ವಿವಾದದಿಂದ ಹೊರಬಂದ ಮಡೆನೂರು ಮನು: ಸೆ. 10 ಕ್ಕೆ ಹೊಸ ಚಿತ್ರದ ಟೈಟಲ್ ಲಾಂಚ್
ಬೆಂಗಳೂರು: ಸಹನಟಿಯಿಂದ ಅತ್ಯಾಚಾರ ಆರೋಪಕ್ಕೆ ಗುರಿಯಾಗಿದ್ದ ನಟ ಮಡೆನೂರು ಮನು, ಇದೀಗ ಆ ಪ್ರಕರಣ ಸುಖಾಂತ್ಯಗೊಳಿಸಿಕೊಂಡಿದ್ದು, ತಮ್ಮ ಎರಡನೇ ಚಿತ್ರದ ಟೈಟಲ್ ಲಾಂಚ್ ಗೆ ಸಿದ್ಧತೆ ನಡೆಸಿದ್ದಾರೆ. ಸೆಪ್ಟೆಂಬರ್10 ರಂದು ಮನು ಹುಟ್ಟುಹಬ್ಬದ ಪ್ರಯುಕ್ತ […]

