ಆತ್ಮಹ* ಮಾಡಿಕೊಂಡ ಗುತ್ತಿಗೆದಾರ ಪಿ.ಎಸ್.ಗೌಡರ್ ‘ಡೆತ್ ನೋಟ್’ ಪತ್ತೆ
ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ಕಳೆದ ಮೇ 26 ರಂದು ಆತ್ಮಹ* ಮಾಡಿಕೊಂಡ ಗುತ್ತಿಗೆದಾರ ಪಿ.ಎಸ್.ಗೌಡರ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕಳೆದ ಬಿಜೆಪಿ-ಜೆಡಿಎಸ್ ರ‍್ಕಾರದ ಅವಧಿಯಲ್ಲಿ ಸಂತೇಬೆನ್ನೂರಿನ ಕೃಷಿ ಇಲಾಖೆಯ ಕಚೇರಿ […]

