ಅಪರಾಧ ಸುದ್ದಿ

ರಾಯಚೂರು: ರೈಲ್ವೇ ಮೈದಾನದಲ್ಲಿ ಯುವಕನ ಶವ ಪತ್ತೆ

ರಾಯಚೂರು: ರಾಯಚೂರು ರೈಲ್ವೇ ಮೈದಾನದಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದ್ದು, ವೀರೇಶ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ವೀರೇಶ್ ಏ. 29 ರಂದು ಸ್ನೇಹಿತರ ಜತೆಗೆ ಪಾರ್ಟಿಗೆಂದು ಹೋಗಿದ್ದ. ಆದರೆ, ಮನೆಗೆ ವಾಪಸ್ ಬಂದಿರಲಿಲ್ಲ. ಆತನ […]

ಅಪರಾಧ ರಾಜಕೀಯ ಸುದ್ದಿ

Breaking News: ಸ್ಟೈಫಂಡ್ ದುರ್ಬಳಕೆ ಆರೋಪ: ಕಾಂಗ್ರೆಸ್ ಮುಖಂಡ ಸೇರಿ ಮೂವರ ಮನೆಗಳ ಮೇಲೆ ED ದಾಳಿ

ಕಲಬುರಗಿ: ಇಲ್ಲಿನ ಹೈದರಾಬಾದ್ ಶಿಕ್ಷಣ ಸಂಸ್ಥೆಯ (ಎಚ್‌ಕೆಇ) ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ (ಎಂಆರ್‌ಎಂಸಿ) ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಫಂಡ್ ದುರ್ಬಳಕೆ ಆರೋಪದಡಿ ಎಚ್‌ಕೆಎ ಸೊಸೈಟಿಯ ಮಾಜಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಮುಖಂಡ ಭೀಮಾಶಂಕರ […]

ಅಪರಾಧ ಸುದ್ದಿ

ಅಮೇರಿಕದಲ್ಲಿ ಹೆಂಡತಿ ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಕರ್ನಾಟಕದ ಟೆಕ್ಕಿ

ಮಂಡ್ಯ: ಕರ್ನಾಟಕದ ಟೆಕ್ಕಿಯೊಬ್ಬರು ವಾಷಿಂಗ್ಟನ್‌ನ ನ್ಯೂ ಕ್ಯಾಸಲ್‌ನ ತಮ್ಮ ಮನೆಯಲ್ಲಿ ತಮ್ಮ ಮಡದಿ ಹಾಗೂ ಮಗನಿಗೆ ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದ […]

ಅಪರಾಧ ಸುದ್ದಿ

ಕಾಣೆಯಾಗಿದ್ದ ನೆಲಮಂಗಲದ ತಂದೆ ಮತ್ತು ಇಬ್ಬರು ಮಕ್ಕಳು ಕೆಆರ್‌ಎಸ್ ಬಳಿ ಶವವಾಗಿ ಪತ್ತೆ

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆ ಬಳಿಯ ಕಾಲುವೆಯಲ್ಲಿ ಕಾರೊಂದು ಪತ್ತೆಯಾಗಿದ್ದು, ಕಾರಿನಲ್ಲಿ ತಂದೆ ಮತ್ತು ಇಬ್ಬರು ಮಕ್ಕಳ ಶವ ಸಿಲುಕಿಕೊಂಡಿರುವುದು ಕಂಡುಬಂದಿದೆ. ಮೃತರನ್ನು ನೆಲಮಂಗಲ ಮೂಲದ ಕುಮಾರಸ್ವಾಮಿ(39) ಮತ್ತು ಮಕ್ಕಳಾದ ಅದ್ವಿತ್(9) ಹಾಗೂ ಅಕ್ಷರ(7) ಎಂದು […]

