ಸರಕಾರ-ರಾಜಭವನ ಜಟಾಪಟಿ ಮುಂದುವರಿಕೆ:ಮತ್ತೇ 5 ವಿಧೇಯಕಗಳನ್ನು ರಾಜ್ಯಪಾಲರ ಮುಂದೆ ಕಳುಹಿಸಿದ ಸರಕಾರ
ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮತ್ತೊಮ್ಮೆ 5 ಮಸೂದೆಗಳನ್ನು ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.ಇತ್ತೀಚೆಗೆ ರಾಜ್ಯಪಾಲರು ಸ್ಪಷ್ಟನೆ ಕೋರಿ ಹನ್ನೊಂದು ವಿಧೇಯಕಗಳನ್ನು […]

