ಅಪರಾಧ ಸುದ್ದಿ

ಆಟೋ ವೀಲ್ಹಿಂಗ್ ಮಾಡುತ್ತಿದ್ದ ಪುಂಡನ ಬಂಧನ: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡುತ್ತಿದ್ದ ಭೂಪ

Beṅgaḷūru san̄cāra polīsarinda eccarike 33 / 5,000 Warning from Bangalore Traffic Police
Share It

ಬೆಂಗಳೂರು: ಆಟೋದಲ್ಲಿ ವೀಲ್ಹಿಂಗ್ ಹೊಡೆದು, ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ ಪುಂಡನೊಬ್ಬನನ್ನು ಬೆಂಗಳೂರು ಸಂಚಾರ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್.ಪುರದ ಶಕ್ತಿನಗರ ನಿವಾಸಿ ಉದಯ್ ವಿಕ್ರಂ ಎಂಬಾತ ತನ್ನ ಆಟೋದಲ್ಲಿ ವೀಲ್ಹಿಂಗ್ ಮಾಡುವ ಮೂಲಕ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ. ಶೋಕಿಗಾಗಿ, ಬೇರೆ ಬೇರೆ ಸ್ಟೆöÊಲ್‌ನಲ್ಲಿ ವಿಡೀಯೋ ಮಾಡುತ್ತಿದ್ದ, ಆತ ಅದರಿಂದ ಫೇಮಸ್ ಆಗುವ ಹಂಬಲದಲ್ಲಿದ್ದ.

ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ, ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.


Share It

You cannot copy content of this page