ಅಪರಾಧ ಸುದ್ದಿ

ಮೈಕ್ರೋ ಫೈನಾನ್ಸ್ಗಳಿಗೆ ಮೂಗುದಾರ : ಸುಗ್ರೀವಾಜ್ಞೆಗೆ ಅಸ್ತು ಎಂದ ರಾಜ್ಯಪಾಲರು : ಬಡ್ಡಿ ದಂಧೆಗೆ ದೊಡ್ಡ ಪೆಟ್ಟು

ಬೆಂಗಳೂರು: ಮೈಕೋ ಫೈನಾನ್ಸ್ ಹಾವಳಿಗೆ ಮೂಗುದಾರ ಹಾಕುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಗೀಕಾರ ನೀಡಿದ್ದು, ಇನ್ನು ಮುಂದೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಹಾವಳಿಗೆ ಬ್ರೇಕ್ ಬೀಳುವ ಸಾಧ್ಯತೆಯಿದೆ. ಈಗಾಗಲೇ ಪೊಲೀಸರು ಬಡ್ಡಿ ದಂಧೆಕೋರರ ಬೆಂಡೆತ್ತುವ ಕೆಲಸ […]

ಅಪರಾಧ ಸುದ್ದಿ

ಭೀಮಾ ತೀರದ ರೌಡಿ ಶೀಟರ್ ಮರ್ಡರ್: ಹರಿಯಿತು ರೌಡಿಸಂ ಬಿಟ್ಟಿದ್ದವನ ನೆತ್ತರು !

ವಿಜಯಪುರ: ಭೀಮಾ ತೀರದ ರೌಡಿ ಶೀಟರ್ ಭಾಗಪ್ಪ ಹರಿಜನ್‌ಗೆ ಗುಂಡಿಟ್ಟು ಕೊಲೆ ಮಾಡಿದ್ದು, ದ್ವೇಷ ದುಷ್ಟತನ ಬಿಟ್ಟು ಒಳ್ಳೆಯವನಾಗಲು ಹೊರಟಿದ್ದವನ ಹೆಣ ಬೀಳಿಸಿದೆ. ವಿಜಯಪುರದ ಮದೀನಾ ನಗರದಲ್ಲಿ ಮನೆ ಬಾಡಿಗೆಗೆ ಪಡೆದು ಭಾಗಪ್ಪ ಹರಿಜನ್ […]

ಅಪರಾಧ ಸುದ್ದಿ

ಅಪಾರ್ಟ್ಮೆಂಟ್‌ನಿಂದ ಜಿಗಿದು ಬಾಲಕಿ ಆತ್ಮಹತ್ಯೆ

ಬೆಂಗಳೂರು: ಅಪಾರ್ಟ್ಮೆಂಟ್‌ನ 20 ನೇ ಮಹಡಿಯಿಂದ ಜಿಗಿದು 15 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಡಗೋಡಿ ಸಮೀಪ ನಡೆದಿದೆ. ಕಾಡುಗೋಡಿಯ ಅಸೆಟ್ ಮಾಕ್ಸ್ ಅಪಾರ್ಟ್ಮೆಂಟ್‌ನಿಂದ ಮಧ್ಯಪ್ರದೇಶ ಮೂಲದ 15 ವರ್ಷದ ಬಾಲಕಿ ªಜಿಗಿದು […]

ಅಪರಾಧ ಸುದ್ದಿ

ಆನೇಕಲ್ ಯುವತಿ ಅನುಮಾನಸ್ಪದ ಸಾವು: ಮರ್ಯಾದಾ ಯತ್ಯೆ ಶಂಕೆ

ಆನೇಕಲ್: ಪ್ರೀತಿ ಮಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಪೋಷಕರೇ ಯುವತಿಯನ್ನು ಕರೆಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕರೆಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿತ್ತು. ಕುಟುಂಬಸ್ಥರು ಕೂಡ ಇದು ಆತ್ಮಹತ್ಯೆ […]

ಅಪರಾಧ ಸುದ್ದಿ

ಅಪ್ರಾಪ್ರ ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರ ಪ್ರಕರಣ : ಆರೋಪಿ ಶಿಕ್ಷಕನಿಗೆ 2 ನೇ ಬಾರಿ ಜೀವಾವಧಿ ಶಿಕ್ಷೆ

