ಅಂಕಣ

ಕನ್ನಡದ ಹಿರಿಮೆಗೆ 69 ರ ಸಂಭ್ರಮ: ಕನ್ನಡಿಗರ ಜವಾಬ್ದಾರಿಗಳೇನು?

“ಹಳದಿ–ಕೆಂಪಿನ ಹೊಳಪು, ಕನ್ನಡ ಮಾತೆಯ ಕೀರ್ತಿಪತಾಕೆಗೆ — 69ನೇ ಕರ್ನಾಟಕ ರಾಜ್ಯೋತ್ಸವವು ಕೇವಲ ನವೆಂಬರ್ 1ರ ಕನ್ನಡಿಗರ ಹಬ್ಬವಲ್ಲ; ನಾವು ನಂಬರ್ ಒನ್ ಕನ್ನಡಿಗರೆಂಬ ಹೆಮ್ಮೆಯ ಸಂಕೇತವಾಗಿದೆ.” ಹಳದಿ–ಕೆಂಪಿನ ಈ ಬಣ್ಣಗಳ ಕಣ್ತುಂಬ ಹೊಳಪು […]

ಅಂಕಣ ರಾಜಕೀಯ

ರಾಜ್ಯದಲ್ಲಿ ವಿಪಕ್ಷವಾಗಿಯೂ ವಿಫಲವಾದ ಬಿಜೆಪಿ !

– ವೆಂಕಟೇಶ ಆರ್.ದಾಸ್, ಆಡಳಿತ ಪಕ್ಷವಾಗಿ ಸಂಪೂರ್ಣ ವಿಫಲವಾಗಿ ಕಳೆದ ಚುನಾವಣೆಯಲ್ಲಿ ಮಕಾಡೆ ಮಲಗಿದ ಭಾರತೀಯ ಜನತಾ ಪಕ್ಷ ಕಳೆದ ಎರಡು ವರ್ಷದಿಂದ ವಿಪಕ್ಷವಾಗಿಯೂ ವಿಫಲವಾಗಿದೆ. ಕಾಂಗ್ರೆಸ್ ಸರಕಾರದ ವೈಫಲ್ಯದ ವಿರುದ್ದ ಸೂಕ್ತ ರೀತಿಯಲ್ಲಿ […]

ಅಂಕಣ ಉಪಯುಕ್ತ ಸುದ್ದಿ

ತಿಳಿಯದೇ ಕ್ರಿಮಿನಲ್ ಗೆ ಆಶ್ರಯ ನೀಡಿದ್ದಾಗ ಅಪರಾಧವಲ್ಲ: ಕೇಸ್ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯೊಬ್ಬನಿಗೆ ಆಶ್ರಯ ನೀಡಿದ್ದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ತೀರ್ಪು ನೀಡಿದೆ. ಪೊಲೀಸರು ತನ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ […]

ಅಂಕಣ ರಾಜಕೀಯ ಸುದ್ದಿ

“ಯಡಿಯೂರಪ್ಪನ್ ಬಿಟ್ಟು ಪಕ್ಷ ಕಟ್ಟೋದು ಗೊತ್ತಿದೆ” : ಹೀಗೇಳಿದ್ದೇಕೆ ಯತ್ನಾಳ್ ?

ಯತ್ನಾಳ್ ಗುದ್ದಾಟದ ಹಿಂದೆ ಹೈಕಮಾಂಡ್‌ನದ್ದೇ ತೆರೆಮರೆಯ ಆಟBSY ಕುಟುಂಬವನ್ನು ಸಮಯ ನೋಡಿ ಮರೆಗೆ ಸರಿಸುವ ಪ್ರಯತ್ನವೇ?ವೈಟ್ ಪೇಪರ್ ಸ್ಪೆಷಲ್ಬೆಂಗಳೂರು: ಯಡಿಯೂರಪ್ಪನ್ ಬಿಟ್ಟು ಪಕ್ಷ ಕಟ್ಟೋಕೆ ನಮ್ಗೆ ಬರುತ್ತೆ,,,, ಅಪ್ಪ ಮಕ್ಕಳನ್ನು ಪಕ್ಷದಿಂದ ದೂರ ಇಟ್ಟು […]

