ಫ್ಯಾಷನ್ ಸಿನಿಮಾ ಸುದ್ದಿ

ವಿನಯ್ ಮತ್ತು ರಜತ್ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿ

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಮತ್ತು ರಜತ್‌ನನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿದೆ. ಲಾಂಗ್ ಹಿಡಿದ ರೀಲ್ಸ್ ಮಾಡಿದ ಆರೋಪದಲ್ಲಿ ವಿನಯ್ ಮತ್ತು ರಜತ್ […]

ಸಿನಿಮಾ ಸುದ್ದಿ

ಪರಿಶ್ರಮದಿಂದ ವೃತ್ತಿಯಲ್ಲಿ ಯಶಸ್ಸು ಸಾಧ್ಯ : ಟಿ‌ಎಸ್ ನಾಗಾಭರಣ

ಬೆಂಗಳೂರು: ಯಾವ ವೃತ್ತಿಯು ಕನಿಷ್ಠವಲ್ಲ, ಬದ್ಧತೆ, ಪರಿಶ್ರಮಗಳು ಕೈಗೊಳ್ಳುವ ವೃತ್ತಿಯ ಯಶಸ್ಸಿಗೆ ಕಾರಣವಾಗುತ್ತವೆ ಎಂದು ಖ್ಯಾನ ಚಲನಚಿತ್ರ ನಿರ್ದೇಶಕ ಟಿ‌ಎಸ್ ನಾಗಾಭರಣ ಹೇಳಿದರು. 37ನೇ ಕರ್ನಾಟಕ ರಾಜ್ಯ ಸನ್ನದ್ದು ಲೆಕ್ಕಪತ್ರಗಾರರ ಸಮಾರೋಪ‌ಸಮಾರಂಭದಲ್ಲಿ ಅವರು ಮಾತನಾಡಿದರು. […]

ಅಪರಾಧ ಸಿನಿಮಾ ಸುದ್ದಿ

ಮಗಳದ್ದು ಆಕಸ್ಮಿಕ ಸಾವಲ್ಲ, ಕೊಲೆ, ಆದಿತ್ಯ ಠಾಕ್ರೆ ವಿಚಾರಣೆ ನಡೆಸಿ: ದಿಶಾ ಸಾಲಿಯಾನ್ ಪೋಷಕರ ಒತ್ತಾಯ

ಮುಂಬಯಿ: 2020ರಲ್ಲಿ ಸಾವನ್ನಪ್ಪಿದ ದಿಶಾ ಸಾಲಿಯಾನ್ ಸಾವು ತ್ಮಹತ್ಯೆಯಲ್ಲ, ಆಕೆಯನ್ನು ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ. ಹೀಗಾಗಿ, ಆದಿತ್ಯ ಠಾಕ್ರೆಯನ್ನು ಕಸ್ಟಡಿಯಲ್ಲಿ ವಿಚಾರಣೆ ನಡೆಸಿ ಎಂದು ಆಕೆಯ ಪೋಷಕರು ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಿದ್ದಾರೆ. […]

ಅಪರಾಧ ಫ್ಯಾಷನ್ ಸಿನಿಮಾ ಸುದ್ದಿ

25 ತೆಲುಗು ನಟರ ಮೇಲೆ ಎಫ್‌ಐಆರ್ : ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದ್ದವರಿಗೆ ಸಂಕಷ್ಟ

ಹೈದರಾಬಾದ್: ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದ್ದ 25 ತೆಲುಗು ನಟ-ನಟಿಯರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕ್ರಮಕ್ಕೆ ಮುಂದಾಗಿದ್ದಾರೆ. ನಟ ಪॐ್ರಕಾಶ್ ರಾಜ್, ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಣೀತಾ ಸುಭಾಷ್, ನಿಧಿ ಅಗರ್ವಾಲ್, […]

ಅಪರಾಧ ಸಿನಿಮಾ ಸುದ್ದಿ

ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಜಾಮೀನು ರದ್ದು ಕೋರಿದ ಅರ್ಜಿ ಪುರಸ್ಕರಿಸಿದ ಸುಪ್ರೀಂಕೋರ್ಟ್

ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿಕೊಲೆ ಪ್ರಕರಣದ ಎಲ್ಲಾ ಆರೋಪಿಗಳಿಗೂ ಜಾಮೀನು ದೊರೆತು ತಿಂಗಳುಗಳೇ ಆಗಿವೆ. ಪ್ರಕರಣದ ಮುಖ್ಯ ಆರೋಪಿಗಳಾದ ನಟ ದರ್ಶನ್ , ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ. ಪವಿತ್ರಾ […]

