ಬೆಂಗಳೂರು: ರೆಡ್ಡಿ ದಂಗಲ್‌ನಿಂದ ತಲೆದಂಡಕ್ಕೊಳಗಾಗಿ ರ‍್ಗಾವಣೆಯಾಗಿದ್ದ ಬಳ್ಳಾರಿ ಎಸ್‌ಪಿ ಸ್ಥಾನಕ್ಕೆ ಡಾ. ಸುಮನಾ ಡಿ.ಪನ್ನೇಕರ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಬ್ಯಾನರ್ ಗಲಾಟೆಯ ದಿನವಷ್ಟೇ ಬಳ್ಳಾರಿಯ ಎಸ್‌ಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಪವನ್ ನೆಜ್ಜೂರು ಅವರನ್ನು ಒಂದೇ ದಿನಕ್ಕೆ ರ‍್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿತ್ತು. ಇದೀಗ ಅವರ ಜಾಗಕ್ಕೆ ಡಾ. ಸುಮನಾ ಪೆನ್ನೇಕರ್ ಅವರನ್ನು ನೇಮಿಸಿದೆ.
ಡಾ. ಸುಮನಾ ಪನ್ನೇಕರ್ ಅವರು ಗುಪ್ತಚರ ವಿಭಾಗದ ಡಿಸಿಪಿಯಾಗಿ ಕರ‍್ಯನರ‍್ವಹಿಸುತ್ತಿದ್ದರು. ಈ ನಡುವೆ ಸರಕಾರ ಬಳ್ಳಾರಿ ವಿಭಾಗದ ಡಿಐಜಿಪಿ ರ‍್ತಿಯಾ ಕಟಿಯಾರ್ ಅವರನ್ನು ರ‍್ಗಾವಣೆ ಮಾಡಿ, ಡಾ. ರ‍್ಷ ಅವರನ್ನು ಆ ಸ್ಥಾನಕ್ಕೆ ನೇಮಿಸಿದೆ.

