ರಾಜಕೀಯ ಸುದ್ದಿ

ಸ್ಪೀಕರ್ ಸ್ಥಾನಕ್ಕೆ ಅಗೌರವ: 18 ಬಿಜೆಪಿ ಶಾಸಕರ ಅಮಾನತು

Share It

ಬೆಂಗಳೂರು: ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಆರೋಪದಲ್ಲಿ 18 ಬಿಜೆಪಿ ಶಾಸಕರನ್ನು ಸ್ಪೀಕರ್ ಯು.ಟಿ ಖಾದರ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.

6 ತಿಂಗಳ ಅಮಾನತು ಅವಧಿಯಲ್ಲಿ ಶಾಸಕರು ವಿಧಾನಸಭೆ ಪ್ರವೇಶಿಸುವಂತಿಲ್ಲ. ಶಾಸಕರ ಟಿಎ-ಡಿಎ ಕೂಡ ಸಿಗುವುದಿಲ್ಲ. ಅಮಾನತು ಅವಧಿಯಲ್ಲಿ ಶಾಸಕರ ಸೂಚನೆಗೆ ಯಾವುದೇ ಕಿಮ್ಮತ್ತಯಿರುವುದಿಲ್ಲ. ಹೀಗೆ ಅನೇಕ

ಸಿ.ಕೆ. ರಾಮಮೂರ್ತಿ, ಡಾ. ಅಶ್ವತ್ಥ ನಾರಾಯಣ, ಶರಣು ಸಲಗಾರ್, ಉಮಾನಾಥ್ ಕೋಟ್ಯಾನ್, ಶೈಲೇಂದ್ರ ಬೆಲ್ದಾಳೆ, ಮುನಿರತ್ನ, ಎಂ.ಆರ್. ಪಾಟೀಲ್, ಎಸ್.ಆರ್.ವಿಶ್ವನಾಥ್, ಚನ್ನಬಸಪ್ಪ, ಬೈರತಿ ಬಸವರಾಜ್, ಡಾ ಭರತ್ ಶೆಟ್ಟಿ, ದೊಡ್ಡನಗೌಡ ಪಾಟೀಲ್, ಬಿ.ಪಿ.ಹರೀಶ್, ಬಸವರಾಜ್ ಮತ್ತಿಕೂಡ ಸೇರಿ 18 ಶಾಸಕರನ್ನು ಮಾರ್ಷಲ್‌ಗಳು ಎತ್ತಿ ಸದನದಿಂದ ಹೊರಹಾಕಿದ್ದಾರೆ.

Updating….


Share It

You cannot copy content of this page