ಅಪರಾಧ ಸುದ್ದಿ Editor 25 December 2024 0 Comments ಸಿ.ಟಿ.ರವಿ ಪ್ರಕರಣ : ಸಿಪಿಐ ತಲೆದಂಡ Share It ಬೆಳಗಾವಿ : ಶಾಸಕ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪುರ ಸಿಪಿಐ ತಲೆದಂಡವಾಗಿದೆ. ಬಿಜೆಪಿ ನಾಯಕರ ಜೊತೆಗೆ ಪೊಲೀಸ್ ಠಾಣೆಯಲ್ಲೇ ಸಭೆ ನಡೆಸಿದ ಕಾರಣಕ್ಕೆ ಈಗ ಖಾನಾಪುರ ಸಿಪಿಐ ಮಂಜುನಾಥ ನಾಯಕ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಬೆಳಗಾವಿ ಉತ್ತರವಲಯ ಐಜಿಪಿ ಆದೇಶ ಹೊರಡಿಸಿದ್ದಾರೆ. Share It
Previous post ಮಕ್ಕಳಿಬ್ಬರನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ Next post ಸಿಪಿಐ ಅಮಾನತು ಖಂಡಿಸಿ ನಾಳೆ ಖಾನಾಪುರ ಬಂದ್
Editor 0 ರಾಷ್ಟ್ರಪತಿ ದ್ರೌಪದಿ ಮರ್ಮ ಅವರ ಡೀಪ್ ಫೇಕ್ ವಿಡಿಯೋ : ಬೆಂಗಳೂರು ಪೊಲೀಸರಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲು
Editor 0 ಹಠಯೋಗಿ ಎಂದು ಅಪ್ರಾಪ್ತೆಯ ಅತ್ಯಾಚಾರ ಮಾಡಿದ್ದ ಸ್ವಾಮೀಜಿಗೆ 35 ವರ್ಷಗಳ ಶಿಕ್ಷೆ ವಿಧಿಸಿದ ಬೆಳಗಾವಿ ನ್ಯಾಯಾಲಯ