ವಂಚಕಿ ಐಶ್ವರ್ಯಾಗೆ ಸಿಡಿಆರ್ ಪಡೆಯಲು ಸಹಾಯ : ಎಸಿಪಿ ಚಂದನ್ ನೇತೃತ್ವದಲ್ಲಿ ತನಿಖೆಗೆ ಆದೇಶ
ಬೆಂಗಳೂರು: ಬಹುಕೋಟಿ ವಂಚನೆಯ ಆರೋಪದಲ್ಲಿ ಬಂಧಿತರಾಗಿರುವ ಐಶ್ವರ್ಯಾ ಗೌಡಗೆ ಅನೇಕ ದೊಡ್ಡದೊಡ್ಡವರ ಸಿಡಿಆರ್ ಪಡೆಯಲು ಸಹಾಯ ಮಾಡಿದ ಆರೋಪ ಪೊಲೀಸರ ಮೇಲೆಯೇ ಕೇಳಿಬಂದಿದೆ. ಐಶ್ವರ್ಯಾ ಗೌಡ ವಿರುದ್ಧದ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ […]