ಅಪರಾಧ ಸುದ್ದಿ

ಬಾಂಗ್ಲಾ ನ್ಯಾಯಾಲಯದಿಂದ ಇಸ್ಕಾನ್ ಧಾರ್ಮಿಕ ಮುಖಂಡ ಚಿನ್ಮಯ್ ದಾಸ್‌ಗೆ ಜಾಮೀನು

ಢಾಕಾ: ಬಾಂಗ್ಲಾದೇಶದ ಗಲಭೆಯ ಸಂದರ್ಭದಲ್ಲಿ ದೇಶದ್ರೋಹದ ಆರೋಪದಲ್ಲಿ ಬಂಧಿತರಾಗಿದ್ದ, ಬಾಂಗ್ಲಾದ ಇಸ್ಕಾನ್ ಮುಖಂಡ ಚಿನ್ಮಯ ದಾಸ್ ಅವರಿಗೆ ಬಾಂಗ್ಲಾ ನ್ಯಾಯಾಲಯ ಜಾಮೀನು ನೀಡಿದೆ. ಚಟ್ಟೋಗ್ರಾಮ್‌ನಲ್ಲಿ ನಡೆದ ರ್ಯಾಲಿಯಲ್ಲಿ ಬಾಂಗ್ಲಾದೇಶದ ಅಧಿಕೃತ ಧ್ವಜದ ಮೇಲೆ ಕೇಸರಿ […]

ಅಪರಾಧ ಸುದ್ದಿ

ಬೀದರ್ | ಎರಡು ವರ್ಷದ ಮಗನ ಎದುರಲ್ಲೇ ದಂಪತಿ ಬರ್ಬರ ಹತ್ಯೆ

ಬೀದರ್: ಬೀದರ್‌ನಲ್ಲಿ ಒಂದು ಭಯಾನಕ ಘಟನೆ ನಡೆದಿದ್ದು, ಎರಡು ವರ್ಷದ ಮಗುವಿನ ಮುಂದೆಯೇ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೊಹಿನೂರ್ ಪಹಾಡ್-ಲಡ್ವಂತಿ ರಸ್ತೆಯ ಬಳಿ ಮಂಗಳವಾರ ಸಂಜೆ ಈ […]

ಅಪರಾಧ ಸುದ್ದಿ

ಇಲಿ ಸತ್ತ ವಾಸನೆಯ ಹೈಡ್ರಾಮಾ:ಪ್ರೇಯಸಿಯನ್ನು ಕೊಂದು ಹಾಸಿಗೆಯಡಿ ಅವಿತಿಟ್ಟಿದ್ದ ಆರೋಪಿ

ಫರಿದಾಬಾದ್: ಮಹಿಳೆಯೊಂದಿಗೆ ಲೀವ್ ಇನ್ ರಿಲೇಷನ್ ಶಿಪ್‌ನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಇಲಿ ಸತ್ತಿದೆ ಎಂದು ಹೇಳಿಕೊಂಡು ಕೊಳೆತ ಶವದ ಜತೆಗೆ ಎರಡು ದಿನಗಳನ್ನು ಕಳೆದ ವಿಚಿತ್ರ ಘಟನೆ ವರದಿಯಾಗಿದೆ. ನಗರದ ಜವಾಹರ್ ಕಾಲನಿಯಲ್ಲಿ […]

ಅಪರಾಧ ಸುದ್ದಿ

ಕೊಲ್ಕತ್ತಾದಲ್ಲಿ ಹೋಟೆಲ್‌ಗೆ ಬೆಂಕಿ : 14ಕ್ಕೂ ಹೆಚ್ಚು ಮಂದಿ ಸಾವು

ಕೋಲ್ಕತ್ತಾ: ಕೇಂದ್ರ ಕೋಲ್ಕತ್ತಾದ ಫಾಲಟ್ಟಿ ಮಚುವಾ ಬಳಿಯ ಹೋಟೆಲೊಂದರಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದು, ಹಲವರನ್ನು ರಕ್ಷಿಸಲಾಗಿದೆ. “ರಾತ್ರಿ ಸುಮಾರು 8.15ರ ಸುಮಾರಿಗೆ ಫಾಲಟ್ಟಿ ಮಚುವಾ ಪ್ರದೇಶದ ಬಳಿಯ […]

