ಉಪಯುಕ್ತ ಸುದ್ದಿ

KSRTC ಯ ಮತ್ತೊಂದು ವಿಕ್ರಮ : ಹತ್ತನೇ ಬಾರಿಗೆಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ರೋಲಿಂಗ್ ಶೀಲ್ಡ್

ಬೆಂಗಳೂರು: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಸಮಾರಂಭದಲ್ಲಿ ರಾಜ್ಯದ ಸರ್ಕಾರಿ ಸಂಸ್ಥೆಗಳ ಪೈಕಿ ಅತೀ ಹೆಚ್ಚು ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹಣಾ ಮಾಡಿರುವ ಸಂಸ್ಥೆಯ ಪ್ರಶಸ್ತಿಯು ಕೆ ಎಸ್ ಆರ್ ಟಿ ಸಿ […]

ಉಪಯುಕ್ತ ಸುದ್ದಿ

371 ಅಡಿ ಆಯ್ಕೆಯಾದ BMTC ಕಂಡಕ್ಟರ್ ಅಭ್ಯರ್ಥಿಗಳಿಗೆ ಆದೇಶ ಪತ್ರ ವಿತರಣೆ

ಬೆಂಗಳೂರು: ಬಿಎಂಟಿಸಿಯಲ್ಲಿ ನಿರ್ವಾಹಕ ಹುದ್ದೆಯ (371-ಜೆ) ವೃಂದದಲ್ಲಿ 212 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಇಂದು ವಿತರಿಸಿದರು. ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2500 ನಿರ್ವಾಹಕ ಹುದ್ದೆಯ ನೇಮಕಾತಿ […]

ಅಪರಾಧ ಸಿನಿಮಾ ಸುದ್ದಿ

ಲಿವರ್ ಕೊಟ್ಟು ಗಂಡನ ಪ್ರಾಣ ಉಳಿಸಿದ್ದ ಮಹಿಳೆಯ ಜೀವ ತೆಗೆದ ಪುಷ್ಪ ಪ್ರೀಮಿಯರ್ ಶೋ !

ಹೈದರಾಬಾದ್:ಆಕೆ ಕರುಣಾಮಯಿ ತಾಯಿ, ತ್ಯಾಗಮಯಿ ಮಡದಿ, ಬಾಳಿ ಬದುಕಬೇಕಿದ್ದ 32 ವರ್ಷದ ಆ ಮಹಿಳೆಯನ್ನು ಬಲಿಪಡೆದಿದ್ದು ಮಾತ್ರ ಪುಷ್ಪ ಸಿನಿಮಾದ ಕ್ರೇಜು, ಛೇ..ಇದೆಂತಹ ದುರಂತ? ಪುಷ್ಪ ಸಿನಿಮಾ ದೇಶಾದ್ಯಂತ ಭರ್ಜರಿ ಸದ್ದು ಮಾಡುತ್ತಿದೆ. ಆದರೆ, […]

ಉಪಯುಕ್ತ ಸುದ್ದಿ

ಪಿಡಿಒ ಹುದ್ದೆಗಳ ನೇಮಕಾತಿ ಪರೀಕ್ಷೆ ಸಿದ್ಧತೆ : ನಾಳೆ ನಡೆಯುವ ಪರೀಕ್ಷೆಯ ವಿಶೇಷತೆ ಏನು ಗೊತ್ತಾ?

ಬೆಂಗಳೂರು: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 150 ಹುದ್ದೆಗಳ (RPC) ನೇಮಕಾತಿಗೆ ಭಾನುವಾರ (ಡಿ.8) ರಂದು ಪರೀಕ್ಷೆ ನಡೆಯಲಿದೆ. ರಾಜ್ಯಾದ್ಯಂತ 3,86,099 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಹಾಗೂ ಶನಿವಾರ ನಡೆಯುವ ಕಡ್ಡಾಯ ಕನ್ನಡ ಪರೀಕ್ಷೆಗೆ 2,90,018 […]

ಅಪರಾಧ ಸುದ್ದಿ

ತಂದೆಯನ್ನೇ ಕೊಂದು ಸುಟ್ಟು ಹಾಕಿದ ಸಹೋದರರು: ಸಣ್ಣ ವಯಸ್ಸಿನಿಂದ ತಂದೆ ಕೊಟ್ಟ ಕಾಟಕ್ಕೆ ಸೇಡು

ರುದ್ರಪ್ರಯಾಗ್ : ಸಣ್ಣ ವಯಸ್ಸಿನಿಂದಲೂ ತಂದೆ ಕೊಟ್ಟ ಕಾಟಕ್ಕೆ ಬೇಸತ್ತು ಆತನನ್ನು ಸಹೋದರಿಬ್ಬರು ಸೇರಿ ಕೊಲೆ ಮಾಡಿ ಸುಟ್ಟು ಹಾಕಿರುವ ಘಟನೆ ರುದ್ರಪ್ರಯಾಗ್ ನಲ್ಲಿ ನಡೆದಿದೆ. 55 ವರ್ಷದ ಬಲ್ಬೀರ್ ಸಿಂಗ್ ರಾಣಾ ಕೊಲೆಯಾದ […]

