ಬೆಂಗಳೂರು: ಜನಾರ್ದನ ರೆಡ್ಡಿ ಮಾಲೀಕತ್ವದ ಮಾಡಲ್ ಹೌಸ್ ಗೆ ಬೆಂಕಿ ಬಿದ್ದ ಪ್ರಕರಣದಲ್ಲಿ ದೂರುದಾರರನ್ನು ಕರೆತಂದು ಪೊಲೀಸರು ಮಹಜರು ನಡೆಸಿದರು.
ಕೋಟ್ಯಂತರ ಬೆಳೆಬಾಳುವ ಮಾಡೆಲ್ ಹೌಸ್‌ಗೆ ಬೆಂಕಿಹಾಕಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ದೂರುದಾರರನ್ನು ಕರೆತಂದು ಗ್ರಾಮೀಣ ಠಾಣೆ ಪಿಐ ರವಿ ಅವರಿಂದ ಮಹಜರು ಮಾಡಲಾಗುತ್ತಿದೆ.
Updating….