ಅಹಮದಾಬಾದ್: ಮದುವೆ ಆಗುವುದಾಗಿ ಭರವಸೆ ನೀಡಿ ವಿದ್ಯಾರ್ಥಿಯನ್ನೇ ಅತ್ಯಾಚಾರ ಮಾಡಿ, ವಂಚಿಸಿದ್ದ ೫೨ ಶಿಕ್ಷಕನಿಗೆ ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 52 ವರ್ಷದ ಶಿಕ್ಷಕ ಧವಲ್ ತ್ರಿವೇದಿ, ವಿದ್ಯಾರ್ಥಿಯನ್ನು ಮದುವೆಯಾಗುವುದಾಗಿ ನಂಬಿಸಿ […]

ಅಪರಾಧ ಸುದ್ದಿ

ಹಾಲು ಉತ್ಪಾದಕ ಸಂಘದಲ್ಲಿ ಅವ್ಯವಹಾರ ಆರೋಪ: ಮಹಿಳೆಯರ ಪ್ರತಿಭಟನೆ

ಮೈಸೂರು: ಹಾಲು ಉತ್ಪಾದಕರ ಸಂಘದಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಕಾರ್ಯದರ್ಶಿ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಹೋಬಳಿ ಚುಂಚನಕಟ್ಟೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಂಘದ […]

ಅಪರಾಧ ಸುದ್ದಿ

ಆಕಸ್ಮಿಕ ಬೆಂಕಿ: ರಸ್ತೆಯಲ್ಲೇ ಹೊತ್ತಿಉರಿದ ಕಾರು

ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿರುವ ಘಟನೆ ಬೆಂಗಳೂರಿನ ಮಹದೇವಪುರ ಸಮೀಪ ನಡೆದಿದೆ. ಮಹದೇವಪುರ ಔಟರ್ ರಿಂಗ್ ರಸ್ತೆಯಲ್ಲಿ ಕಾರಿಗೆ ಏಕಾಏಕಿ ಬೆಂಕಿ ಆವರಿಸಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದವರೆಲ್ಲ ಕೆಳಗಿಳಿದು ಓಡಿ […]

ಅಪರಾಧ ಸುದ್ದಿ

ಮೈಸೂರು: ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ: 60 ಆರೋಪಿಗಳ ಪತ್ತೆ

ಮೈಸೂರು: ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲುತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 50-60 ಆರೋಪಿಗಳನ್ನು ಪತ್ತೆ ಮಾಡಿದ್ದು, ಅವರನ್ನು ಹೆಡೆಮುರಿಕಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ. ಸುತ್ತಮುತ್ತಲ ಸಿಸಿಟಿವಿ ದೃಶ್ಯಾವಳಿಗಳು, ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾದ ದೃಶ್ಯ […]

ಅಪರಾಧ ಸುದ್ದಿ

ಮೈಕ್ರೋ ಫೈನಾನ್ಸ್ ಕಿರುಕುಳ: ಜಿಲ್ಲಾಡಳಿತದಿಂದ ಸಹಾಯವಾಣಿ

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ ಹಾವಳಿಯಿಂದ ಬೆಂದಿರುವ ಸಾರ್ವಜನಿಕರ ಸಹಾಯಕ್ಕಾಗಿ ಜಿಲ್ಲಾಡಳಿತ ಸಹಾಯವಾಣಿಯನ್ನು ಆರಂಭಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಮೈಕ್ರೋ ಫೈನಾನ್ಸ್ ಕಿರುಕುಳ ನಡೆದರೆ, ತಕ್ಷಣವೇ ಸಹಾಯವಾಣಿ ಸಂಖ್ಯೆ ೯೪೮೦೮೦೩೦೦೦ […]

ಅಪರಾಧ ಸುದ್ದಿ

500 ಅಡಕೆ ಮರಗಳ ಮಾರಣಹೋಮ: ಕಿಡಿಗೇಡಿಗಳ ಪಾಪಿ ಕೃತ್ಯ

ತುಮಕೂರು: 10 ವರ್ಷದಿಂದ ಬೆಳೆದಿದ್ದ 500 ಕ್ಕೂ ಹೆಚ್ಚು ಅಡಿಕೆ ಮರಗಳನ್ನು ರಾತ್ರೋರಾತ್ರಿ ನಾಶಗೊಳಿಸಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಗೂರು ಗ್ರಾಮದ ರೈತ ಗಣೇಶ್ ಎಂಬುವವರು ಸುಮಾರು […]

