ಉಪಯುಕ್ತ ಸುದ್ದಿ

SSC Recruitment 2024: 2,006 ಸ್ಟೆನೋಗ್ರಾಫರ್ ಹುದ್ದೆ ಅರ್ಜಿ ಆಹ್ವಾನ! ಇಂದೇ ಅಪ್ಲೈ ಮಾಡಿ

Share It

ನವದೆಹಲಿ : ಉತ್ತಮವಾದ ಉದ್ಯೋಗವನ್ನು ಹುಡುಕುತ್ತಿದ್ದೀರ ಆಗಿದ್ರೆ ಕೇಂದ್ರ ಸರ್ಕಾರದ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ಬೃಹತ್ ನೇಮಕಾತಿ ನಡೆಸಲು ಅರ್ಜಿಯನ್ನು ಆಹ್ವಾನಿಸಿದೆ.

ಖಾಲಿ ಇರುವ ಸೋನೋಗ್ರೇಪರ್ ಹುದ್ದೆಗಳಾದ 2,006 ಹುದ್ದೆಗಳಿಗೆ 12 ನೆಯ ತರಗತಿಯನ್ನು ತೇರ್ಗಡೆ ಹೊಂದಿರುವವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಆಗಸ್ಟ್ 17 ಕೊನೆಯ ದಿನವಾಗಿದೆ.

ಹುದ್ದೆಯ ವಿವರ ಮತ್ತು ಅರ್ಹತೆ

ಈ ನೇಮಕಾತಿಯ ಸೋನೋಗ್ರಾಪರ್ ಸಿ ಮತ್ತು ಡಿ ವರ್ಗದ ಹುದ್ದೆಯಾಗಿದ್ದು, ಕೇಂದ್ರ ಸರ್ಕಾರದ ಸ್ಟಾಫ್‌ ಸೆಲೆಕ್ಷನ್ ಕಮಿಷನ್ ನ ವಿವಿಧ ಇಲಾಖೆಗಳಲ್ಲಿ ಹಾಗೂ ಸಚಿವಾಲಯಗಳಲ್ಲಿ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ಪಿಯುಸಿ ತತ್ಸಮ ಹೊಂದಿದ್ದಾರೆ ಸಾಕು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ

ಸೋನೋಗ್ರಾಪರ್ ಸಿ ಹುದ್ದೆಗೆ 18 ವರ್ಷದಿಂದ 30 ವರ್ಷದೊಳಗಿರಬೇಕು. ಡಿ ಹುದ್ದೆಗೆ 18 ವರ್ಷದಿಂದ 27 ವರ್ಷದ ವಯೋಮಿತಿ ಇದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷ,ಪಿಡಬ್ಲ್ಯುಡಿ ಒಬಿಸಿ ಗೆ 13 ವರ್ಷ , ಪಿಡಬ್ಲ್ಯುಡಿ (ಎಸ್‌ಸಿ / ಎಸ್‌ಟಿ ) ಅಭ್ಯರ್ಥಿಗಳಿಗೆ 15 ವರ್ಷಗಳ ಸಡೀಲಿಕೆಯನ್ನು ನೀಡಲಾಗಿದೆ.

ಅರ್ಜಿಯ ಶುಲ್ಕ

ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂಪಾಯಿ. ಉಳಿದ ಅಭ್ಯರ್ಥಿಗಳಿಗೆ ಉಚಿತ.

ಆಯ್ಕೆಯ ವಿಧಾನ

ಕಂಪ್ಯೂಟರ್ ಜ್ಞಾನ ಹಾಗೂ ಸೋನೋಗ್ರಾಪಿಯ ಟೆಸ್ಟ್ ಇರುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣ ರಾದವರು ದಾಖಲೆಗಳ ಪರಿಶೀಲನೆಗೆ ಆಯ್ಕೆಯಾಗುತ್ತಾರೆ. ನಂತರ ನೇಮಕಾತಿ ನಡೆಯುತ್ತದೆ. ಅಭ್ಯರ್ಥಿಗಳಿಗೆ 30000 ದಿಂದ 39,995 ವೇತನ ನೀಡಲಾಗುತ್ತದೆ.

SSC Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

https://ssc.gov.in/login ಅರ್ಜಿಯ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


Share It

You cannot copy content of this page