ತುಮಕೂರು: ಮಹಿಳೆಯರ ಒಳುಡುಪು ಕದಿಯುತ್ತಿದ್ದ ಸೈಕೋ ವಿದ್ಯಾರ್ಥಿಯೊಬ್ಬನನ್ನು ತುಮಕೂರು ಸೆನ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರಿನ ಖಾಸಗಿ ಕಾಲೇಜಿನ ಎಂನಿಜಿಯರಿAಗ್ ವಿದ್ಯಾರ್ಥಿ ಶರತ್ ಬಂಧಿತ. ಈತ ಅತಿಹೆಚ್ಚು
ಬ್ಲೂಫಿಲ್ಮ್ ನೋಡುತ್ತಿದ್ದ ಎನ್ನಲಾಗಿದ್ದು, ಇದರಿಂದ ಉದ್ರೇಕಗೊಂಡು ಮಹಿಳೆಯರ ಒಳಉಡುಪು ಕದಿಯುತ್ತಿದ್ದ ಎನ್ನಲಾಗಿದೆ.
ಈ ಸಂಬAಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿದ್ಯಾರ್ಥಿ ಶರತ್ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಮೂಲದವನು ಎಂದು ಹೇಳಲಾಗಿದೆ.