ಅಪರಾಧ ಸುದ್ದಿ

ಮಂಗಳೂರು ಹತ್ಯೆ ಪ್ರಕರಣ: ಮತ್ತೇ ಐವರ ಬಂಧನ, ಕೊಲೆಯಾದವನ ಗುರುತುಪತ್ತೆ

ಮಂಗಳೂರು: ನಗರದ ಕುಡುಪುವಿನ ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿ ನಡೆದ ಗುಂಪಿನಿಂದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೆ ಐವರನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 20ಕ್ಕೆ ಏರಿದೆ. ಯತಿರಾಜ್, ಸಚಿನ್, ಅನಿಲ್, ಸುಶಾಂತ್ […]

ಅಪರಾಧ ಸುದ್ದಿ

ಭಾರಿ ಮಳೆಗೆ ಕುಸಿದ ದೇವಸ್ಥಾನ : ಏಳು ಮಂದಿ ಸಾವು, ಹಲವರಿಗೆ ಗಾಯ

ವಿಶಾಖಪಟ್ಟಣ: ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಇಲ್ಲಿನ ಶ್ರೀ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಗೋಡೆ ಕುಸಿದು ಏಳು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ದೇಗುಲದಲ್ಲಿ ಚಂದನೋತ್ಸವ ನಡೆಯುತ್ತಿರುವಾಗಲೇ ಅವಘಡ ಸಂಭವಿಸಿದ್ದು, ಘಟನೆಯಲ್ಲಿ […]

ಅಪರಾಧ ಸುದ್ದಿ

DYSP ಕಚೇರಿ ಆವರಣದಲ್ಲಿ ಮಕ್ಕಳ ಸ್ನೇಹಿ ಕೊಠಡಿ SP ಯಿಂದ ಉದ್ಘಾಟನೆ

ಉತ್ತರ ಕನ್ನಡ: ಕಾನೂನು ಸಂಘರ್ಷಕ್ಕೆ ಒಳಗಾಗುವ ಮಕ್ಕಳನ್ನು ಉದ್ದೇಶವಾಗಿಟ್ಟುಕೊಂಡು ಮಕ್ಕಳ ಸ್ನೇಹಿ ಕೊಠಡಿ ಶಿರಸಿಯಲ್ಲಿ ತೆರೆಯಲಾಗಿದೆ. ಶಿರಸಿ DYSP ಕಚೇರಿ ಆವರಣದಲ್ಲಿ ಪ್ರಾರಂಭ ಮಾಡಲಾದ ಮಕ್ಕಳ ಸ್ನೇಹಿ ಕೊಠಡಿಯನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಮ್. […]

ಅಪರಾಧ ಸುದ್ದಿ

SHOCKING NEWS: ಮಗಳನ್ನು ಹತ್ಯೆಗೈದು ಶವವನ್ನು ಮೂಟೆ ಕಟ್ಟಿ ನದಿಗೆ ಎಸೆದ ತಂದೆ!

ರಾಯಚೂರು:ಬೇರೆ ಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿ (Honor Killing) ಶವವನ್ನು ನದಿಗೆ ಎಸೆದಿದ್ದ ಘಟನೆ ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಂಚಿನಾಳ (Hanchinala) ಗ್ರಾಮದಲ್ಲಿ ನಡೆದಿರುವುದು ಬಹಳ ತಡವಾಗಿ […]

ಅಪರಾಧ ರಾಜಕೀಯ ಸುದ್ದಿ

Breaking News : ಮಾಜಿ MLC ಡಿ.ಎಸ್. ವೀರಯ್ಯಗೆ ಬಿಗ್ ರಿಲೀಫ್: ಟ್ರಕ್ ಟರ್ಮಿನಲ್ ಪ್ರಕರಣ ರದ್ದು

