ಆರ್‌ಜೆಡಿ ಸಂಸದ ಪಪ್ಪು ಯಾದವ್‌ಗೆ ಜಾಮೀನು: ಮೂರು ದಿನಗಳ ಹಿಂದೆ ಬಂಧಿತರಾಗಿದ್ದ ಪಪ್ಪು
ಪಾಟ್ನಾ: ಕಳೆದ ಶುಕ್ರವಾರ ಬಂಧಿತರಾಗಿದ್ದ ಆರ್‌ಜೆಡಿ ಮುಖಂಡ ಹಾಗೂ ಸಂಸದ ಪಪ್ಪು ಯಾದವ್‌ಗೆ ಪಾಟ್ನಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 31 ವರ್ಷ ಹಳೆಯ ಪ್ರಕರಣವೊಂದರಲ್ಲಿ ಪಪ್ಪು ಯಾದವ್ ಅವರನ್ನು ಪೊಲೀಸರು ಬಂಧಿಸಿದ್ದರು. ಕಳೆದ […]

