ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ರಾಷ್ಟ್ರಪತಿ ಭವನದಲ್ಲಿ ಭೇಟಿ ಮಾಡಿ, ಬಜೆಟ್ ಮಂಡನೆಗೆ ಅನುಮತಿ ಪಡೆದ ಹಣಕಾಸು ಸಚಿವೆ
ಬಜೆಟ್ ಮಂಡನೆಗೆ ಕ್ಷಣಗಣನೆ: ರಾಷ್ಟ್ರಪತಿ ಭವನದಿಂದ ಸಂಸತ್ ಭವನದ ಕಡೆಗೆ ತೆರಳುತ್ತಿರುವ ನಿರ್ಮಲಾ ಸೀತಾರಾಮನ್
ಮಧ್ಯಮ ವರ್ಗದ ಜನರಿಗೆ ತೆರಿಗೆ ವಿನಾಯಿತಿ ಮತ್ತು ದಿನನಿತ್ಯದ ವಸ್ತುಗಳ ಮೇಲಿನ ದರ ಏರಿಕೆ ತಗ್ಗಿಸುವ ನಿರೀಕ್ಷೆಯಲ್ಲಿ ದೇಶದ ಜನತೆ
ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್ ಮಂಡನೆ ಆರಂಭ
2047 ರ ವೇಳೆಗೆ ಬಡತನ ಮುಕ್ತ ಭಾರತ ನಿರ್ಮಾಣದ ಗುರಿ
ಯುವಕರು, ಮಹಿಳೆಯರು ಮತ್ತು ಮಧ್ಯಮವರ್ಗಕ್ಕೆ ಬಜೆಟ್‌ನಲ್ಲಿ ಆಧ್ಯತೆ
5 ಲಕ್ಷ ಎಸ್‌ಸಿ, ಎಸ್‌ಟಿ ಮಹಿಳೆಯರಿಗೆ ಹೊಸ ಯೋಜನೆ
2 ಕೋಟಿ ರುಪಾಯಿಗಳ ಟರ್ಮ್ ಲೋನ್ ನೀಡಲು ತೀರ್ಮಾನ
ಮುಂದಿನ ಐದು ವರ್ಷದಲ್ಲಿ ಸಾಲಸೌಲಭ್ಯ
ಜಲ್ ಜೀವನ್ ಮಿಷನ್ ನಲ್ಲಿ ಗ್ರಾಮೀಣ ಪ್ರದೇಶದ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಲಾಗಿದೆ.
ರೈತರಿಗೆ ನೀಡುವ ಕಿಸಾನ್ ಕಾರ್ಡ್ ಕ್ರೆಡಿಕ್ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಎಂಎಸ್‌ಎAಇ ಕಾರ್ಮಿಕರಿಗಾಗಿ 7.4 ಕೋಟಿ ಹಣ ಮೀಸಲು
ಸ್ಟಾರ್ಟ್ ಅಪ್ ಕಂಪನಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಯೋಜನೆ’
10 ಕೋಟಿ 20 ಕೋಟಿವರಗೆ ಕಡಿಮೆ ಬಡ್ಡಿದರದಲ್ಲಿ ಸಾಲ
ಮೈಕ್ರೋ ಕಂಪನಿಗಳಿಗೆ 5 ಲಕ್ಷ ರು.ಗಳವರೆಗೆ ಕ್ರೆಡಿಟ್ ಕಾರ್ಡ್
ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇರ್ ಸೆಂಟರ್ ಸ್ಥಾಪನೆ
ನಗರಾಭಿವೃದ್ಧಿಗೆ 1 ಲಕ್ಷ ಕೋಟಿ ರು. ಅನುದಾನ ಬಿಡುಗಡೆ
ಗ್ರಾಮೀಣ ಪ್ರದೇಶಗಳಿಗೆ ಇಂಡಿಯಾ ಪೋಸ್ಟ್ನ ಪೇಮೆಂಟ್ ಬ್ಯಾಂಕ್ ವಿಸ್ತರಣೆ
ಗ್ರಾಮೀಣ ಜನರಿಗೆ ಬ್ಯಾಂಕಿAಗ್ ಸೇವೆ ಮತ್ತಷ್ಟು ವಿಸ್ತರಣೆ
ಮುಂದಿನ ಆರು ವರ್ಷಗಳಿಗೆ ಹಣಕಾಸಿನ ರೋಡ್‌ಮ್ಯಾಪ್
ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಿಗೂ ಮುದ್ರಾ ಲೋನ್ ವಿಸ್ತರಣೆ
5 ವರ್ಷಗಳಲ್ಲಿ 75 ಸಾವಿರ ಮೆಡಿಕಲ್ ಸೀಟ್ ಹೆಚ್ಚಳ
ರಾಜ್ಯಗಳಿಗೆ 1.5 ಲಕ್ಷ ಕೋಟಿವರೆಗೆ ಸಾಲಸೌಲಬ್ಯ
ವಿದೇಶಿ ಹೂಡಿಕೆ 74 ರಿಂದ 100 ಹೆಚ್ಚಳ
36 ಔಷಧಿಗಳಿಗೆ ಕಸ್ಟಮ್ಸ್ ವಿನಾಯಿತಿ
Updating…