ಅಪರಾಧ ರಾಜಕೀಯ ಸುದ್ದಿ

ನಾನು ಆತ್ಮಹತ್ಯೆ ಮಾಡಿಕೊಂಡ್ರೆ ಐಟಿ ಅಧಿಕಾರಿಗಳೇ ಕಾರಣ:ಕೆಜಿಎಫ್ ಬಾಬು

ಬೆಂಗಳೂರು: ಐಟಿ ಅಧಿಕಾರಿಗಳ ಕಿರುಕುಳದಿಂದ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ.ರಾಯ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲಿ ಮತ್ತೊಬ್ಬ ಉದ್ಯಮಿ ಐಟಿ ಕಿರುಕುಳದಿಂದ ಬೇಸತ್ತಿದ್ದು, ನಾನು ಆತ್ಮಹತ್ಯೆ ಮಾಡಿಕೊಂಡ್ರೆ ಐಟಿ ಅಧಿಕಾರಿಗಳೇ ಕಾರಣ ಎಂದು ಹೇಳಿದ್ದಾರೆ. ಉದ್ಯಮಿ […]

ಅಪರಾಧ ಸುದ್ದಿ

ಕೌಟುಂಬಿಕ ಕಲಹದ ಹಿನ್ನಲೆ: ಮೂವರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ ಯತ್ನ

ಬಾದಾಮಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ನಡೆದಿದೆ. ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡದಲ್ಲಿ ಗ್ರಾಮದಲ್ಲಿ ಘಟನೆ ನಡೆದಿದ್ದು, ತಾಯಿಯೊಬ್ಬರು ತನ್ನ […]

ಅಪರಾಧ ಸುದ್ದಿ

ಕುಟುಂಬದ ಮೂವರನ್ನು ಕೊಂದಿದ್ದ ಕೊಲೆಪಾತಕಿ: ಇದು ಕೊಲೆಯಲ್ಲ, ಮರ್ಯಾದಾ ಹತ್ಯೆ !

ಬೆಂಗಳೂರು: ತಿಲಕ್ ನಗರದಲ್ಲಿ ನಾಪತ್ತೆ ದೂರು ಕೊಡಲು ಬಂದು ತನ್ನಿಡೀ ಕುಟುಂಬವನ್ನು ಕೊಂದು ಮನೆಯ ಹಾಲ್‌ನಲ್ಲಿಯೇ ಹೂತುಹಾಕಿದ್ದ ಪ್ರಕರಣಕ್ಕೆ ಮತ್ತೊಂದು ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಕೊಲೆಗಾರ ಅಕ್ಷಯ್ ತನ್ನ ತಂಗಿ ಮತ್ತು ತಂದೆ, ತಾಯಿ […]

ಅಪರಾಧ ಸುದ್ದಿ

ವಶಕ್ಕೆ ಪಡೆದಿದ್ದ ಕಾರು ಬಿಡಲು 40ಸಾವಿರ ರು.ಲಂಚ : ಲೋಕಾಯುಕ್ತ ಬಲೆಗೆ ಬಿದ್ದ ಸಬ್ ಇನ್ಸ್ಪೆಕ್ಟರ್

ತುಮಕೂರು: ವಶಕ್ಕೆ ಪಡೆದಿದ್ದ ಕಾರನ್ನು ಪೊಲೀಸರಿಂದ ಬಿಡಿಸಿಕೊಳ್ಳಲು ಕಾರು ಮಾಲೀಕನಿಗೆ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಪೊಲೀಸ್ ಸಬ್ ಇನ್ಸ್ಪೆಕ್ಟರ್‌ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ತುಮಕೂರು […]

ಅಪರಾಧ ಸುದ್ದಿ

ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಚಿರತೆ ದಾಳಿ: ಮಗು ಸೇರಿ ರೈತ ದಂಪತಿ ಗಂಭೀರ

ಮೈಸೂರು: ಜಮೀನಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ರೈತ ಕುಟುಂಬದ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ಮಗು ಸೇರಿ ರೈತ ದಂಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಂಜನಗೂಡು ತಾಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚುಂಚನಹಳ್ಳಿ ಗ್ರಾಮದ […]

ಅಪರಾಧ ಸುದ್ದಿ

ಥೈಲ್ಯಾಂಡ್ ಸಂಪರ್ಕ ಹೊಂದಿದ್ದ ಡ್ರಗ್ಸ್ ಜಾಲ ಪತ್ತೆ: ಅಮೃತಹಳ್ಳಿ ಪೊಲೀಸರ ಕಾರ್ಯಾಚರಣೆಯಲ್ಲಿ ₹4 ಕೋಟಿ ಮೌಲ್ಯದ ಮಾದಕ ವಸ್ತು ವಶ, 10 ಮಂದಿ ಬಂಧನ