ಅಂಕಣ ಸುದ್ದಿ

ನೆಗಡಿಯಾಗಿದೆ ಎಂದು ಮೂಗು ಕತ್ತರಿಸಲು ಸಾಧ್ಯವಿಲ್ಲ; ಒಬ್ಬರ ತಪ್ಪಿಗೆ ಇಡೀ ಪರಿಷತ್‌ಗೆ ಕೆಟ್ಟಹೆಸರು ತರವಲ್ಲ

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸದನದಲ್ಲಿಯೇ ಸಚಿವೆಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ವಿವಾದದ ನಡುವೆ ರಾಜ್ಯದಲ್ಲಿ ಚಿಂತಕರ ಚಾವಡಿ ಎನಿಸಿಕೊಂಡಿದ್ದ ವಿಧಾನ ಪರಿಷತ್‌ನ ಘನತೆ ಕುಗ್ಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ […]

ಅಂಕಣ ಸುದ್ದಿ

ಶೋಷಿತರ ಬೆಳಕು: ಡಾ.ಬಿ.ಆರ್.ಅಂಬೇಡ್ಕರ್

ಹಳ್ಳಿವೆಂಕಟೇಶ್ ಅಸ್ಪ್ರಶ್ಯರ ಬಾಳಿನ ಬೆಳಕು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನಿಸಿದ್ದು 1891 ಏಪ್ರಿಲ್ 14 ರಂದು. ಇವರ ಜೀವನವೇ ಒಂದು ಮರೆಯಲಾಗದ ಚರಿತ್ರೆ. ಅದು ಬರೀ ಚರಿತ್ರೆಯಲ್ಲ ಶೋಷಣೆಯ ಆಳದಿಂದ ಜಿಗಿದು ಬಂದ ಜ್ಞಾನ […]

ಅಂಕಣ ರಾಜಕೀಯ ಸುದ್ದಿ

ಜನಪರ ಯೋಜನೆಗಳ ಜಾರಿಗೆ ತಂದ ಸರಕಾರಕ್ಕೆ ಸಿಕ್ಕ ಗ್ಯಾರಂಟಿ ಗೆಲುವು

ಸುಳ್ಳು ಹರಡುವ ಬಿಜೆಪಿ ನಾಯಕರಿಗೆ ಬುದ್ದಿ ಕಲಿಸಿದ ಮತದಾರ‘ಗ್ಯಾರಂಟಿ’ ತಾಕತ್ತು ಏನೆಂದು ಸಾಭೀತು ಪಡಿಸಿದ ಉಪಚುನಾವಣೆ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಭೇರಿ ಭಾರಿಸಿದೆ. ಆ ಮೂಲಕ ಬಿಜೆಪಿಯ ಘಟಾನುಘಟಿ […]

ಅಂಕಣ ಸುದ್ದಿ

ಜಗತ್ತಿನ ಸರ್ವ ಶ್ರೇಷ್ಟ ಸಂವಿಧಾನ ನಮ್ಮದು: ನಮಗಿರಲಿ ಈ ಕುರಿತು ಹೆಮ್ಮೆ

– ಹಳ್ಳಿವೆಂಕಟೇಶ್1949 ನವೆಂಬರ್ 26 ರಂದು ನಮ್ಮ ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ದಿನ. ಪ್ರತೀ ವರ್ಷ ಈ ದಿನವನ್ನು ಸಂಭ್ರಮದಿಂದ ಆಚರಿಸುವುದರ ಜತೆಗೆ ಸಂವಿಧಾನದ ಪಾಲನೆಯಾಗುತ್ತಿಲ್ಲ ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಿದೆ. ಭಾರತದ ಸಂವಿಧಾನವನ್ನು […]

ಅಂಕಣ ಸುದ್ದಿ

ವಿಜ್ಞಾನಿಗಳೇ ಅಚ್ಚರಿ ಪಟ್ಟ ಸ್ಥಳಗಳಿವು: ಅವುಗಳ ಭಯಾನಕತೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

