Canara Bank Recruitment 2024: ಬ್ಯಾಂಕಿಂಗ್ಯ ಕ್ಷೇತ್ರದಲ್ಲಿ ಕೆಲ್ಸ ಹುಟುಕುತಿದ್ದೀರಾ !! ಆಗಿದ್ರೆ ಜನಪ್ರಿಯ ಬ್ಯಾಂಕ್ ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ನಲ್ಲಿ 1 ಮುಖ್ಯ ಅರ್ಥಶಾಸ್ತ್ರಜ್ಞ ಹುದ್ದೆ ಖಾಲಿ ಇದೆ. ಆಸಕ್ತ ಅಭ್ಯರ್ಥಿಗಳು ಅಗ್ಗಸ್ಟ್ 28 ರೊಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಯನ್ನು ದೇಶದ ಯಾವುದೇ ಪ್ರದೇಶದಲ್ಲಿ ಕೂಡಾ ಪೋಸ್ಟಿಗ್ ಮಾಡಲಾಗುತ್ತದೆ.
ಈ ಕೆಳಗೆ ಕೆಲಸಕ್ಕೆ ಸಂಬಂಧಿಸಿದ ಮಾಹಿತಿ, ವಿದ್ಯಾರ್ಹತೆ, ವಯಸ್ಸು ತಿಳಿಯೋಣ.
ಶೈಕ್ಷಣಿಕ ಅರ್ಹತೆ:
ನಿಯಮದ ಅನ್ವಯ ಅಭ್ಯರ್ಥಿಯು ಯಾವುದೇ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿಯನ್ನು ಮುಗಿಸಿರಬೇಕು. ಜೊತೆಗೆ ಡಾಕ್ಟರಲ್ ಪದವಿಯನ್ನು ಪಡೆದಿರಬೇಕು.
ವಯೋಮಿತಿ:
ಮಾರ್ಚ್ 1 ಕ್ಕೆ 55 ವರ್ಷ ಮೀರಿರಬಾರದು. ಮೀಸಲಾತಿ ಇದ್ದಲ್ಲಿ ವಯಸ್ಸಿನ ಸಡಿಲಿಕೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಯಾವುದೇ ವೇತನ ಇರುವುದಿಲ್ಲ.
ಸಂಬಳ:
ಅಭ್ಯರ್ಥಿಯ ಕಾರ್ಯ ಕ್ಷಮತೆ ಮತ್ತು ಅನುಭವದ ಮೇಲೆ ಸಂಬಳವನ್ನು ನಿಗದಿ ಪಡಿಸಲಾಗುತ್ತದೆ. ಉದ್ಯೋಗದ ಸ್ಥಳ ಬೆಂಗಳೂರು.
ಆಯ್ಕೆಯ ಪ್ರಕ್ರಿಯೆ :
ಸ್ಕ್ರೀನಿಂಗ್
ಶಾರ್ಟ್ಲಿಸ್ಟಿಂಗ್
ಇಂಟರ್ಯಾಕ್ಷನ್
ಸಂದರ್ಶನ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
https://canarabank.com/pages/Recruitment-Project-2-2024