ಬೆಂಗಳೂರು: ನಗರದಲ್ಲಿ ವ್ಯಾಪಕವಾಗಿ ಹರಡಿಕೊಂಡಿದ್ದ ಮಾದಕ ವಸ್ತು ವಹಿವಾಟಿಗೆ ಅಮೃತಹಳ್ಳಿ ಪೊಲೀಸರು ಭಾರೀ ಹೊಡೆತ ನೀಡಿದ್ದು, ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 10 ಮಂದಿಯನ್ನು […]

ಅಪರಾಧ ಸುದ್ದಿ

ಕೊಲೆಯಾದ ಸ್ಥಿತಿಯಲ್ಲಿ ಗೃಹಿಣಿ ಶವಪತ್ತೆ : ಮನೆಯ ಕೆಲಸಗಾರನೂ ಆತ್ಮಹತ್ಯೆ

ಬೆಂಗಳೂರು: ಕೊಲೆ ಮಾಡಿರುವ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಮನೆ ಕೆಲಸದ ವ್ಯಕ್ತಿಯೂ ಸಹ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸಿಲ್ಕ್ ಬೋರ್ಡ್ ಸಮೀಪದ ಕೆಎಎಸ್ ಕಾಲೋನಿಯಲ್ಲಿ ತಡರಾತ್ರಿ ನಡೆದಿದೆ. ಸುಮಾರು 65 ವರ್ಷದ ಮಹಿಳೆ […]

ಅಪರಾಧ ಸುದ್ದಿ

ಬಜಾಜ್ ಸೇವಾಲಾಲ್ ಟ್ರಸ್ಟ್ ಆಸ್ತಿ ಎಪಿಎಂಸಿಗೆ: ಹೈಕೋರ್ಟ್ನಿಂದ ಹಸಿರು ನಿಶಾನೆ

ಬೆಂಗಳೂರು: ತಾಲೂಕಿನ ಮಾಗಡಿ ರಸ್ತೆಯಲ್ಲಿರುವ ಜಮ್ನಾಲಾಲ್ ಬಜಾಜ್ ಸೇವಾ ಟ್ರಸ್ಟ್ಗೆ ಸೇರಿದ ಭೂಮಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಂAಸಿ)ಯ “ಮೆಗಾ ಮಾರ್ಕೆಟ್” ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿದ್ದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. […]

ಅಪರಾಧ ಸುದ್ದಿ

400 ಕೋಟಿ ದರೋಡೆ ಪ್ರಕರಣ: ಪ್ರಮುಖ ಆರೋಪಿ ಸಾಳ್ವೆ ಬಂಧನ

ನಾಸಿಕ್: 400 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕಿಶೋರ್ ಸಾಳ್ವೆಯನ್ನು ನಾಸಿಕ್ ಘೋಟಿ ಪೊಲೀಸರು ಬಂಧಿಸಿದ್ದಾರೆ. ಸಾಳ್ವೆ ಬಂಧನದಿAದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ. ಸಂದೀಪ್ ಪಾಟೀಲ್ ಕಿಡ್ನಾಪ್ […]

ಅಪರಾಧ ಸುದ್ದಿ

ಉದ್ಯಮಿ ಸಿ.ಜೆ. ರಾಯ್ ಸಾವಿನ ರಹಸ್ಯ: ಕುಟುಂಬದ ಅನುಮಾನ, ಐಟಿ ಒತ್ತಡದ ಆರೋಪ

ಉದ್ಯಮಿ ಸಿ.ಜೆ. ರಾಯ್ ಅವರ ಅಕಾಲಿಕ ಸಾವಿನ ಪ್ರಕರಣದಲ್ಲಿ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿ.ಜೆ. ರಾಯ್ ಬಳಸುತ್ತಿದ್ದ ಎರಡು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆ ಆರಂಭಿಸಿದ್ದಾರೆ. ಈ ನಡುವೆ, […]

ಅಪರಾಧ ರಾಜಕೀಯ ಸುದ್ದಿ

ಉದ್ಯಮಿ ರಾಯ್ ಆತ್ಮಹತ್ಯೆ ಬಗ್ಗೆ ತನಿಖೆ ನಡೆಸಿ, ಸತ್ಯಾಂಶ ಬಹಿರಂಗ ಮಾಡ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್