ಪ್ರಪಂಚದಲ್ಲಿ ಮನುಷ್ಯ ತೃಣ ಸಮಾನ ಎಂಬ ಸತ್ಯವನ್ನು ಆಗಾಗ ಪ್ರಕೃತಿಯು ಮನದಟ್ಟು ಮಾಡಿಕೊಡುತ್ತಿರುತ್ತದೆ. ಮನುಷ್ಯ ಎಷ್ಟೇ ತಾಂತ್ರಿಕತೆಯನ್ನು ಬಳಸಿದರು ಪತ್ತೆ ಮಾಡಲಾಗದ , ಅಲ್ಲಿಗೆ ತಲುಪಲಾಗದ ಸಾಕಷ್ಟು ಸ್ಥಳಗಳು ಭೂಮಿಯ ಮೇಲೆ ಇವೆ. ಅಲ್ಲಿಗೆ […]

ಅಂಕಣ

ಬೆತ್ತಲ ಬೆಳಕು: ನನಗೆ ಯಾವ ಪಾಠವೂ ಅರ್ಥವಾಗುತ್ತಿಲ್ಲ!

೧. ಆಧುನಿಕ ಪಾಠ ಶೈಲಿಗಳು೨. ಮೊಬೈಲ್ ಮತ್ತ ಇಂರ‍್ನೆಟ್ ಗೀಳು೩. ಪ್ರೀತಿ-ಪ್ರೇಮವೆಂಬ ರೋಗ೪. ಪೋಷಕರು ಮಕ್ಕಳನ್ನು ಬೆಳೆಸುತ್ತಿರುವ ರೀತಿ೫. ಸಮಾಜ ಯುವಕರನ್ನು ನಡೆಸಿಕೊಳ್ಳುತ್ತಿರುವ ರೀತಿ೬. ಶೈಕ್ಷಣಿಕ ಬದಲಾವಣೆಗಳುನಾವು ಅಂದುಕೊAಡಿದ್ದೆಲ್ಲ ಸಿಗುತ್ತದೆ ಎನ್ನುವ ಒಂದು ಭಾವನೆ […]

ಅಂಕಣ ಸುದ್ದಿ

ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ ಸಾಹಿತಿಗಳು

ಕನ್ನಡ ಸಾಹಿತ್ಯ ಇಡೀ ವಿಶ್ವದಲ್ಲೇ ಸಂಪದ್ಭರಿತ ಸಾಹಿತ್ಯ ಎನಿಸಿಕೊಂಡಿದೆ‌. ಕನ್ನಡಕ್ಕಾಗಿ ಅನೇಕ ಕವಿಮಾನ್ಯರು ಬರೆದು ಬಂಗಾರವಾಗಿದ್ದಾರೆ. ಇಂತಹ ಸಾಹಿತ್ಯ ಪರಂಪರೆಗೆ ಕೊಡುಗೆ ನೀಡಿದ ಕೆಲವೊಂದಿಷ್ಟು ಮಹನೀಯರ ತ್ಯಾಗ ಮತ್ತು ಪರಂಪರೆಯ ಕಿರುಪರಿಚಯ ಇಲ್ಲಿದೆ. ಗಳಗನಾಥರು:-ಕನ್ನಡದ […]

ಅಂಕಣ ರಾಜಕೀಯ

ರಾಜ್ಯ ರಾಜಕಾರಣದಲ್ಲಿ ಶುರುವಾಗಿದೆ ಹಾವು- ಏಣಿ ಆಟ: ಗೆಲ್ಲೋರ್ಯಾರು? ಸೋಲೋರ್ ಯಾರು?

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇದೀಗ ಹಾವು ಏಣಿ ಆಟ ಶುರುವಾಗಿದ್ದು, ಇದರಲ್ಲಿ ಗೆಲ್ಲೋರ್ಯಾರು? ಸೋಲೋರ್ಯಾರು ಎಂಬ ಚರ್ಚೆ ಇದೀಗ ನಿಗೂಢವಾಗಿದೆ. ರಾಜ್ಯ ರಾಜಕಾರಣದ ಪ್ರಮುಖ ಲೀಡರ್ ಗಳನ್ನೆಲ್ಲ ತಮ್ಮಷ್ಟಕ್ಕೆ ತಾವಾಗಿಯೇ ರಾಜಕೀಯ ಅಂಕಣದಿಂದ ದೂರ […]

ಅಂಕಣ ಸುದ್ದಿ

ಎಚ್ಚರಿಕೆಯ ಗಂಟೆ ಬಾರಿಸುತಿವೆ ಪ್ರಕೃತಿಯ ದುರಂತಗಳು..!

