ಬೆಂಗಳೂರು: ಕತ್ತು ಕುಯ್ದು ಸ್ಟಾಫ್ ನರ್ಸ್ ಕೊಲೆ
ಬೆಂಗಳೂರು: ವಾಸವಿದ್ದ ಬಾಡಿಗೆ ಮನೆಯಲ್ಲಿಯೇ ಸ್ಡಾಫ್ ನರ್ಸ್ ಒಬ್ಬರನ್ನು ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಮತಾ 39 ವರ್ಷವಾಗಿದ್ದರೂ ಮದುವೆಯಾಗಿರಲಿಲ್ಲ ಎನ್ನಲಾಗಿದೆ. ಇವರು ಒಂಟಿಯಾಗಿಯೇ ಸ್ನೇಹಿತೆ ಶೃತಿ ಜತೆಗೆ ಕುಮಾರಸ್ವಾಮಿ ಲೇಔಟ್ ನಲ್ಲಿ ವಾಸವಿದ್ದರು.


