ನಾಗಾಲ್ಯಾಂಡ್‍ನ ಸಮಗ್ರ ಆರ್ಥಿಕ ಅಭಿವೃದ್ಧಿಗೆಇಝು ಝುಂಕಿ ನದಿ ಬಳಕೆ: ಸೋನೋವಾಲ್
ದಿಮಾಪುರ: ನಾಗಾಲ್ಯಾಂಡ್‍ನ ಜಲಮಾರ್ಗ ಸಾಮಥ್ರ್ಯವನ್ನು ಸದೃಢಗೊಳಿಸುವ ಗುರಿಯನ್ನು ಹೊಂದಿರುವ ಪ್ರಮುಖ ಉಪಕ್ರಮಗಳನ್ನು ಕೇಂದ್ರ ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಖಾತೆ ಸಚಿವ ಸರ್ಬಾನಂದ ಸೋನೊವಾಲ್ ಅವರು ಪಾಲುದಾರರ ಸಮಾವೇಶದಲ್ಲಿ ಘೋಷಿಸಿದರು. ನಾಗಾಲ್ಯಾಂಡ್‍ನ ಮುಖ್ಯಮಂತ್ರಿ ನೇಫಿಯು […]

