ಬಳ್ಳಾರಿ: ಟ್ರಜರಿಗೆ ಜಮೆಯಾಗದ ಸಾರಿಗೆ ಇಲಾಖೆ ಹಣ: ಕ್ರಿಮಿನಲ್ ಕೇಸ್ ಹಾಕಲು ರಾಮಲಿಂಗಾ ರೆಡ್ಡಿ ಸೂಚನೆ
ಬಳ್ಳಾರಿ: ಸಾರಿಗೆ ಇಲಾಖೆಯ ಲಕ್ಷಾಂತರ ರೂಪಾಯಿ ಹಣ ಟ್ರೆಜರಿ ಯಲ್ಲಿ ಜಮಾ ಆಗದಿರುವ ಪ್ರಕರಣ ಸಂಬಂಧ ಅಧಿಕಾರಿಯನ್ನು ಅಮಾನತು ಮಾಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ […]

