ಭಾರತೀಯ ನೌಕಪಡೆಯಲ್ಲಿ ಬರೋಬ್ಬರಿ 1800 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ನೌಕಪಡೆಯಲ್ಲಿ ಕುಕ್ ಮತ್ತು ಡೆಕ್ ರೇಟಿಂಗ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆ. 10 ಆಗಿರುತ್ತದೆ.
ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಮೂಲಕ ಇರುತ್ತದೆ. ಆಯ್ಕೆಯಾದ ಅಭ್ಯರ್ಥಿಗೆ 30,000 – 90,000 ವರೆಗೆ ವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳನ್ನು ಈ ಕೆಳಗಿನಂತೆ ನೋಡೋಣ.
ವಯೋಮಿತಿ :
1. ಡೆಕ್ ರೇಟಿಂಗ್, ಎಂಜಿನ್ ರೇಟಿಂಗ್ ಹುದ್ದೆಗೆ 17.5 ರಿಂದ 25
2. ಎಲೆಕ್ಟ್ರಿಷಿಯನ್, , ಮೆಸ್ ಬಾಯ್, ವೆಲ್ಡರ್, ಕುಕ್ ಹುದ್ದೆಗೆ 17.5 ರಿಂದ 27
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ 100 ರೂ ಗಳನ್ನು ಅರ್ಜಿಯ ಶುಲ್ಕವಾಗಿ ನಿಗದಿ ಪಡಿಸಲಾಗಿದೆ.
ಅರ್ಹತೆಗಳು :
1. ಡೆಕ್ ರೇಟಿಂಗ್ ಹುದ್ದೆಗೆ 10 ನೇ ತರಗತಿ ಉತ್ತೀರ್ಣ ವಾಗಿರಬೇಕು.
2. ಎಂಜಿನ್ ರೇಟಿಂಗ್ ಹುದ್ದೆಗೆ ಪಿಯುಸಿ ಉತ್ತೀರ್ಣವಾಗಿರಬೇಕು.
3. ಎಲೆಕ್ಟ್ರಿಷಿಯನ್, ವೆಲ್ಡರ್ ಹಾಗೂ ಸಹಾಯಕ ಹುದ್ದೆಗಳಿಗೆ 10th, ಐಟಿಐಯನ್ನು ಪಾಸ್ ಮಾಡಿರಬೇಕು.
4. ಮೆಸ್ ಬಾಯ್, ಕುಕ್ ಹುದ್ದೆಗೆ 10 ನೇ ತರಗತಿ ಪಾಸ್ ಮಾಡಿದ್ದಾರೆ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ :
1. ಡೆಕ್ ರೇಟಿಂಗ್ – 399
2. ಎಂಜಿನ್ ರೇಟಿಂಗ್ 201
3. ಎಲೆಕ್ಟ್ರಿಷಿಯನ್ 290
4. ವೆಲ್ಡರ್/ಸಹಾಯಕ 60
5. ಮೆಸ್ ಬಾಯ್ 188
6. ಕುಕ್ 466
ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
https://admission.sealanemaritime.in/campus/applicationform/2d48767b-f1d3-418a-9ca7-5ec848781322