ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಗೆ ತೋಡಿದ್ದ ಖೆಡ್ಡಾಗೆ ಬಿದ್ದ ಖದೀಮರು: ಗಾಂಜಾ ಕೇಸಿನಲ್ಲಿ ಸಿಲುಕಿಸಲು ಯತ್ನಿಸಿ ತಾವೇ ಸಿಲುಕಿಕೊಂಡರು
ಸಕಲೇಶಪುರ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಗಾಂಜಾ ಕೇಸಿನಲ್ಲಿ ಸಿಲುಕಿಸಲು ಹೋಗಿ ತಾವೇ ಸಿಕ್ಕಿಹಾಕಿಕೊಂಡ ಘಟನೆ ಸಕಲೇಶಪುರದಲ್ಲಿ ನಡೆದಿದೆ. ಮೂಡಿಗೆರೆ ಮೂಲದ ಕಾಫಿ ಬೆಳೆಗಾರ ಬಕಾರ್ ಉಸಾಮ ಮಹಮ್ಮದ್, ಅಟೋಚಾಲಕ ಹೈದರ ಅಲಿ, ಸಜಾದ್ […]