ಅಪರಾಧ ಸುದ್ದಿ

ಐಗಳಿ ಪೊಲೀಸ್ ಠಾಣೆಯ ಎಎಸ್ಐ ಆತ್ಮಹತ್ಯೆ

ಬೆಳಗಾವಿ : ಹಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಐಗಳಿ ಪೊಲೀಸ್ ಠಾಣೆಯ ಎಎಸ್ಐ ಶುಕ್ರವಾರದಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಂಭು ಮೇತ್ರಿ (50)ಆತ್ಮಹತ್ಯೆ ಮಾಡಿಕೊಂಡವರು. ಅವರು ತಮ್ಮ ಸ್ವಂತ ಗ್ರಾಮವಾಗಿರುವ […]

ಉಪಯುಕ್ತ ಸುದ್ದಿ

371-ಜೆ ಮೀಸಲಾತಿ ಅಡಿಯಲ್ಲಿ ಆಯ್ಕೆಯಾದ 212 ಕಂಡಕ್ಟರ್ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 2,500 ನಿರ್ವಾಹಕರ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ 371-ಜೆ ಮೀಸಲಾತಿಯಡಿ ಆಯ್ಕೆಯಾದ 212 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಗಳನ್ನು ಶನಿವಾರ ವಿತರಣೆ ಮಾಡಲಾಗುತ್ತದೆ. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ […]

ಅಪರಾಧ ಸಿನಿಮಾ ಸುದ್ದಿ

ನಟ ದರ್ಶನ್ ಕೇಸ್ : SPP ಡೈನಾಮಿಕ್ ವಾದ ಮಂಡನೆ: ಇಂದೂ ಸಿಗದ ಜಾಮೀನು

ಬೆಂಗಳೂರು: ನಟ ದರ್ಶನ್ ಅವರ ಜಾಮೀನು ಅರ್ಜಿಗೆ ಸರಕಾರದ ಪರ ವಕೀಲರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದು, ಇಂದು ಕೂಡ ಜಾಮೀನು ಸಿಗಲಿಲ್ಲ. ಎಸ್ ಪಿಪಿ ಪ್ರಸನ್ನ ಕುಮಾರ್, ದರ್ಶನ್ ಗೆ ಬೆನ್ನುಮೂಳೆ ಆಪರೇಷನ್ ಆಗದಿದ್ದರೆ, […]

ಉಪಯುಕ್ತ ರಾಜಕೀಯ ಸುದ್ದಿ

‘ಕರೆಂಟ್ ಶಾಕ್’ ಕೊಡಲು ಸಿದ್ಧತೆ ನಡೆಸಿದ ಸರಕಾರ: ದರ ಏರಿಕೆಗೆ ಸಿದ್ಧತೆ

ಬೆಂಗಳೂರು: ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬರೆ ಹಾಕಲು ರಾಜ್ಯ ಸರಕಾರ ಸಿದ್ಧತೆ ನಡೆಸಿದ್ದು, ಏ. 1 ರಿಂದ ದರ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಉಚಿತ ವಿದ್ಯುತ್ ಪೂರೈಕೆ ಸೇರಿ ಇನ್ನಿತರ ವಿಚಾರಗಳನ್ನು […]

ಅಪರಾಧ ಸುದ್ದಿ

ವಿಧಾನಸೌಧದ ಸಣ್ಣ ನೀರಾವರಿ ಇಲಾಖೆ ಉಪಕರಣಗಳು ಜಪ್ತಿ:

ಬೆಂಗಳೂರು: ವಿಧಾನಸೌಧದ ಸಣ್ಣ ನೀರಾವರಿ ಇಲಾಖೆ ಪೀಠೋಪಕರಣ ಸೇರಿ ಅನೇಕ ವಸ್ತುಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ. ಕಲಬುರಗಿ ನ್ಯಾಯಾಲಯದ ಆದೇಶದ ಮೇರೆಗೆ ಸಣ್ಣ ನೀರಾವರಿ ಇಲಾಖೆಯ 13 ಚೇರ್ ಗಳು, 4 […]

