ಸುದ್ದಿ

ಸಿಎಂ ಸಿದ್ದರಾಮಯ್ಯ ಭೇಟಿಯಾದ ಬಿಗ್ ಬಾಸ್ ವಿನ್ನ ಗಿಲ್ಲಿ ನಟ

Share It

ಬೆಂಗಳೂರು: ಬಿಗ್ ಬಾಸ್ ಕನ್ನಡದ ವಿನ್ನರ್ ಗಿಲ್ಲಿ ನಟ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಆಶೀರ್ವಾದ ಪಡೆದರು.

ವಿಧಾನಸೌಧದಲ್ಲಿ ಗಿಲ್ಲಿನಟ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಈ ವೇಳೆ ಸಿದ್ದರಾಮಯ್ಯ ಗಿಲ್ಲಿ ನಟನಿಗೆ ಅಭಿನಂದನೆ ತಿಳಿಸಿದರು. ಗಿಲ್ಲಿ ನಟ ಭಾರಿ ಜನಬೆಂಬಲದೊAದಿಗೆ ಬಿಗ್ ಬಾಸ್ ಕನ್ನಡದ ವಿನ್ನರ್ ಆಗಿ ಹೊರಹೊಮ್ಮಿದ್ದರು.


Share It

You cannot copy content of this page