ಕನಕಪುರ: “ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ಪ್ರಕರಣವನ್ನು ತನಿಖೆ ಮಾಡಿಸಿ, ಸತ್ಯಾಂಶವನ್ನು ಬಹಿರಂಗಗೊಳಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು. ಕನಕೋತ್ಸವದ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ […]

ಅಪರಾಧ ಸುದ್ದಿ

ಉದ್ಯಮಿ ರಾಯ್ ಆತ್ಮಹತ್ಯೆ : ಡೆತ್ ನೋಟ್‌ಗಾಗಿ ಪೊಲೀಸರ ಹುಟುಕಾಟ

ಬೆಂಗಳೂರು: ಐಟಿ ದಾಳಿ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಸಿ.ಜೆ.ರಾಯ್ ಅವರ ಕಚೇರಿಗೆ ದೌಡಾಯಿಸಿರುವ ಪೊಲೀಸರು, ಯಾವುದಾದರೂ ಡೆತ್ ನೋಟ್ ಇದೆಯಾ ಎಂದು ಹುಟುಕಾಟ ಆರಂಭಿಸಿದ್ದಾರೆ. ಸಿ.ಜೆ. ರಾಯ್ ಅವರು ಐಟಿ ದಾಳಿ ನಡೆದ ವೇಳೆಯಲ್ಲಿಯೇ […]

ಅಪರಾಧ ಸುದ್ದಿ

ರಾಯ್ ಆತ್ಮಹತ್ಯೆಯ ನಂತರ ಹತ್ತು ಐಟಿ ಅಧಿಕಾರಿಗಳು ಕಚೇರಿಯಿಂದ ವಾಪಸ್

ಬೆಂಗಳೂರು: ಐಟಿ ಅಧಿಕಾರಿಗಳ ಕಿರುಕುಳದಿಂದ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ.ರಾಯ್ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಕಚೇರಿಯಲ್ಲಿದ್ದ ಐಟಿ ಅಧಿಕಾರಿಗಳು ಪೊಲೀಸರ ಭದ್ರತೆಯಲ್ಲಿ ಕಚೇರಿಯಿಂದ ಹೊರನಡೆದಿದ್ದಾರೆ. ಲ್ಯಾಂಗ್‌ಪೋರ್ಡ್ ರಸ್ತೆಯ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಐಟಿ ದಾಳಿಯ ವೇಳೆ […]

ಅಪರಾಧ ಸುದ್ದಿ

400 ಮೀಟರ್ ಪ್ರಯಾಣಕ್ಕೆ 18 ಸಾವಿರ ರೂ ವಸೂಲಿ: ವಿದೇಶಿ ಪ್ರವಾಸಿ ಮಹಿಳೆಯ ದೂರಿನ ಬಳಿಕ ಕ್ಯಾಬ್ ಚಾಲಕನ ಬಂಧನ

ಮುಂಬೈ: ಹೊಸ ನಗರ, ಭಾಷಾ ಅಡೆತಡೆ, ಅನಪೇಕ್ಷಿತ ಪರಿಸ್ಥಿತಿ — ಇವೆಲ್ಲವೂ ಪ್ರಯಾಣಿಕರಿಗೆ ದೊಡ್ಡ ಸವಾಲಾಗುತ್ತವೆ. ಅದರಲ್ಲೂ ವಿದೇಶಿಗರಿಗೆ ಸಾರ್ವಜನಿಕ ಸಾರಿಗೆಯ ದುರುಪಯೋಗ ಹೆಚ್ಚಾಗಿ ಎದುರಾಗುತ್ತದೆ. ಇಂತಹದ್ದೇ ಒಂದು ಗಂಭೀರ ಘಟನೆ ಮುಂಬೈನಲ್ಲಿ ಬೆಳಕಿಗೆ […]

ಅಪರಾಧ ಸುದ್ದಿ

ಐಟಿ ಅಧಿಕಾರಿಗಳ ದಾಳಿ ವೇಳೆಯೇ ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ.ರಾಯ್ ಸೂಸೈಡ್

ಬೆಂಗಳೂರು: ಐಟಿ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆಯೇ ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ.ರಾಯ್ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ಲ್ಯಾಂಗ್‌ಪೋರ್ಡ್ ರಸ್ತೆಯ ಅಪಾರ್ಟ್ಮೆಂಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ […]