ಸಿನಿಮಾ ಸುದ್ದಿ

ಅಪ್ಪು ಬರ್ತ್ ಡೇ ಫ್ಯಾನ್ಸ್ ಫುಲ್ ಸೆಲೆಬ್ರೇಶನ್: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ

ಬೆಂಗಳೂರು: ಮರೆಯಲಾಗದ ಮಾಣಿಕ್ಯ, ಕನ್ನಡಿಗರ ರತ್ನ ದಿವಂಗತ ಪವರ್ ಸ್ಟಾರ್ ಡಾ.ಪುನೀತ್‌ ರಾಜಕುಮಾರ್‌ ಅವರ 50 ನೇ ವರ್ಷದ ಹುಟ್ಟುಹಬ್ಬ. ನಮನ್ನೆಲ್ಲ ಅಗಲಿ 4 ವರ್ಷಗಳೇ ಕಳೆದುಹೋದವು. ದೇಶದಲ್ಲಿ ಅನೇಕ ಗಣ್ಯರು ಅಗಲಿದಾಗ ಕಂಬನಿ […]

ಸಿನಿಮಾ ಸುದ್ದಿ

23 ವರ್ಷಗಳ ಬಳಿಕ ರಿ-ರಿಲೀಸ್ ಆದ ‘ಅಪ್ಪು’ ಬಾಕ್ಸ್ ಆಫೀಸ್ ರೆಕಾರ್ಡ್ ಕಲೆಕ್ಷನ್!

ಪವರ್ ಸ್ಟಾರ್ ದಿವಂಗತ ನಟ, ಅಣ್ಣಾವ್ರ ನೆಚ್ಚಿನ ಕಿರಿಯ ಮಗ ಪುನೀತ್ ರಾಜ್​ಕುಮಾರ್ ಅವರ ಜನ್ಮದಿನಕ್ಕೆ (ಮಾರ್ಚ್ 17) 3 ದಿನ ಮೊದಲು ಅಂದರೆ ಮಾರ್ಚ್ 14ರಂದು ‘ಅಪ್ಪು’ ಸಿನಿಮಾ ರೀ-ರಿಲೀಸ್ ಆಯಿತು. ಈ […]

ಸಿನಿಮಾ ಸುದ್ದಿ

ನಟಿ ಸೌಂದರ್ಯ ಕೊಲೆ ಆರೋಪದ ಬಗ್ಗೆ ಪತಿ ಸ್ಪಷ್ಟನೆ

ತೆಲುಗು ಚಿತ್ರರಂಗದ ನಂ.1 ನಾಯಕಿ ನಟಿಯಾಗಿದ್ದ ಕರ್ನಾಟಕದ ಮೂಲದ ಸೌಂದರ್ಯ ಅವರ ಸಾವಿನ ಪ್ರಕರಣ 20 ವರ್ಷಗಳ ಬಳಿಕ ಮತ್ತೆ ಸುದ್ದಿಗೆ ಬಂದಿದೆ. ಸೌಂದರ್ಯ 2004ರಲ್ಲಿ ಬೆಂಗಳೂರಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ನಿಧನ ಹೊಂದಿದ್ದರು. […]

ಸಿನಿಮಾ ಸುದ್ದಿ

ತಾಯಿ ಮಗನ ಸಂಬಂಧ ಸಣ್ಣ ವಿಚಾರಕ್ಕೆ ಹಾಳಾಗುತ್ತಾ?: ಸುಮಲತಾ ಪ್ರಶ್ನೆ

ಬೆಂಗಳೂರು: ದರ್ಶನ್ InstaGramನಲ್ಲಿ ಅನ್ ಫಾಲೋ ಮಾಡಿದ್ದು ಮತ್ತು ಸುಮಲತಾ ಸ್ಟೇಟಸ್‌ಕುರಿತ ವೈರಲ್ ಸುದ್ದಿಗೆ ಸಂಬಂಧಿಸಿ ಮೌನ ಮುರಿದಿರುವ ಸುಮಲತಾ ಅಂಬರೀಶ್, ತಾಯಿ ಮಗನ ಸಂಬಂಧ ಇಷ್ಟಕ್ಕೆ ಮುಗಿಯುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. ನಾನು […]

ಅಪರಾಧ ಸಿನಿಮಾ ಸುದ್ದಿ

ರನ್ಯಾ ರಾವ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು : ಚಿನ್ನದ ಕಳ್ಳಸಾಗಾಣೆ ಆರೋಪಿ ರನ್ಯಾ ರಾವ್ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮಧ್ಯಾಹ್ನ 3 ಗಂಟೆಗೆ ಮುಂದೂಡಿದೆ. ವಿಮಾನ ನಿಲ್ದಾಣದ ಮೂಲಕ ಕೋಟ್ಯಂತರ ಬೆಲೆಬಾಳುವ ಚಿನ್ನವನ್ನು ಕಳ್ಳಸಾಗಾಣೆ ಮಾಡಿದ ಆರೋಪದಲ್ಲಿ ನಟಿ […]

