ದೇವನಹಳ್ಳಿ: ಟ್ರಾಫಿಕ್ ಪೊಲೀಸರ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ ನಾಲ್ವರು ಯುವಕರ ವಿರುದ್ಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಿಶೋರ್, ಪ್ರತಾಪ್ ಸೇರಿ ಮತ್ತಿಬ್ಬರು ಯುವಕರ ಮೇಲೆ ಎಫ್ಐಆರ್ ದಾಖಲಾಗಿದೆ. ವಾಹನ ತಪಾಸಣೆ ವೇಳೆ ದೇವನಹಳ್ಳೀ ಸರ್ಕಲ್ನಲ್ಲಿ ಪೊಲೀಸರ ಮೇಲೆ ಈ ನಾಲ್ವರು ಯುವಕರು ದೌರ್ಜನ್ಯ ಎಸಗಿದ್ದಿರು ಎನ್ನಲಾಗಿದೆ.

