ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸಮೀಪದಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು ಕಟ್ ಆಗಿರುವ ಕ್ರಸ್ಟ್ ಗೇಟ್ ನಂ.19 ನ್ನು ವೀಕ್ಷಿಸಲಿದ್ದಾರೆ.
ನಂತರ ಈ ಬಗ್ಗೆ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಗಂಭೀರ ಸಮಾಲೋಚನೆ ನಡೆಸಿ ಕ್ರಸ್ಟ್ ಗೇಟ್ ನಂ.19 ನ್ನು ಆದಷ್ಟು ಬೇಗ ಬದಲಾಯಿಸಿ ಹೊಸ ಕ್ರಸ್ಟ್ ಗೇಟ್ ಅನ್ನು ತುರ್ತಾಗಿ ಆದಷ್ಟು ಬೇಗ ಅಳವಡಿಸಲು ಸೂಚನೆ ನೀಡಲಿದ್ದಾರೆ.