುತ್ತದೆ.

ಈ ಜಿಯೋ ಫೋನ್ ಪ್ರೈಮಾ 2 ಎಂಬ 4G ಆಂಡ್ರಾಯ್ಡ್ ಮೊಬೈಲ್ ಫೋನ್ ಕೇವಲ 2,799 ರೂಪಾಯಿಗಳಿಗೆ ದೇಶಾದ್ಯಂತ ಲಭ್ಯವಿದೆ.


Share It

You cannot copy content of this page