ಅಪರಾಧ ಸಿನಿಮಾ ಸುದ್ದಿ

ನಟಿ ಸೌಂದರ್ಯ ಸಾವು ಆಕಸ್ಮಿಕವಲ್ಲ, ಕೊಲೆ ಮಾಡಿದ್ದು ಮೋಹನ್ ಬಾಬು! 21 ವರ್ಷಗಳ ಬಳಿಕ ದೂರು ದಾಖಲು!

ಬೆಂಗಳೂರು : ಟಾಲಿವುಡ್ ನಲ್ಲಿ ಹಿಂದೆ ನಂ.1 ನಟಿಯಾಗಿದ್ದ ಕರ್ನಾಟಕ ಮೂಲದ ಬಹುಭಾಷೆ ತಾರೆ ಸೌಂದರ್ಯಾ ಅವರು ಬೆಂಗಳೂರಿನ ಹೆಬ್ಬಾಳ ಬಳಿ 2004ರ ಏಪ್ರಿಲ್ 17ರಂದು ನಿಧನ ಹೊಂದಿದರು. ಆಗ ಅವರು ಏರಿದ್ದ ಖಾಸಗಿ […]

ಸಿನಿಮಾ ಸುದ್ದಿ

ಸುಮಲತಾ ಮತ್ತು ದರ್ಶನ್ ನಡುವಿನ ಬಿರುಕಿಗೆ ಕಾರಣವಾಯ್ತಾ ಫಾಲೋ, ಅನ್ ಫಾಲೋ ತಿಕ್ಕಾಟ: ದರ್ಶನ್ ನಿರ್ಧಾರ ಎಷ್ಟು ಸರಿ? 

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಸದ್ಯ ಜಾಮೀನಿನ ಮೇಲೆ ಹೊರಗೆ ಬಂದಿದ್ದು, ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಈ ವೇಳೆ ತನ್ನ ಅಕ್ಕನ ಮಗ ನಿಗೆ ಚಿತ್ರದಿಂದ ಗೇಟ್ ಪಾಸ್ ನೀಡಿರುವ ದಚ್ಚು […]

ಫ್ಯಾಷನ್ ಸಿನಿಮಾ ಸುದ್ದಿ

ರೆಬೆಲ್ ಸ್ಟಾರ್ ಮೊಮ್ಮಗನಿಗೆ ಸಿದ್ಧವಾಯ್ತು ಕಲಘಟಗಿ ತೊಟ್ಟಿಲು !

ಕಲಘಟಗಿ: ನಟ ದಿ. ಅಂಬರೀಶ್ ಹಾಗೂ ನಟಿ ಸುಮಲತಾ ಕುಟುಂಬದಲ್ಲೀಗ ಸಂಭ್ರಮ ಮನೆ ಮಾಡಿದೆ. ಮಾರ್ಚ್ 14 ರಂದು ಅವರ ಮೊಮ್ಮಗನ ನಾಮಕರಣ ಸಮಾರಂಭ ನಡೆಯಲಿದೆ. ಅದಕ್ಕಾಗಿ ವಿಶೇಷ ತೊಟ್ಟಿಲು ಸಿದ್ಧವಾಗಿದೆ. ಕಲಘಟಗಿ ಪಟ್ಟಣದ […]

ಉಪಯುಕ್ತ ಸಿನಿಮಾ ಸುದ್ದಿ

ರಾಜ್ಯಾದ್ಯಂತ ಸಿನಿಮಾ ವೀಕ್ಷಣೆಗೆ ಒಂದೇ ರೇಟ್ : ಸರಕಾರದ ಮಹತ್ವದ ಘೋಷಣೆ

ಬೆಂಗಳೂರು: ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಏಕರೂಪದ ಟಿಕೆಟ್‌ ದರವನ್ನು ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಜಾರಿ ಮಾಡಲಿದ್ದೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅವರು ಹೇಳಿದ್ದಾರೆ. ವಿಧಾನಪರಿಷತ್‌ನಲ್ಲಿ ಸದಸ್ಯ ಗೋವಿಂದ್‌ ರಾಜ್‌ ಅವರು, ಬೆಂಗಳೂರು ಚಿತ್ರಮಂದಿರಗಳಿಂದ […]

