ಸುದ್ದಿ

ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮೇಲೆ ಮತ್ತೊಂದು ಆರೋಪ

ಬೆಂಗಳೂರು: ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಗೆ ಧಮ್ಕಿ ಹಾಕಿ ತಲೆಮರೆಸಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಬೆಂಗಳೂರು ಪೂರ್ವ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿ 15 ಕೋಟಿ ಮೌಲ್ಯದ ಭೂಮಿ ಕಬಳಿಸಿರುವ ಆರೋಪವನ್ನು […]

ಅಪರಾಧ ಸುದ್ದಿ

KUMATA ACCIDENT: ಶಾಲಾ ಓಮಿನಿ ಅಪಘಾತ: ನಾಲ್ವರು ಮಕ್ಕಳಿಗೆ ಗಂಭೀರ ಗಾಯ

ಕುಮಟಾ: ಶಾಲಾ ಓಮಿನಿ ವಾಹನವೊಂದು ರಸ್ತೆಯಲ್ಲಿ ನಿಂತಿದ್ದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ನಡೆದಿದೆ. ಅಪಘಾತದಲ್ಲಿ ಚಾಲಕ ಹಾಗೂ […]

ಉಪಯುಕ್ತ ಸುದ್ದಿ

KSRTCಯಿಂದ ಅನುಕಂಪದ ಆಧಾರದ ನೌಕರಿ: ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ನೇಮಕ ಪತ್ರ ವಿತರಣೆ

ಬೆಂಗಳೂರು: KSRTC ಸಿಬ್ಬಂದಿ ಕರ್ತವ್ಯದ ಸಂದರ್ಭದಲ್ಲಿ ಮೃತಪಟ್ಟಿದ್ದು, ಅವರ ಕುಟುಂಬಸ್ಥರಿಗೆ ಅನುಕಂಪದ ಆಧಾರದಲ್ಲಿ ನೌಕರಿ ನೀಡುವ ಸಂಬಂಧ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಇಂದು 30 ಜನರಿಗೆ ನೇಮಕ ಪತ್ರವನ್ನು ನೀಡಲಾಯಿತು. ಕೆ ಎಸ್ ಆರ್ […]

ಕ್ರೀಡೆ ಸುದ್ದಿ

U-19 WORLDCUP: ಬಾಂಗ್ಲಾ-ಭಾರತ ನಡುವಿನ ಪಂದ್ಯದಲ್ಲಿ ಹ್ಯಾಂಡ್‌ಶೇಕ್ ವಿವಾದ

ನವದೆಹಲಿ: ಹ್ಯಾಂಡ್ ಶೇಕ್ ನಿರಾಕರಣೆ ವಿವಾದ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಸಾಮಾನ್ಯವಾಗುತ್ತಿದ್ದು, ಅಂಡರ್-19 ವಿಶ್ವಕಪ್ ನಲ್ಲಿಯೂ ಮುಂದುವರಿದಿದೆ. ಕ್ರೀಡೆಯೊಳಗೆ ರಾಜಕೀಯ ನುಸುಳುತ್ತಿದ್ದಂತೆ ಇಂತಹದ್ದೊAದು ನಾಟಕೀಯ ಪ್ರಸಹನ ನಡೆಯುವುದು ಸಾಮಾನ್ಯವಾಗಿದ್ದು, ಬಾಂಗ್ಲಾ-ಭಾರತ ನಡುವಿನ ಪಂದ್ಯದಲ್ಲಿ ಉಭಯ ನಾಯಕರು […]

ಅಪರಾಧ ರಾಜಕೀಯ ಸುದ್ದಿ

ಶಿಡ್ಲಘಟ್ಟ : ಮಹಿಳಾ ಅಧಿಕಾರಿಗೆ ಧಮ್ಕಿ ಪ್ರಕರಣ: ನಿರೀಕ್ಷಣಾ ಜಾಮೀನಿಗಾಗಿ ರಾಜೀವ್ ಗೌಡ ಅರ್ಜಿ ಸಲ್ಲಿಕೆ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟದ ಪುರಸಭೆ ಅಧಿಕಾರಿಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರದ ಎರಡನೇ ಜಿಲ್ಲಾ ಅಪರ ನ್ಯಾಯಾಲಯದಲ್ಲಿ ರಾಜೀವ್ ಗೌಡ ಪರ […]

ಸುದ್ದಿ

Who is Real BIGG BOSS: ಬಿಗ್ ಮನೆಯ ಅಸಲಿ ಕಥೆ: ಕಾರ್ಯಕ್ರಮ ನಿಯಂತ್ರಿಸುವವರು ಯಾರು ಗೊತ್ತಾ?

ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡುತ್ತಾ ಬಂದಿರುವ ಹಲವರಿಗೆ, ಈ ಶೋವನ್ನು ಕಲರ್ಸ್ ವಾಹಿನಿಯೇ ಸಂಪೂರ್ಣವಾಗಿ ನಿರ್ಮಿಸಿ ನಡೆಸುತ್ತದೆ ಎಂಬ ಭಾವನೆ ಇದೆ. ಆದರೆ ವಾಸ್ತವದಲ್ಲಿ ಬಿಗ್ ಬಾಸ್‌ನ ಹಿಂದಿನ ಅಸಲಿ ಶಕ್ತಿ ಇನ್ನೊಂದು ಸಂಸ್ಥೆಯ […]

ರಾಜಕೀಯ ಸುದ್ದಿ

ಡಿಸಿಎಂ ಡಿ.ಕೆ. ಶಿವಕುಮಾರ್ ಡಾವೊಸ್ ಪ್ರವಾಸ ರದ್ದು

ನವದೆಹಲಿ: ಜನವರಿ 18ರಂದು ನಿಗದಿಯಾಗಿದ್ದ ವರ್ಲ್ಡ್ ಏಕನಾಮಿಕ್ ಫೋರಂ ಕಾರ್ಯಕ್ರಮದಲ್ಲಿ ಭಾಗವಹಿಸುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪ್ರವಾಸವನ್ನು ರದ್ದುಗೊಳಿಸಲಾಗಿದೆ. ಬೆಂಗಳೂರು ಹಾಗೂ ನವದೆಹಲಿಯಲ್ಲಿ ಅಧಿಕೃತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಡಿಸಿಎಂ ಅವರ ಈ ಪ್ರವಾಸ […]

ಅಪರಾಧ ಸುದ್ದಿ

ಕೂಲಿ ಕಾರ್ಮಿಕರಿಗೆ ಕಿರುಕುಳ: ಪುನೀತ್ ಕೆರೆಹಳ್ಳೀ ಅರೆಸ್ಟ್

ಬೆಂಗಳೂರು: ಅಕ್ರಮ ಬಾಂಗ್ಲಾ ವಲಿಸಿಗರು ಎಂಬ ನೆಪ ಮಾಡಿಕೊಂಡು ಕೂಲಿ ಕಾರ್ಮಿಕರಿಗೆ ಕಿರುಕುಳ ನೀಡುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಗಿಲು ಲೇಔಟ್ ಮನೆಗಳ ನೆಲಸಮ ಮಾಡಿದ ಪ್ರಕರಣದ ನಂತರ ಕೆಲವು ಕಾರ್ಮಿಕರ ಮನೆಗಳಿಗೆ […]

ಅಪರಾಧ ಸುದ್ದಿ

ಬೆಳಗಾವಿ: ಲವ್ ಜಿಹಾದ್‌ಗೆ ಬಲಿಯಾಗಿದ್ದ ಬಾಲಕಿಯ ರಕ್ಷಣೆ ಮಾಡಿದ ಪೊಲೀಸರು

ಬೆಂಗಳೂರು: ಲವ್ ಜಿಹಾದ್‌ಗೆ ಬಲಿಯಾಗಿ ಯುವಕನ ಜತೆಗೆ ಬೆಂಗಳೂರಿಗೆ ಬಂದಿದ್ದ ಯುವತಿಯನ್ನು ಬೆಳಗಾವಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟದಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣದ ಬೆನ್ನುಹತ್ತಿದ ಪೊಲೀಸರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿದ್ದು, […]

ರಾಜಕೀಯ ಸುದ್ದಿ

ಕಲುಷಿತ ನೀರು ಸೇವಿಸಿ 24 ಜನ ಸಾವು ಪ್ರಕರಣ: ಇಂದೋರ್‌ಗೆ ರಾಹುಲ್ ಗಾಂಧಿ ಭೇಟಿ

ಇಂದೋರ್: ಕಲುಷಿತ ನೀರು ಸೇವಿಸಿ ೨೪ ಜನರು ಪ್ರಾಣ ಕಳೆದುಕೊಂಡ ಇಂದೋರ್‌ನಗರಕ್ಕೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ.

