ಉಪಯುಕ್ತ ಸುದ್ದಿ

ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಳಿಕ ‌ಹಾಲಿನ ದರ ಏರಿಕೆ!

Share It

ಬೆಂಗಳೂರು: ಹೌದು, ಈ ನ್ಯೂಸ್ ಕರ್ನಾಟಕದ ಮೂಲೆಮೂಲೆಗಳಲ್ಲಿ ರಾಜ್ಯಸರ್ಕಾರದ ಕ್ರಮಕ್ಕೆ
ಭಾರಿ ಟೀಕೆಗೆ ಗುರಿಯಾಗುವ ನ್ಯೂಸ್.

ಇಂದು ಮಂಗಳವಾರ ಜೂ.25 ಕರ್ನಾಟಕ ಹಾಲು ಒಕ್ಕೂಟ ಮಂಡಳಿ (KMF) ರಾಜ್ಯದ ಜನರಿಗೆ ಭಾರಿ ಆಘಾತಕಾರಿ ನ್ಯೂಸ್ ನೀಡಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ 2 ರೂಪಾಯಿ 10 ಪೈಸೆ ಏರಿಕೆ ಮಾಡಿದೆ.
ನಂದಿನಿ ಹಾಲಿನ ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ ಎಂದು ಕೆಎಂಎಫ್ ತಿಳಿಸಿದೆ.

ಪರಿಣಾಮ ರಾಜ್ಯಾದ್ಯಂತ ಹಾಲಿನ ದರ ಏರಿಕೆ ಮುಂದಿಟ್ಟುಕೊಂಡು ಹೋಟೆಲ್, ಬೇಕರಿ ಸೇರಿದಂತೆ ಸಣ್ಣಪುಟ್ಟ ಹೋಟೆಲ್ ಗಳಲ್ಲಿ ಕಾಫಿ, ಚಹಾ ಬೆಲೆ ಏರಿಕೆ ಆಗಲಿದೆ.


Share It

You cannot copy content of this page