ಅಪರಾಧ ಸಿನಿಮಾ ಸುದ್ದಿ

ದೆಹಲಿ, ಮುಂಬಯಿಗೆ ತೆರಳಲು ಪವಿತ್ರಾಗೌಡಗೆ ಕೋರ್ಟ್ ಅನುಮತಿ

ಬೆಂಗಳೂರು: ನಟ ದರ್ಶನ್ ತೂಗುದೀಪ್ ಸ್ನೇಹಿತೆ ನಟಿ ಪವಿತ್ರಾಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-1 ಆರೋಪಿಯಾಗಿ ಕಳೆದ ವರ್ಷ ಜೈಲಿನ‌ ಕಂಬಿ ಎಣಿಸಬೇಕಾಗಿತ್ತು. ಪರಪ್ಪನ ಅಗ್ರಹಾರದಲ್ಲಿ ಪವಿತ್ರಾಗೌಡ ಎ-1 ಮಹಿಳಾ ಖೈದಿಯಾಗಿ […]

ಅಪರಾಧ ಸಿನಿಮಾ ಸುದ್ದಿ

ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಸೇರಿ 17 ಆರೋಪಿಗಳು ನ್ಯಾಯಾಲಯಕ್ಕೆ ಹಾಜರ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ಇಂದು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಕೊಲೆ ಪ್ರಕರಣದ ಎಲ ಆರೋಪಿಗಳಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅದರನ್ವಯ […]

ಸಿನಿಮಾ ಸುದ್ದಿ

ಈ ಸಲ ಹುಟ್ಟುಹಬ್ಬ ಆಚರಣೆ ಇಲ್ಲ: ಅಭಿಮಾನಿಗಳೀಗೆ ದರ್ಶನ್ ಸಂದೇಶ

ಬೆಂಗಳೂರು: ತಾವು ಈ ಸಲ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನಟ ದರ್ಶನ್ ಘೋಷಣೆ ಮಾಡಿದ್ದಾರೆ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಅವರು, ತಾವು ಈ ಸಲ ಹುಟ್ಟುಹಬ್ಬ ಆಚರಣೆ […]

ಅಪರಾಧ ಸಿನಿಮಾ ಸುದ್ದಿ

ಕುಂಭಮೇಳದಲ್ಲಿ ಪ್ರಕಾಶ್ ರೈ ಫೋಟೋ: ಪ್ರಶಾಂತ್ ಸಂಬರಗಿ ವಿರುದ್ಧ ದೂರು

ಮೈಸೂರು: ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವ ರೀತಿ ತಂತ್ರಜ್ಞಾನ ಬಳಸಿ ನಕಲಿ ಫೋಟೋ ರಚಿಸಿ ವೈರಲ್ ಮಾಡಿದ ಆರೋಪದ ಮೇಲೆ ಪ್ರಶಾಂತ್ ಸಂಬರಗಿ ವಿರುದ್ಧ ನಟ ಪ್ರಕಾಶ್ ರಾಜ್ ನಗರದ ಲಕ್ಷ್ಮೀಪುರ ಠಾಣೆಯಲ್ಲಿ […]

ರಾಜಕೀಯ ಸಿನಿಮಾ ಸುದ್ದಿ

ಜಮೀರ್ ಅಹಮದ್ ಪುತ್ರನ ‘ಕಲ್ಟ್ ‘ ಸಿನಿಮಾ ಶೂಟಿಂಗ್ ಗೆ ಅರಣ್ಯ ಇಲಾಖೆ ಅಧಿಕಾರಿಗಳ ತಡೆ

ಬೆಂಗಳೂರು: ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಜೈದ್ ಖಾನ್ ನಟನೆಯ ಕಲ್ಟ್ ಸಿನಿಮಾದ ಶೂಟಿಂಗ್ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳು ತಡೆ ಹಾಕಿರುವ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆಯ ಸಾಣಾಪುರ ಮತ್ತು ರಂಗಾಪುರ […]

ಅಪರಾಧ ಸಿನಿಮಾ ಸುದ್ದಿ

“ರಾಮಾಚಾರಿ” ನಿರ್ದೇಶಕನ ಮೇಲೆ ಲೈಂಗಿಕ ಕಿರುಕುಳ ಆರೋಪ: ದೂರು ದಾಖಲು

ಬೆಂಗಳೂರು: ರಾಮಾಚಾರಿ ಧಾರವಾಹಿ ನಿರ್ದೇಶಕರ ವಿರುದ್ಧ ಇನ್ಟಾಗ್ರಾಂನಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಇದರ ವಿರುದ್ಧ ನಿರ್ದೇಶಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕರ‍್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ರಾಮಾಚಾರಿ ಸೇರಿ 16 ಧಾರಾವಾಹಿಗಳನ್ನು […]

<p>You cannot copy content of this page</p>