ನಮ್ಮ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ನಿರಂತರ ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಶಾಲಾ ಕಾಲೇಜು ಹಾಗೂ ಸಂಸ್ಥೆಗಳಲ್ಲಿ ರಜೆಯನ್ನು ಕೂಡ ಘೋಷಿಸಿದೆ. ಇದು ನಿರಂತರ ಮಾಧ್ಯಮದಲ್ಲಿ ಕೇಳುತ್ತಿರುವ ಕಾಣುತ್ತಿರುವ ಸುದ್ದಿ. ಪ್ರಕೃತಿ ವಿಕೋಪಗಳಿಂದಾಗಿ […]

ಅಂಕಣ ಸುದ್ದಿ

Morning Motivation: ಬದುಕಲ್ಲಿ ಶಾರ್ಟ್ ಕಟ್ ಗಳೇ ಶಾಶ್ವತ ಪರಿಹಾರವಲ್ಲ

ಬೆಂಗಳೂರಿನ ಭಯಾನಕ ಟ್ರಾಫಿಕ್ ನಲ್ಲಿ ವ್ಯಕ್ತಿಯೊಬ್ಬ ತಾನು ಸೇರಬೇಕಾದ ಸ್ಥಳಕ್ಕೆ ಸೇರಲು ಅವಸರದಿಂದ ಸಾಗುತ್ತಿದ್ದಾನೆ. ಆದರೆ, ಅದು ಅಷ್ಟು ಸಲಭದ ಮಾತೇ? ಪ್ರಾಣ ಕಳೆದುಕೊಳ್ಳುವ ಹಂತದಲ್ಲಿರುವ ಅಂಬ್ಯುಲೆನ್ಸ್ ಬಂದರೂ ದಾರಿ ಬಿಡದ ನಮ್ಮ ಮಹಾನಗರದ […]

ಅಂಕಣ

ಏಕತೆಯ ಸಂದೇಶ ಸಾರುವ ಮುಹರ್ರಮ್ ಆಚರಣೆ

ಮುಹರಮ್ ತಿಂಗಳು ಮುಸ್ಲಿಮರ ಹೊಸ ವರ್ಷದ ಪ್ರಾರಂಭ ತಿಂಗಳು, ಈ ತಿಂಗಳಲ್ಲಿ ವಿಶೇಷವಾದ ಹಬ್ಬಗಳನ್ನು ಬಹಳ ವಿಜ್ರಂಬಣೆ ಭಯ ಭಕ್ತಿಯಿಂದ ಆಚರಿಸುತ್ತಾರೆ. ಮುಹರ್ರಮ್ ತಿಂಗಳ ಮೊದಲ ಹತ್ತು ದಿನಗಳು ವಿಶೇಷತೆಯ ದಿನಗಳಾಗಿವೆ. ಶಿಯಾ ಮುಸ್ಲಿಮರು […]

ಅಂಕಣ

‘ದೇವರು’ ಇಲ್ಲವೆಂಬ ನಂಬಿಕೆ ಕಡೆಗೆ ವಾಲುತ್ತಿರುವ ಜಗತ್ತು: ನಿಜಕ್ಕೂ ದೇವರಿದ್ದಾನಾ?

