ಮೈಮೇಲೆ ಸಾಂಬಾರ್ ಬಿದ್ದು ಗಾಯಗೊಂಡಿದ್ದ ಬಾಲಕ ಚಿಕಿತ್ಸೆಗೆ ಸ್ಪಂದಿಸದೆ ಮೃತ
ದಾವಣಗೆರೆ: ಮೈಮೇಲೆ ಸಾಂಬಾರ್ ಬಿದ್ದು ಗಾಯಗೊಂಡಿದ್ದ ಜಗಳೂರು ತಾಲೂಕಿನ ಗೊಲ್ಲರಹಟ್ಟಿ ಗ್ರಾಮದ ನಿವಾಸಿ ಶ್ರೀನಿವಾಸ್ ಅವರ ಪುತ್ರ ಮಿಥುನ್ (4) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. “ಬಾಲಕನ ಮೇಲೆ ಸೆ.15ರಂದು ಬಿಸಿ ಸಾಂಬಾರ್ ಬಿದ್ದಿತ್ತು. ತಕ್ಷಣ ದಾವಣಗೆರೆಯ ಖಾಸಗಿ […]

