ಕರ್ನಾಟಕ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಕ್ಷಿಣ ಒಳನಾಡಿನ ಉಡುಪಿ, ಉತ್ತರ ಒಳನಾಡಿನ ಕಲಬುರಗಿ, ಬೆಳಗಾವಿ, ಬೀದರ್ನಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆಮ ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.
ಆಗುಂಬೆ, ಮೂಡಿಗೆರೆ, ಸೋಮವಾರಪೇಟೆ, ಕ್ಯಾಸಲ್ರಾಕ್, ಶೃಂಗೇರಿ, ಗೇರುಸೊಪ್ಪ, ಲೋಂಡಾ, ನಾಪೊಕ್ಲು, ಭಾಗಮಂಡಲ, ತರೀಕೆರೆ, ಕೊಟ್ಟಿಗೆಹಾರ, ಕಳಸ, ಚಿಕ್ಕಮಗಳೂರು, ಕಮ್ಮರಡಿ, ಕೊಪ್ಪ, ತ್ಯಾಗರ್ತಿ, ಸಿದ್ದಾಪುರ, ಹಳಿಯಾಳ, ಯಲ್ಲಾಪುರ, ಧರ್ಮಸ್ಥಳ, ಸುಳ್ಯ, ಕಾರ್ಕಳ, ಶಿರಾಲಿ, ಬಾಳೆಹೊನ್ನೂರು, ಪೊನ್ನಂಪೇಟೆ, ಎನ್ಆರ್ಪುರ, ಅಜ್ಜಂಪುರದಲ್ಲಿ ಮಳೆಯಾಗಿದೆ.
ಹುಂಚದಕಟ್ಟೆ, ಉಪ್ಪಿನಂಗಡಿ, ಬೆಳ್ತಂಗಡಿ,ಪುತ್ತೂರು, ಕುಂದಾಪುರ, ಕದ್ರಾ, ಕೋಟ, ಮಾಣಿ, ಬೆಳಗಾವಿ, ಹಿರೇಕೆರೂರು, ಬೆಳಗಾವಿ ವಿಮಾನ ನಿಲ್ದಾಣ, ಸಂಕೇಶ್ವರ, ಹುಕ್ಕೇರಿ, ನಿಪ್ಪಾಣಿ, ಪಣಂಬೂರು, ಕಡೂರು, ಹಾರಂಗಿ, ಹಾಸನ, ಚಿಕ್ಕಮಗಳೂರಿನಲ್ಲಿ ಮಳೆಯಾಗಿದೆ.
ಚನ್ನಗಿರಿ, ಆನವಟ್ಟಿ, ಮಂಗಳೂರು, ಕಿರವತ್ತಿ, ಮುಂಡಗೋಡು, ಗೋಕರ್ಣ, ಕಲಘಟಗಿ, ಕುಶಾಲನಗರ, ಯುಗಟಿ, ಶ್ರವಣಬೆಳಗೊಳ, ಅಂಕೋಲಾ, ಧಾರವಾಡ, ಹಾವೇರಿ, ಬೈಲಹೊಂಗಲ, ಶಿರಹಟ್ಟಿ, ರಾಣೆಬೆನ್ನೂರು, ಬಂಡೀಪುರ, ಶಿವಮೊಗ್ಗ, ಗುಬ್ಬಿಯಲ್ಲಿ ಮಳೆಯಾಗಿದೆ.
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ.