ಅಪರಾಧ ಸುದ್ದಿ

ಆಸ್ತಿಗಾಗಿ ಅಜ್ಜನನ್ನು 70 ಬಾರಿ ಇರಿದು ಕೊಂದ ಮೊಮ್ಮಗ

ಹೈದರಾಬಾದ್: ಆಸ್ತಿಗಾಗಿ ತನ್ನ ತಾತನನ್ನೇ 70 ಬರಿ ಇರಿದು ಮೊಮ್ಮಗನೇ ಕೊಲೆ ಮಾಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಹೈದರಾಬಾದ್ ಮೂಲದ ಉದ್ಯಮಿ ೮೬ ವರ್ಷದ ಚಂದ್ರಶೇಖರ್ ಜನಾರ್ಧನ ರಾವ್ ಕೊಲೆಯಾದವರು. ಇವರು ವೆಲ್ಜನ್ […]

ಅಪರಾಧ ರಾಜಕೀಯ ಸುದ್ದಿ

ಮೂಡಾ ಹಗರಣ : ಇಂದು ಲೋಕಾಯುಕ್ತ ತನಿಖಾ ವರದಿ ಸಲ್ಲಿಕೆ

ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮೂಡಾ ಹಗರಣ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು, ಇಂದು ತಮ್ಮ ಹಿರಿಯ ಅಧಿಕಾರಿಗಳಿಗೆ ತನಿಖಾ ವರದಿ ಸಲ್ಲಿಕೆ ಮಾಡಲಿದ್ದಾರೆ. ಪ್ರಕರಣದ ತನಿಖಾಧಿಕಾರಿ ಎಸ್‌ಪಿ ಉದೇಶ್, ಇಂದು ತಮ್ಮ ಹಿರಿಯ […]

ಅಪರಾಧ ಸುದ್ದಿ

ಆನಂದ್ ಸಿಂಗ್ ವಿರುದ್ಧ ಪ್ರಕರಣ: ಫೆ. 24 ಕ್ಕೆ ತೀರ್ಪು ಪ್ರಕಟ

ಬೆಂಗಳೂರು: ಮಾಜಿ ಸಚಿವ ಆನಂದ್ ಸಿಂಗ್ ವಿರುದ್ಧದ ಅಕ್ರಮ ಅದಿರು ಗಣಿಗಾರಿಕೆ ಪ್ರಕರಣಕ್ಕೆ ಸಂಬAಧಿಸಿದAತೆ ಅಂತಿಮ ತೀರ್ಪು ಫೆಬ್ರವರಿ 24 ಕ್ಕೆ ಪ್ರಕಟವಾಗಲಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದ್ದು, ತೀರ್ಪು ಕಾಯ್ದಿರಿಸಿದೆ. […]

ಅಪರಾಧ ಸುದ್ದಿ

ಮೈಸೂರಿನ ಉದಯಗಿರಿ ಉದ್ವಿಗ್ನ: ಅರೋಪಿ ಸುರೇಶ್ ವಿರುದ್ಧ ಎಫ್‌ಐಆರ್

ಮೈಸೂರು: ಒಂದು ಧರ್ಮದ ಅವಹೇಳನ ಮಾಡುವ ರೀತಿಯ ಪೋಸ್ಟ್ ಹಾಕಿದ ಕಾರಣಕ್ಕೆ ಉಡಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆದಿದ್ದು, ಮೈಸೂರಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ದೆಹಲಿಯ ಬಿಜೆಪಿ ಗೆಲುವಿನ ಬಗ್ಗೆ ಪೋಸ್ಟ್ […]

ಅಪರಾಧ ಸುದ್ದಿ

ಅಪ್ಪನೇ ತನಗೆ ಬೆಂಕಿ ಹಚ್ಚುವ ಆತಂಕ: ಮಗನ ಸಾಕ್ಷಿಯಿಂದ ಮಡದಿಯ ಕೊಲೆ ಯತ್ನ ಬಯಲು

ಕಾನ್ಪುರ: ‘ನಮ್ಮ ಅಪ್ಪ ನನ್ನನ್ನೂ ಬೆಂಕಿ ಹಚ್ಚಿ ಕೊಲ್ಲುತ್ತಾನೆ’ ಎಂಬ ಮಗುವಿನ ಹೇಳಿಕೆ ಒಬ್ಬ ವ್ಯಕ್ತಿಯ ಅಮಾನವೀಯ ಮುಖದ ಅನಾವರಣವನ್ನೇ ಮಾಡಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ. ಇಲ್ಲಿನ ಜಾಜ್ಮಾ ಕೆಡಿಎ ಕಾಲೋನಿಯ ಚರ್ಮದ ವ್ಯಾಪಾರಿಯೊಬ್ಬರನ್ನು […]