ಅಂಕಣ ಸುದ್ದಿ

ಶೋಷಿತರ ಬೆಳಕು: ಡಾ.ಬಿ.ಆರ್.ಅಂಬೇಡ್ಕರ್

ಹಳ್ಳಿವೆಂಕಟೇಶ್ ಅಸ್ಪ್ರಶ್ಯರ ಬಾಳಿನ ಬೆಳಕು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನಿಸಿದ್ದು 1891 ಏಪ್ರಿಲ್ 14 ರಂದು. ಇವರ ಜೀವನವೇ ಒಂದು ಮರೆಯಲಾಗದ ಚರಿತ್ರೆ. ಅದು ಬರೀ ಚರಿತ್ರೆಯಲ್ಲ ಶೋಷಣೆಯ ಆಳದಿಂದ ಜಿಗಿದು ಬಂದ ಜ್ಞಾನ […]

ರಾಜಕೀಯ ಸುದ್ದಿ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕಿಸಲು ನಗರಾಭಿವೃದ್ದಿ ಸಚಿವರಿಗೆ ಮನವಿ

ಬೆಂಗಳೂರು : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ಪತ್ಯೇಕಿಸಿ 2 ಮಹಾನಗರ ಪಾಲಿಕೆಗಳನ್ನಾಗಿ ಮಾಡುವ ಕುರಿತು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬಿ. ಎಸ್.‌ ಸುರೇಶ (ಬೈರತಿ)ಯವರ ಸಮ್ಮುಖದಲ್ಲಿ ಸಭೆ ಜರುಗಿತು. ಧಾರವಾಡ ಕ್ಷೇತ್ರದ […]

ರಾಜಕೀಯ ಸುದ್ದಿ

ಬಸವಣ್ಣ, ಬುದ್ಧನ ನಂತರ ಸಮಾನತೆಗೆ ಹೋರಾಡಿದವರು ಅಂಬೇಡ್ಕರ್: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ದೇಶದಲ್ಲಿ ಬಸವಣ್ಣ, ಬುದ್ಧನ ನಂತರ ಸಮಾನತೆಗಾಗಿ ಹೋರಾಡಿದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಿಧಾನಸೌಧ ದ […]

ಉಪಯುಕ್ತ ಸುದ್ದಿ

ತಿರುಪತಿ ವಿಐಪಿ ಬ್ರೇಕ್ ದರ್ಶನ : ಟಿಟಿಡಿಯಿಂದ ಭಕ್ತಾಧಿಗಳಿಗೆ ಗುಡ್ ನ್ಯೂಸ್

ತಿರುಮಲ: ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ‘ಆನಂದ ನಿಲಯಂ ಅನಂತ ಸ್ವರ್ಣಮಯಂ’ ಯೋಜನೆಯ ದಾನಿಗಳಿಗೆ ವಿಐಪಿ ಬ್ರೇಕ್ ದರ್ಶನವನ್ನು ವಿಸ್ತರಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಹಿಂದೆ ಈ ಯೋಜನೆಯಡಿ ದಾನಿಗಳಿಗೆ ದರ್ಶನದ ನಂತರ […]

ಉಪಯುಕ್ತ ಸುದ್ದಿ

ದಾರಿ ತಪ್ಪಿಸಿದ ಗೂಗಲ್ ಮ್ಯಾಪ್ : ರಾತ್ರಿಯಿಡೀ ಕಾಡಿನಲ್ಲಿ ಸಿಲುಕಿದ ಪ್ರವಾಸಿಗರು

ಬೆಳಗಾವಿ : ಗೂಗಲ್ ಮ್ಯಾಪ್ ಆಗಾಗ ಪ್ರಯಾಣಿಕರ ಹಾದಿಯನ್ನು ತಪ್ಪಿಸಿ ಅನಾಹುತ ನಡೆಯುವ ಘಟನೆ ವರದಿಯಾಗುತ್ತಿದೆ. ಈ ನಡುವೆ ಬೆಳಗಾವಿ ಜಿಲ್ಲೆಯಲ್ಲೂ ಗೂಗಲ್ ಪ್ರಯಾಣಿಕರ ಹಾದಿ ತಪ್ಪಿಸಿದ ಘಟನೆ ಬೆಳಕಿಗೆ ಬಂದಿದೆ. ರಸ್ತೆ ತಿಳಿಯದೆ […]