ಅಪರಾಧ ಸುದ್ದಿ

ಬೆಂಗಳೂರು: ಸಾಕು ನಾಯಿಯಿಂದ ಮಹಿಳೆಯ ಮೇಲೆ ದಾಳಿ: 40 ಹೊಲಿಗೆ ಹಾಕಿದ ವೈದ್ಯರು

ಬೆಂಗಳೂರು: ಸಾಕು ನಾಯಿಯೊಂದು ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರಿಗೆ 40 ಹೊಲಿಗೆ ಹಾಕಿರುವ ಘಟನೆ ರಾಜಧಾನಿಯ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದಿದೆ. ಎಚ್‌ಎಸ್‌ಆರ್ ಲೇಔಟ್‌ನ ಟೀರ‍್ಸ್ ಕಾಲನಿಯಲ್ಲಿ ವಾಸವಾಗಿರುವ ಮಹಿಳೆಯೊಬ್ಬರ ಮೇಲೆ ಸಾಕು ನಾಯಿಯೊಂದು ಜ.೨೬ರಂದು […]

ಅಪರಾಧ ಸುದ್ದಿ

ಪುತ್ರನಿಂದ ತಂದೆ, ತಾಯಿ ಮತ್ತು ಸಹೋದರಿ ಕೊಲೆ: ಅನುಮಾನಕ್ಕೆ ಕಾರಣವಾದ ವ್ಯಕ್ತಿಯ ನಡೆ !

ಬೆಂಗಳೂರು: ಪುತ್ರನಿಂದಲೇ ತಂದೆ, ತಾಯಿ ಹಾಗೂ ಸಹೋದರಿಯ ಕೊಲೆ ನಡೆದಿದೆ ಎಂಬ ಮಾಹಿತಿಯ ಲಭ್ಯವಾಗಿದ್ದು, ಆತ ನೀಡಿದ ಮಾಹಿತಿಯ ಅನ್ವಯ ಶವಗಳಿಗಾಗಿ ಕೊಟ್ಟೂರಿನಲ್ಲಿ ಹುಟುಕಾಟ ನಡೆಸಲಾಗುತ್ತಿದೆ. ಬೆಂಗಳೂರಿನ ತಿಲಕ್ ನಗರ ಪೊಲೀಸರ ಮಾಹಿತಿಯ ಮೇರೆಗೆ […]

ಅಪರಾಧ ಸುದ್ದಿ

ವಾಟ್ಸಪ್ ನಲ್ಲಿ ದ್ವೇಷಪೂರಿತ ಸಂದೇಶ ಹಂಚಿಕೆ: ಇಬ್ಬರನ್ನು ಬಂಧಿಸಿದ ಪೊಲೀಸರು

ಬ್ರಹ್ಮಾವರ: ವಾಟ್ಸಾಪ್ ನಲ್ಲಿ ದ್ವೇಷಪೂರಿತವಾದ ಸಂದೇಶಗಳನ್ನು ಹಂಚಿದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಪೊಲೀಸರು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಾಟ್ಸಾಪ್ ಗ್ರೂಪ್‌ನಲ್ಲಿ ಇಂತಹ ದ್ವೇಷದ ಸಂದೇಶ ಹಂಚಿದ ಆರೋಪದಲ್ಲಿ ಕೆ. ನಾಗರಾಜ್ ಹಾಗೂ […]

ಅಪರಾಧ ಸುದ್ದಿ

ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿಯಾಗಿಸಿದವನಿಗೆ 30 ವರ್ಷ ಜೈಲು

ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅತ್ಯಾಚಾರಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 2 […]

ಅಪರಾಧ ಸುದ್ದಿ

ಬಿಲ್ಡಿಂಗ್‌ ಗೇಟ್ ಮುರಿದು ಬಿದ್ದ ಸೆಕ್ಯುರಿಟಿ ಗಾರ್ಡ್ ಸಾವು

ಬೆಂಗಳೂರು: ಖಾಸಗಿ ಬಿಲ್ಡಿಂಗ್‌ವೊಂದರ ಸ್ಲೈಡಿಂಗ್ ಗೇಟ್ ಮುರಿದುಬಿದ್ದ ಪರಿಣಾಮ ಸೆಕ್ಯುರಿಟಿ ಕೆಲಸಕ್ಕೆ ನೇಮಕವಾಗಿದ್ದ ಗಾರ್ಡ್ ಮೃತಪಟ್ಟಿರುವ ಘಟನೆ ನಡೆದಿದೆ. ಬೆಂಗಳೂರು ನಗರದ ಬಾಗಲಗುಂಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತ ಸೆಕ್ಯುರಿಟಿ ಗಾರ್ಡ್ […]

You cannot copy content of this page