ರಾಜಕೀಯ ಸುದ್ದಿ

ಮಂಗಳೂರಿನಲ್ಲಿ ಮೋದಿ ರೋಡ್ ಶೋ: ಜನರಿಂದ ಜೈಕಾರ

Share It

ಮಂಗಳೂರು: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಗಾ ರೋಡ್ ಶೋ ಮಾಡಿದ್ದು, ಸಾವಿರಾರು ಜನ ಭಾಗಿಯಾಗಿದ್ದರು.

ಕಟ್ಟಡ, ಕಾಂಪೌಂಡ್ ಮೇಲೇರಿ ನಿಂತು ಮೋದಿ ರೋಡ್ ಶೋ ವೀಕ್ಷಿಸಿದ್ದಾರೆ. ಮಂಗಳೂರು ನಗರದೆಲ್ಲೆಡೆ ಮೋದಿ, ಮೋದಿ ಜೈಘೋಷ ಮೊಳಗಿದೆ. ಕಿಕ್ಕಿರಿದು ಮೋದಿ ಅಭಿಮಾನಿಗಳು ಸೇರಿದ್ದು, ಅಭಿಮಾನಿಗಳ ಪ್ರೀತಿ ಕಂಡು ಪುಳಕಿತರಾದರು. ಕಾರ್ಯಕರ್ತರತ್ತ ಹೂ ಎಸೆದು ಖುಷಿ ವ್ಯಕ್ತಪಡಿಸಿದ್ದಾರೆ. ಕಮಲದ ಚಿಹ್ನೆ ತೋರಿಸಿ ಬಿಜೆಪಿ ಕಾರ್ಯಕರ್ತರಿಗೆ ಮೋದಿ ಹುರುಪು ತುಂಬಿದರು.


Share It

You cannot copy content of this page