ನೆಲಮಂಗಲ: ತಮಾಷೆ ಮಾಡಲು ಹೋಗಿ ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ವಿಜಯ್ ಎಂಬ ವ್ಯಕ್ತಿಯೇ ಮೃತ ವ್ಯಕ್ತಿ. ಈ ಹಿಂದೆ ಕೂಡ ಇದೇ ರೀತಿ ಮಾಡುವ ಪ್ರಯತ್ವನನ್ನು ವಿಜಯ್ ಮಾಡಿದ್ದ ಎನ್ನಲಾಗಿದೆ. ಇದಕ್ಕೆ ತಾಯಿ ಅನೇಕ ಬಾರಿ ಬುದ್ದಿವಾದ ಹೇಳಿದ್ದರು.
ಆದರೆ, ರಾತ್ರಿ ಎಂಟು ಗಂಟೆ ಸುಮಾರಿನಲ್ಲಿ ರೂಮಿನಲ್ಲಿ ನೇಣಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.
ನೆಲಮಂಗಲ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

