ಉಪಯುಕ್ತ ಸುದ್ದಿ

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ: ನೇರ ಸಂದರ್ಶದಲ್ಲಿ ಅಭ್ಯರ್ಥಿಗಳ ಆಯ್ಕೆ

Share It

ಚಾಮರಾಜನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಸಹಾಯಕ ಪ್ರಾದ್ಯಾಪಕ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿದೆ. ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಲಾಗಿದೆ.

ಕೆಲಸದ ಸ್ಥಳ ಚಾಮರಾಜನಗರವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಹಾಗೂ ನೇರ ಸಂದರ್ಶನಕ್ಕೆ ಹಾಜರಾಗಲು ಅವಶ್ಯಕ ಅರ್ಹತೆಗಳನ್ನು ಈ ಕೆಳಗಿನಂತೆ ತಿಳಿಯೋಣ ಬನ್ನಿ.

ಹುದ್ದೆಗಳ ವಿವರ ಈ ಕೆಳಗಿನಂತಿದೆ:

ಫಿಸಿಯೋಲಜಿ -1

ಅನಾಟೊಮಿ – 1

ಪೆಥಾಲಜಿ – 4

ಬಯೋಕೆಮಿಸ್ಟ್ರಿ – 1

ಮೈಕ್ರೋಬಯೋಲಜಿ – 1

ಫಾರ್ಮಾಕೋಲಜಿ – 3

ಕಂಮ್ಯುನಿಟಿ ಮೆಡಿಷನ್ – 3

ಫಾರೆನ್ಸಿಕ್ ಮೆಡಿಷನ್ – 1

ಡರ್ಮಟೊಲಜಿ – 1

ಜೆನೆರಲ್ ಮೆಡಿಷನ್ – 5

ರೆಸ್ಪಿಯಾರೇಟರಿ ಮೆಡಿಷನ್ – 1

ರೇಡಿಯೋಲಜಿ – 1

ಜೆನೆರಲ್ ಸರ್ಜರಿ – 4

ಸೈಕಿಯಾಟ್ರಿ – 1

ಇಎನ್‌ಟಿ – 2

ಆರ್ಥೋಪೆಡಿಕ್ಸ್‌ – 1

ಅನಸ್ತೇಶಿಯಾಲಜಿ – 4

ಆರ್ಪಲ್ಮೋಲಜಿ – 1

ಪೀಡಿಯಾಟ್ರಿಕ್ಸ್‌ – 1

ಒಬಿಜಿ – 2

ಡೆಂನ್ಸಿಟಿ ( Oral Facial Maxilo Surgery) – 1

ಟ್ಯೂಟರ್, ಸೀನಿಯರ್ ರೆಸಿಡೆಂಟ್ ಸ್ಟ್ಯಾಟಿಸ್ಟಿಷಿಯನ್ ಹುದ್ದೆಗಳು : 

ಅನಾಟಮಿ – 5

ಮೈಕ್ರೋಬಯೋಲಜಿ – 4

ಬಯೋಕೆಮಿಸ್ಟ್ರಿ – 3

ಫಿಸಿಯೋಲಜಿ – 3

ಫಾರ್ಮಾಕೋಲಜಿ – 4

ಕಂಮ್ಯೂನಿಟಿ ಮೆಡಿಷನ್ (Statistician) – 1

ಫಾರೆನ್ಸಿಕ್ ಮೆಡಿಷನ್- 3

ಹುದ್ದೆ ನೀಡುವ ಸಂಬಳ: 

ಸಹಾಯಕ ಪ್ರಾಧ್ಯಾಪಕ: Rs.81,250.

ಟ್ಯೂಟರ್: Rs.50,000.

ಹುದ್ದೆಗಳಿಗೆ ಬೇಕಾದ ಅರ್ಹತೆಗಳು :

ಅಸಿಸ್ಟಂಟ್ ಪ್ರೊಫೆಸರ್ : ಎಂಡಿ / ಎಂಎಸ್ / ಡಿಎನ್‌ಬಿ ವಿಷಯದಲ್ಲಿ ಪಾಸ್‌ ಮಾಡಿರಬೇಕು. ಒಂದು ವರ್ಷ ಸೀನಿಯರ್ ರೆಸಿಡೆಂಟ್‌ ಆಗಿ ಯಾವುದೇ ಮೆಡಿಕಲ್ ಕಾಲೇಜಿನಲ್ಲಿ ಪಾಸ್‌ ಮಾಡಿರಬೇಕು.

ಟ್ಯೂಟರ್: ಎಂಬಿಬಿಎಸ್ ಪಾಸ್‌ ಮಾಡಿರಬೇಕು. ಎಂಎಸ್ಸಿ ಅನ್ನು ವೈದ್ಯಕೀಯ ಶಿಕ್ಷಣದಲ್ಲಿ ಪಡೆದಿರಬೇಕು.

ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.

https://cimscrnagara.karnataka.gov.in


Share It

You cannot copy content of this page