ರಾಜಕೀಯ ಸುದ್ದಿ

ಜ. 26 ರಿಂದ ಸಂವಿಧಾನ ಉಳಿಸಿ ರಥಯಾತ್ರೆ: ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವದ ಘೋಷಣೆ

Share It

ಬೆಳಗಾವಿ : ಜನವರಿ 26, 2025 ರಿಂದ ಜನವರಿ 26, 2026 ರವರೆಗೆ ನಾವು ‘ಸಂವಿಧಾನ ಉಳಿಸಿ ರಾಷ್ಟ್ರೀಯ ಯಾತ್ರೆ’ಯನ್ನು ಪ್ರಾರಂಭಿಸುತ್ತೇವೆ ಎಂದು ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

ಸಿಡಬ್ಲ್ಯೂಸಿ ಸಭೆ ಬಳಿಕ ಬೆಳಗಾವಿಯಲ್ಲಿ ಮಾತನಾಡಿ, ಈ ಯಾತ್ರೆ ಪ್ರತಿ ರಾಜ್ಯದಲ್ಲೂ ನಡೆಯಲಿದ್ದು, ಎಲ್ಲ ಸಮಸ್ಯೆಗಳನ್ನು ಒಳಗೊಳ್ಳಲಿದೆ. ಭಾರತ್ ಜೋಡೋ ಯಾತ್ರೆಯು ಕಾಂಗ್ರೆಸ್‌ಗೆ ‘ಸಂಜೀವನಿ’ ನೀಡಿತು. ಇದೀಗ ಒಂದು ವರ್ಷ ಸಂವಿಧಾನ ಉಳಿಸಿ ರಾಷ್ಟ್ರೀಯ ಪಾದಯಾತ್ರೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.


Share It

You cannot copy content of this page