ಅಪರಾಧ ಸುದ್ದಿ

25 ಲಕ್ಷ ರು. ಲಂಚ ಸ್ವೀಕಾರ ಮಾಡುವಾಗ ಅಬಕಾರಿ ಡಿಸಿ ಬಂಧನ

ಬೆಂಗಳೂರು: ಲಂಚ ಸ್ವೀಕಾರ ಮಾಡುವಾಗ ಅಬಕಾರಿ ಡಿಸಿಯೊಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧನ ಮಾಡಿದ್ದಾರೆ. ಬೆಂಗಳೂರು ಬ್ಯಾಟರಾಯನಪುರ ಅಬಕಾರಿ ಕಚೇರಿಯಲ್ಲಿ ನಡೆದ ದಾಳಿಯ ವೇಳೆ 25 ಲಕ್ಷ ರು. ಲಂಚ ಸ್ವೀಕಾರ ಮಾಡುವಾಗ ಅಬಕಾರಿ ಡಿಸಿ […]

ಉಪಯುಕ್ತ ಸುದ್ದಿ

ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ವಿಸ್ತರಣೆ: ಬೆಂಗಳೂರು–ಅಲಿಪುರ್ ದ್ವಾರ ಹಾಗೂ ಮಂಗಳೂರು–ನಾಗರಕೋಯಿಲ್ ಮಾರ್ಗಗಳಿಗೆ ಹೊಸ ಸಂಪರ್ಕ

ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಮತ್ತೊಂದು ಸಂತಸದ ಸುದ್ದಿ ಲಭಿಸಿದೆ. ದೇಶಾದ್ಯಂತ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಹಂತ ಹಂತವಾಗಿ ಆರಂಭಿಸಲಾಗುತ್ತಿದ್ದು, ಅದರ ಭಾಗವಾಗಿ ಕರ್ನಾಟಕಕ್ಕೂ ಈ ಆಧುನಿಕ ರೈಲು ಪ್ರವೇಶ ಪಡೆಯುತ್ತಿದೆ. ಬೆಂಗಳೂರು […]

ಆರೋಗ್ಯ ಸುದ್ದಿ

ಸರ್ಕಾರ ಮತ್ತು ಅಜೀಂ ಪ್ರೇಮ್‌ಜಿ ಫೌಂಡೇಷನ್ ವತಿಯಿಂದ ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

ಬೆಂಗಳೂರಿನಲ್ಲಿ ಬೃಹತ್ತಾದ, ಸಾರ್ವಜನಿಕ ಉದ್ದೇಶವುಳ್ಳ, ಲೋಕೋಪಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ತೆರೆಯಲು ಕರ್ನಾಟಕ ಸರ್ಕಾರ (ಸರ್ಕಾರ) ಮತ್ತು ಅಜೀಂ ಪ್ರೇಮ್‌ಜಿ ಫೌಂಡೇಷನ್‌ (ಫೌಂಡೇಷನ್) ಪಾಲುದಾರಿಕೆಗೆ ಕೈ ಜೋಡಿಸಿವೆ. ಈ ಆಸ್ಪತ್ರೆಯನ್ನು 1000 ಹಾಸಿಗೆಗಳ ಮಲ್ಟಿ […]

ಉಪಯುಕ್ತ ಸುದ್ದಿ

ಇಂಡಿಯನ್ ಆಯಿಲ್ ಅಪ್ರೆಂಟಿಸ್ ನೇಮಕಾತಿ 2026: ಪರೀಕ್ಷೆ–ಸಂದರ್ಶನ ಇಲ್ಲದೆ, 405 ಹುದ್ದೆಗಳಿಗೆ ಉಚಿತ ಆನ್‌ಲೈನ್ ಅರ್ಜಿ

ಭಾರತದ ಪ್ರಮುಖ ಸಾರ್ವಜನಿಕ ವಲಯದ ತೈಲ ಸಂಸ್ಥೆಯಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಪಶ್ಚಿಮ ವಲಯದ ವಿವಿಧ ರಾಜ್ಯಗಳಲ್ಲಿ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಟ್ರೇಡ್, ಟೆಕ್ನಿಷಿಯನ್ ಹಾಗೂ ಗ್ರಾಜುಯೇಟ್ ಅಪ್ರೆಂಟಿಸ್ […]

ರಾಜಕೀಯ ಸುದ್ದಿ

ಬೀದಿ ದಾಸಯ್ಯನನ್ನು ಸಿಎಂ ಮಾಡಿದ್ರೂ ಒಪ್ಪಿಕೊಳ್ತೀವಿ: ಜಮೀರ್ ಹೇಳಿಕೆಯ ಮರ್ಮವೇನು?

