ಕ್ರೀಡೆ ಸುದ್ದಿ

ಫ್ಯಾರೀಸ್ ಒಲಂಪಿಕ್ಸ್: ಕುಸ್ತಿಯಲ್ಲಿ ವಿನೇಶ್ ಪೊಗಟ್ ಶುಭಾರಂಭ

Share It

ಫ್ಯಾರೀಸ್ : ಫ್ಯಾರೀಸ್‌ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್ನಲ್ಲಿ ಮಂಗಳವಾರವೂ ಭಾರತಕ್ಕೆ ಶುಭಸುದ್ದಿಯೊಂದು ಸಿಕ್ಕಿದ್ದು, 50 ಕೆ.ಜೆ. ವಿಭಾಗದ ಕುಸ್ತಿಯಲ್ಲಿ ಭಾರತಕ್ಕೆ ಗೆಲುವು ಸಿಕ್ಕಿದೆ.

50 ಕೆ.ಜಿ ವಿಭಾಗದ ಕುಸ್ತಿಯಲ್ಲಿ ವಿನೇಶ್ ಪೋಗಟ್, ಜಪಾನ್‌ನ ವಿಶ್ವದ ನಂಬರ್ 1 ರ‍್ಯಾಂಕಿಂಗ್ ನ ಕುಸ್ತಿ ಪಟು ಯಿ ಸುಸಾಕಿ ಅವರನ್ನು ಸೋಲಿಸಿ, ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ.

ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತದ ವಿನೇಶ್ ಪೋಗಟ್, 3-2 ಅಂತರದಿಂದ ಗೆಲುವು ಸಾಧಿಸುವ ಮೂಲಕ ಭರವಸೆ ಮೂಡಿಸಿದ್ದಾರೆ.


Share It

You cannot copy content of this page