ರಾಜಕೀಯ ಸುದ್ದಿ

ಚಳಿಗಾಲದ ಅಧಿವೇಶನಕ್ಕೆ ತಟ್ಟಲಿದೆ ಪ್ರತಿಭಟನೆಗಳ ಬಿಸಿ

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪ್ರತಿವರ್ಷ ನಡೆಯುವ ಚಳಿಗಾಲದ ವಿಶೇಷ ಅಧಿವೇಶನ ಬಂತೆಂದರೆ ಮೊದಲು ನೆನಪಾಗುವುದು ಪ್ರತಿಭಟನೆಗಳ ಬಿಸಿ. ಅಷ್ಟೊಂದು ಪ್ರಮಾಣದಲ್ಲಿ ಬೆಳಗಾವಿಯಲ್ಲಿ ಪ್ರತಿಭಟನೆ ತಾರಕಕ್ಕೇರುತ್ತದೆ. ಇಲ್ಲಿ ನಡೆಯುವ ಅಧಿವೇಶನದ ಸಂದರ್ಭದಲ್ಲಿ ವಿವಿಧ ಸಂಘಟನೆಗಳು […]

ಅಪರಾಧ ಸುದ್ದಿ

ನಂದಿನಿ ಗೆ ಗೋಲ್ಡ್ ರೇಟ್ : ನಗರದಲ್ಲಿ ಶುರುವಾಗಿದೆ ಹಾಲಿನ ಪ್ಯಾಕೆಟ್ ಕದಿಯುವ ದಂಧೆ

ಬೆಂಗಳೂರು: ನಂದಿನಿ ದಿನದಿಂದ ದಿನಕ್ಕೆ ತನ್ನ ಜನಪ್ರಿಯತೆ ಹೆಚ್ಚಿಸಿಕೊಳದಳುತ್ತಿದ್ದು, ನಗರದಲ್ಲಿ ನಂದಿನ ಹಾಲಿನ ಪ್ಯಾಕೆಟ್ ಕದಿಯುವ ದಂಧೆ ಹೆಚ್ಚಾಗುತ್ತಿದೆ. ಮುಂಜಾವಿನಲ್ಲಿ KMF ವಾಹನಗಳು ಹಾಲಿನ ಪ್ಯಾಕೆಟ್ ಇಳಿಸಿ ಹೊರಟ ತಕ್ಷಣ, ನಂದಿನಿ ಬೂತ್ ಗಳ […]

ಅಪರಾಧ ಸುದ್ದಿ

ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಶಿಕ್ಷೆ

ಬೆಳಗಾವಿ : ಮದುವೆ ಆಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ 27 ವರ್ಷದ ಯುವಕನಿಗೆ ಬೆಳಗಾವಿಯ ಪೋಕ್ಸೋ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ಗುರುವಾರದಂದು […]

ರಾಜಕೀಯ ಸುದ್ದಿ

ಎಚ್.ಟಿ. ಕೃಷ್ಣಪ್ಪರ ಭವಿಷ್ಯವಾಣಿ ಪ್ರಸ್ತಾಪಿಸಿದ ಸಿಎಂ; ಅಷ್ಟಕ್ಕೂ ಆ ಭವಿಷ್ಯವೇನು?

ಬೆಂಗಳೂರು: ಹಾಸನದಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಟುಂಬದ ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ‌. ಈ ವೇಳೆ ಅವರು ಪ್ರಸ್ತಾಪಿಸಿದ ಭವಿಷವಾಣಿ ಇದೀಗ ಚರ್ಚೆಗೆ ಕಾರಣವಾಗಿದೆ. ತಮ್ಮ ಭಾಷಣದಲ್ಲಿ ದೇವೇಗೌಡರು ಅನೇಕರ […]

ಉಪಯುಕ್ತ ಸುದ್ದಿ

1 ಸಾವಿರ ವರ್ಷದ ಪುರಾತನ ದೇವಸ್ಥಾನಕ್ಕೆ ಹೊಸ ಲುಕ್ : ಸರಕಾರಕ್ಕೆ ಸೆಡ್ಡು ಹೊಡೆದು ಹಳ್ಳಿಗರಿಂದಲೇ ನಿರ್ಮಾಣ

ಹೈದರಾಬಾದ್: ಸರಕಾರ ಅನುದಾನ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಸೇರಿ 11 ನೇ ಶತಮಾನದ ಶಿವಾಲಯವನ್ನು ಮರುನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯ ಆತ್ಮಕೂರು ಗ್ರಾಮದಲ್ಲಿ 11 ನೇ ಶತಮಾನಕ್ಕೆ ಸೇರಿದ ಪಂಚಕೂಟ […]

You cannot copy content of this page