ಬೆಂಗಳೂರು: ಮಾಜಿ ಪರಿಷತ್ ಸದಸ್ಯ ಡಿಎಸ್ ವೀರಯ್ಯ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅವರ ವಿರುದ್ಧ ದೇವರಾಜ್ ಅರಸು ಟ್ರಕ್ ಟರ್ಮಿನಲ್ ಹಗರಣದಲ್ಲಿ ದಾಖಲಾಗಿದ್ದಂತ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ದೇವರಾಜ ಅರಸು ಟ್ರಕ್ […]

ಅಪರಾಧ ಸುದ್ದಿ

ಮಂಡ್ಯದಲ್ಲಿ ಕಬ್ಬಡಿ ಗ್ಯಾಲರಿ ಕುಸಿದು ಒಬ್ಬ ಸಾವು 10 ಜನರಿಗೆ ಗಾಯ

ಮಂಡ್ಯ: ಕಬ್ಬಡಿ ಪಂದ್ಯಾವಳಿಯ ವೇಳೆ ಪ್ರೇಕ್ಷಕರ ಗ್ಯಾಲರಿಯ ಒಂದು ಭಾಗ ಕುಸಿದುಬಿದ್ದಿದ್ದು, ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು 50 ವರ್ಷದ […]

ಅಪರಾಧ ಸುದ್ದಿ

ಇರಿದು ಕೊಂಡು ಬೆಂಕಿ ಹಚ್ಚಲಾಗಿತ್ತಾ? ವೈದ್ಯಕೀಯ ವಿದ್ಯಾರ್ಥಿನಿ ಸಾವಿನ ಸುತ್ತ ನಿಗೂಢತೆಯ ಹುತ್ತ

ಹಿಸಾರ್ : 25 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಭಾವನಾ ಯಾದವ್ ಸಾವಿನ ಸುತ್ತ ನಿಗೂಢತೆಯ ಹುತ್ತ ಬೆಳೆದುಕೊಳ್ಳುತ್ತಲೇ ಸಾಗುತ್ತಿದ್ದು, ಆಕೆಯನ್ನು ಇರಿದು ಕೊಂದು ನಂತರ ಬೆಂಕಿಹಚ್ಚಿ ಸುಡಲಾಗಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಅಲ್ವಾರ್ ಜಿಲ್ಲೆಯ […]

ಅಪರಾಧ ಉಪಯುಕ್ತ ಸುದ್ದಿ

ಒಟಿಟಿಯಲ್ಲಿ ಅಶ್ಲೀಲ ಕಾರ್ಯಕ್ರಮ: ನಿಯಂತ್ರಣ ನಿಮ್ಮ ಹೊಣೆ ಎಂದ ಸುಪ್ರೀಂ

ನವದೆಹಲಿ: ಒಟಿಟಿ ಪ್ಲಾಟ್‌ಫಾರಂಗಳಲ್ಲಿ ಅಶ್ಲೀಲ ವಿಡಿಯೋ ಮತ್ತು ವಿಷಯಗಳನ್ನು ಭಿತ್ತರಿಸದಂತೆ ತಡೆಯುವುದು ಕಾರ್ಯಾಂಗ ಮತ್ತು ಶಾಸಕಾಂಗದ ಜವಾಬ್ದಾರಿ. ಹೀಗಾಗಿ, ಇದನ್ನು ಕೇಂದ್ರ ಸರಕಾರವೇ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಸಂಬಂಧ ಕೇಂದ್ರ […]

ಅಪರಾಧ ಸುದ್ದಿ

ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ವ್ಯಾನ್ : ಬಾವಿಗೆ ಉರುಳಿ 12 ಜನರ ಸಾವು

ಇಂದೋರ್: ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯಲ್ಲಿ ಬೈಕ ಗೆ ವ್ಯಾನೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ವ್ಯಾನ್ ರಸ್ತೆಯಿಂದ ಹೊರಕ್ಕೆ ಉರುಳಿಬಿದ್ದು 10ಜನರು ಸಾವನ್ನಪ್ಪಿದ್ದಿರುವ ಘಟನೆ ನಡೆದಿದೆ. ನೀಮಚ್‌ನ ಮಾನಸದ ಆಂತರಿ […]

