ಹರಿಯಾಣ ಉಸ್ತುವಾರಿಯಾಗಿ ನೇಮಕವಾದ ಬಿ.ಕೆ.ಹರಿಪ್ರಸಾದ್
ಬೆಂಗಳೂರು: ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕನಿಗೆ ಹೊಸ ಜವಾಬ್ದಾರಿ ನೀಡಿರುವ ಎಐಸಿಸಿ, ಬಿ.ಕೆ. ಹರಿಪ್ರಸಾದ್ ಅವರನ್ನು ಹರಿಯಾಣ ರಾಜ್ಯದ ಉಸ್ತುವಾರಿಯನ್ನಾಗಿ ನೇಮಿಸಿದೆ.
ಬಿ.ಕೆ. ಹರಿಪ್ರಸಾದ್ ಅವರು ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕರಾಗಿರುವ ಅವರಿಗೆ ಎಐಸಿಸಿ ಹೆಚ್ಚುವರಿ ಜವಾಬ್ದಾರಿಯನ್ನು ನೀಡಿದೆ.
ಸೈಯ್ಯದ್ದ ನಾಸೀರ್ ಹುಸೇನ್_ಜಮ್ಮು ಕಾಶ್ಮೀರ, ಪಂಜಾಬ್- ಭೂಪೇಶ್, ರಜನಿ ಪಾಟೀಲ್-ಹಿಮಾಚಲ ಪ್ರದೇಶ
ಹರೀಶ್ ಚೌಧರಿ-ಮಧ್ಯಪ್ರದೇಶ, ಗಿರೀಶ್ ತಮಿಳುನಾಡು ಮತ್ತು ಪುದುಚೇರಿ, ಅಜಯ್ ಕುಮಾರ್ ಲಲ್ಲು -ಒಡಿಶಾ, ಕೆ.ರಾಜು ಜಾರ್ಖಂಡ್, ಮೀನಾಕ್ಷಿ ನಟರಾಜನ್- ತೆಲಂಗಾಣ, ಸಪ್ತಗಿರಿ ಶಂಕರ್-ಮಣಿಪುರ, ತ್ರಿಪುರ, ಸಿಕ್ಕಿಂ, ನಾಗಾಲ್ಯಾಂಡ್ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.