ಅಪರಾಧ ಸುದ್ದಿ

ಆಲಿಘಡ ವಿವಿಯಲ್ಲಿ ‘ಬೀಫ್ ಬಿರಿಯಾನಿ’ ವಿವಾದ: ಟೈಪಿಂಗ್ ದೋಷ ಎಂದ ವಿವಿ ಆಡಳಿತ ಮಂಡಳಿ

ಆಲಿಘಡ: ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಮೆನುವಿನಲ್ಲಿ ಬೀಫ್ ಬಿರಿಯಾನಿ ಇದೆ ಎಂಬ ವಿಡಿಯೋ ವೈರಲ್ ಬೆನ್ನಲ್ಲೇ ವಿವಾದ ಸೃಷ್ಟಿಯಾಗಿದ್ದು, ಇದು ಟೈಪಿಂಗ್ ದೋಷದಿಂದಾದ ಪ್ರಮಾದ ಎಂದು ವಿವಿ ಸ್ಪಷ್ಟಪಡಿಸಿದೆ. ದೋಷಕ್ಕೆ ಕಾರಣವಾದವರಿಗೆ ಶೋಕಾಸ್ ನೀಡಿರುವುದಾಗಿಯೂ […]

ಅಪರಾಧ ಸುದ್ದಿ

ಕಾಡಾನೆ ಕೆಣಕಿದ ಯುವಕನಿಗೆ ಬಿತ್ತು 25 ಸಾವಿರ ರು. ದಂಡ

ಗುಂಡ್ಲುಪೇಟೆ: ಕಾಡಾನೆಯನ್ನು ಸುಖಾಸುಮ್ಮನೆ ಕೆಣಕಿ ಮಜಾ ತೆಗೆದುಕೊಳ್ಳಲು ಮುಂದಾಗಿದ್ದ ಯುವಕನಿಗೆ ಅರಣ್ಯ ಇಲಾಖೆ ಸಿಬ್ಬಂದಿ 25 ಸಾವಿರ ರುಮ ದಂಡ ವಿಧಿಸಿದ್ದಾರೆ. ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಯುವಕ ಇಂತಹ ಕಿಡಿಗೇಡಿ ಕೃತ್ಯ ನಡೆಸಿದ್ದು, ಆತನನ್ನು […]

ಅಪರಾಧ ಸುದ್ದಿ

ಕೋಲಾರ ಎಸಿ ಕಚೇರಿ ಕೇಸ್ ವರ್ಕರ್ ಲೋಕಾಯುಕ್ತ ಬಲೆಗೆ

ಕೋಲಾರ: ಕೋಲಾರದ ಎಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಎಸಿ ಕಚೇರಿಯ ಕೇಸ್ ವರ್ಕರ್ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದಾರೆ. ಕೋಲಾರದ ಲೋಕಾಯುಕ್ತ ಇನ್ಸ್ ಪೆಕ್ಟರ್ ರೇಣುಕಾ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, […]

ಅಪರಾಧ ರಾಜಕೀಯ ಸುದ್ದಿ

ಸಿಎಂ ಪತ್ನಿ, ಬೈರತಿ ಸುರೇಶ್ ಗೆ ತಾತ್ಕಾಲಿಕ ರಿಲೀಫ್ : ಇಡಿ ಸಮನ್ಸ್ ಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್

ಧಾರವಾಡ: ಸಿಎಂ ಪತ್ನಿ ಹಾಗೂ ಬೈರತಿ ಸುರೇಶ್ ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದ್ದು, ಫೆ. 20 ರವರೆಗೆ ತಡೆಯಾಜ್ಞೆ ವಿಧಿಸಿದೆ. ಸಿಎಂ ಪತ್ನಿ ಪಾರ್ವತಿ ಅವರಿಗೆ ಇಡಿ ನೀಡಿರುವ ಸಮನ್ಸ್ ರದ್ದು ಮಾಡುವಂತೆ […]

ಅಪರಾಧ ಸುದ್ದಿ

ನಕಲಿ ಅಂಕಪಟ್ಟಿ ನೀಡಿ ಅರಣ್ಯ ವೀಕ್ಷಕ ಹುದ್ದೆ ಪಡೆದಿದ್ದವನ ಮೇಲೆ ಎಫ್‌ಐಆರ್

ಕಲಬುರಗಿ: ನಕಲಿ ಅಂಕಪಟ್ಟಿ ನೀಡಿ ಅರಣ್ಯ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿದ್ದ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಬೀರಪ್ಪ ಎಂಬಾತ, 2014 ರಲ್ಲಿ ಅರಣ್ಯ ಇಲಾಖೆಗೆ ಅಂಕಪಟ್ಟಿ ಸಲ್ಲಿಕೆ ಮಾಡಿದ್ದ. ಆತ 316 […]

You cannot copy content of this page