ಪವಾಡ ಪುರುಷ ಜಗದ್ಗುರು ಶ್ರೀ ನಾಗಲಿಂಗ ಅಜ್ಜನ 143 ನೇ ಆರಾಧನಾ ಮಹೋತ್ಸವ ಜುಲೈ-10 ರಿಂದ
ನವಲಗುಂದ: ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಜಗದ್ಗುರು ಶ್ರೀ ಅಜಾತನಾಗಲಿಂಗ ಸ್ವಾಮಿ ಸುಕ್ಷೇತ್ರವಾದ ಹಲವಾರು ಲೀಲೆ, ಪವಾಡಗಳಿಂದ ಭಕ್ತರ ಮನದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ.ಇದೊಂದು ಹಿಂದೂಗಳ ಮಠವಾದರೂ ಇಲ್ಲಿ ಶ್ರೀ ಅಜಾತ ನಾಗಲಿಂಗಸ್ವಾಮಿ ಗದ್ದುಗೆ, ಮೌನೇಶ್ವರ […]