ಅಪರಾಧ ಸುದ್ದಿ

ಮದುವೆ ಊಟದಲ್ಲಿ ಎಕ್ಸ್ಟ್ರಾ ಪನೀರ್ ಕೊಡಲು ನಿರಾಕರಣೆ: ಮಂಟಪಕ್ಕೆ ಮಿನಿ ಬಸ್ ನುಗ್ಗಿಸಿದ ಅತಿಥಿ

ವಾರಣಾಸಿ: ಮದುವೆ ಊಟದಲ್ಲಿ ತನಗೆ ಎಕ್ಸ್ಟ್ರಾ ಪನೀರ್ ಕೊಡಲು ನಿರಾಕರಣೆ ಮಾಡಿದರು ಎಂಬ ಕಾರಣಕ್ಕೆ ಮದುವೆಗೆ ಬಂದಿದ್ದ ಅತಿಥಿಯೊಬ್ಬ, ಮಂಟಪಕ್ಕೆ ಮಿನಿ ನುಗ್ಗಿಸಿ, ಆರು ಜನರು ಗಂಭೀರವಾಗಿ ಗಾಯಗೊಳ್ಳಲು ಕಾರಣವಾಗಿರುವ ವಿಚಿತ್ರ ಘಟನೆ ನಡೆದಿದೆ. […]

ಅಪರಾಧ ಸುದ್ದಿ

ಎಟಿಎಂ ದರೋಡೆ ಗ್ಯಾಂಗ್ ಮೇಲೆ ಪೊಲೀಸರ ಫೈರಿಂಗ್..!ನಾಲ್ಕು ಆರೋಪಿಗಳ ಬಂಧನ

ಕಲಬುರಗಿ:ರೋಚಕ ಎನ್‌ಕೌಂಟರ್‌ನಲ್ಲಿ, ರಾಜ್ಯಾಂತರ ಎಟಿಎಂ ದರೋಡೆಗಳಲ್ಲಿ ತೊಡಗಿದ್ದರೆಂದು ಆರೋಪಿಸಲಾದ ಇಬ್ಬರು ಆರೋಪಿಗಳು ಕಲಬುರಗಿ ಪೊಲೀಸರು ಶನಿವಾರ ಬೆಳಗ್ಗೆ ಬೇಳೂರು ಕ್ರಾಸ್ ಕೈಗಾರಿಕಾ ಪ್ರದೇಶದ ಬಳಿ ಗುಂಡಿಕ್ಕಿ ಗಾಯಗೊಳಿಸಿದರು. ಏ.9 ರಂದು ಕಲಬುರಗಿಯ ಪೂಜಾರಿ ಚೌಕ್ […]

ಅಪರಾಧ ಸುದ್ದಿ

ರಸ್ತೆ ಮೇಲೆ ಪಾಕಿಸ್ತಾನ ಧ್ವಜ ಅಂಟಿಸಿ ಪ್ರತಿಭಟನೆ: 6 ಜನ ಪೊಲೀಸ್ ವಶಕ್ಕೆ

ಕಲಬುರಗಿ: 26 ಮಂದಿ ಹಿಂದೂ ಪ್ರವಾಸಿಗರ ಸಾವಿಗೆ ಕಾರಣವಾದ ಪಹಲ್ಗಾಮ್ ಉಗ್ರ ದಾಳಿ ಕೃತ್ಯವನ್ನು ವಿರೋಧಿಸಿ ಕಲಬುರಗಿಯಲ್ಲಿ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಈ ವೇಳೆ ಕಾರ್ಯಕರ್ತರು ರಸ್ತೆಗೆ ಅಂಟಿಸಿದ್ದ ಪಾಕಿಸ್ತಾನದ ಧ್ವಜವನ್ನು ತೆಗೆದು […]

You cannot copy content of this page