ಹೊಸಕೋಟೆ : ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಬಮೂಲ್ ನಿರ್ದೇಶಕ ಬಿ.ವಿ ಸತೀಶ್ಗೌಡರು ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಸಾಲ ವಿತರಣೆ ಚೆಕ್ ಹಾಗೂ ಬಮೂಲ್ ಕ್ಯಾಲೆಂಡರ್ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಹೊಸಕೋಟೆ ಶಿಬಿರ ವ್ಯವಸ್ಥಾಪಕ ಶ್ರೀರಾಮ್, ವಿಸ್ತಾರಣಾಧಿಕಾರಿಗಳಾದ ರಮೇಶ್, ಲ್ಯಾವಣ ಹೆಚ್.ಸಿ, ರಾಧಿಕಾ ಎಸ್.ಎನ್, ಸಿಒಒ ನೀಲಮ್ಮ, ಹೊಸಕೋಟೆ ತಾಪಂ ನಿವೃತ್ತ ಇಒ ಡಾ.ಸಿ.ಎನ್ ನಾರಾಯಣಸ್ವಾಮಿ ಹಾಗೂ ಸಂಘದ ಸದಸ್ಯರು ಹಾಜರಿದ್ದರು