ಬೆಂಗಳೂರು: ದೇವರಿದ್ದಾನಾ? ನಾಸ್ತಿಕರ ದಾಟಿಯಲ್ಲಿ ಒಂದೇ ಸಾಲಿನಲ್ಲಿ ಹೇಳುವುದಾರೆ ‘ದೇವರಿದ್ದಾನೆ ಎಂಬುದು ನಂಬಿಕೆಯಾದರೆ ದೇವರಿಲ್ಲ ಎಂಬುದು ಸತ್ಯ’. ಆದರೆ, ಆಸ್ತಿಕರ ನಂಬಿಕೆಯಲ್ಲಿ ಈ ಪ್ರಶ್ನೆಗೆ ಜಾಗವೇ ಇಲ್ಲ. ಉಳಿದವರ ಪಾಲಿಗೆ? ಮತ್ತದೇ ಗೊಂದಲ! ಸರ್ವೇ […]

ಅಂಕಣ

ಹೆಣ್ಣು ಮಕ್ಕಳಿಗೆ ತಂದೆ ಆಸ್ತಿಯಲ್ಲಿ ಸಮಪಾಲು: ಕೌಟುಂಬಿಕ ಚೌಕಟ್ಟಿಗೆ ಬಿಕ್ಕಟ್ಟಾದ ಕಾನೂನು

ಬೆಂಗಳೂರು: ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಕೊಡಬೇಕು ಎನ್ನುವುದು ಇತ್ತೀಚೆಗೆ ಬಂದಿರುವ ಕಾನೂನು. ಸುಪ್ರೀಂ ಕೋರ್ಟ್ ಆದೇಶದಂತೆ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ, 2005 ರಿಂದೀಚೆಗೆ ಹೆಣ್ಣುಮಕ್ಕಳಿಗೆ ಈ ಹಕ್ಕು ಸಿಕ್ಕಿದೆ. […]

ಅಂಕಣ ರಾಜಕೀಯ ಸುದ್ದಿ

ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್ ಗೆದ್ಬಿಟ್ರು: ಪ್ರದೀಪ್ ಈಶ್ವರ್ ರಾಜೀನಾಮೆ ಕೊಡ್ಲೇಬೇಕಾ?

ಬೆಂಗಳೂರು: “ಡಾ. ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಒಂದ್ ವೋಟ್ ಜಾಸ್ತಿ ತಗಂಡ್ರು, ನಾನ್ ರಾಜೀನಾಮೆ ಕೊಡ್ತೀನಿ. ಈ ವಿಡಿಯೋ ಜೂಮ್ ಹಾಕಿ, ಸೇವ್ ಮಾಡಿ ಇಟ್ಕೊಳ್ಳಿ” ಇದು ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರದೀಪ್ ಈಶ್ವರ್ […]

ಅಂಕಣ ರಾಜಕೀಯ ಸುದ್ದಿ

ಲೋಕಸಭೆ ಚುನಾವಣೆ ಫಲಿತಾಂಶ: ಜ್ಯೋತಿಷಿಗಳ ಅಚ್ಚರಿಯ ಹೇಳಿಕೆ

ಪ್ರಪಂಚದಲ್ಲೆ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮ ಭಾರತ ದೇಶ. ನಮ್ಮಂತಹ ಮಹಾನ್ ದೇಶದಲ್ಲಿ ಪ್ರಜಾಪ್ರಭುತ್ವದ ಚುನಾವಣೆ ಹಬ್ಬ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಡೆಸುವುದೇ ಒಂದು ದೊಡ್ಡ ಸವಾಲು. ಚುನಾವಣೆ ನೀತಿ-ಸಂಹಿತೆಯನ್ನು ಹಾಗೂ ಈ ನೆಲದ […]

ಅಂಕಣ ರಾಜಕೀಯ ಸುದ್ದಿ

ಪ್ರಧಾನಿ ಮೋದಿ ಮತ್ತು ಯಕ್ಷಣಿಕಥೆ !

“ನನ್ನನ್ನು ದೇವರು ಕಳಿಸಿದ್ದಾನೆ. ನನಗೆ ಜೈವಿಕ ತಂದೆ ತಾಯಿ ಇಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಮಾತು ಕೇಳಿದಾಗ ಜ್ಞಾನಪೀಠ ಪ್ರಶಸ್ತಿ ವಿಜೇತ ಮರಾಠಿ ಸಾಹಿತಿ ವಿ.ಸ. ಖಾಂಡೇಕರ್ ಅವರ ‘ […]

You cannot copy content of this page