ಹುಬ್ಬಳ್ಳಿ: ನಮ್ಮ ಹೈಕಮಾಂಡ್ ಬೀದಿ ದಾಸಯ್ಯನನ್ನು ಸಿಎಂ ಮಾಡಿದ್ರೂ ನಾವು ಒಪ್ಪಿಕೊಳ್ಳುತ್ತೇವೆ ಎನ್ನುವ ಮೂಲಕ ಹೊಸ ವಿವಾದದ ಕಿಡಿ ಹೊತ್ತಿಸಿದ್ದಾರೆ. ಸುದ್ದಿಗಾರರ ಜತೆಗೆ ಮಾತನಾಡಿರುವ ಅವರು, ಈಗಾಗಲೇ ಸಿಎಂ ಬದಲಾವಣೆ ವಿಚಾರದಲ್ಲಿ ಸಿಎಂ, ಡಿಸಿಎಂ […]

ಸುದ್ದಿ

ಗ್ರಾಮೀಣ ಯುವಕರಿಗೆ ಲಾಭದಾಯಕ ಅವಕಾಶ: ಕುರಿ ಸಾಕಾಣಿಕೆಗೆ ₹43,750 ಸರ್ಕಾರಿ ನೆರವು – ಅರ್ಜಿ ಪ್ರಕ್ರಿಯೆ ಸಂಪೂರ್ಣ ವಿವರ ಇಲ್ಲಿದೆ

ಮುಖ್ಯ ಅಂಶಗಳು 20 ಕುರಿ ಹಾಗೂ 1 ಟಗರು ಘಟಕಕ್ಕೆ ಒಟ್ಟು ₹1.75 ಲಕ್ಷ ಯೋಜನೆ ವೆಚ್ಚ ರಾಜ್ಯ ಸರ್ಕಾರದಿಂದ ನೇರವಾಗಿ ₹43,750 (25%) ಸಹಾಯಧನ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ […]

ಸುದ್ದಿ

ಲಕ್ಕುಂಡಿಯಲ್ಲಿ ಪುರಾತನ ವಸ್ತುಗಳು ಪತ್ತೆ: ಪುರಾತತ್ವ ಇಲಾಖೆಯಿಂದ ಉತ್ಖನನ

ಗದಗ : ತಳಹದಿ ತೆಗೆಯುವಾಗ ಚಿನ್ನ ಸಿಕ್ಕಿದ್ದ ಲಕ್ಕುಂಡಿಯಲ್ಲಿ ಇದೀಗ ಪುರಾತತ್ವ ಇಲಾಖೆಯ ಉತ್ಖನನ ಆರಂಭವಾಗಿದ್ದು, ಪುರಾತನ ವಸ್ತುವೊಂದು ಪತ್ತೆಯಾಗಿದೆ. ಕುಟುಂಬವೊAದು ತಮ್ಮ ಮನೆಯ ನಿರ್ಮಾಣಕ್ಕೆ ಪಾಯ ತೆಗೆಯುವಾಗ ಸುಮಾರು ೪೬೫ ಗ್ರಾಂ ತೂಕದ […]

ಉಪಯುಕ್ತ ಸುದ್ದಿ

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ದೀಪಿಕಾ ವಿದ್ಯಾರ್ಥಿವೇತನ 2026: ಸರ್ಕಾರಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿನಿಯರಿಗೆ ವರ್ಷಕ್ಕೆ ₹30,000 ನೆರವು; ಎರಡನೇ ಹಂತದ ಅರ್ಜಿ ಪ್ರಕ್ರಿಯೆ ಆರಂಭ

ಕರ್ನಾಟಕ ಸರ್ಕಾರ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಂಯುಕ್ತವಾಗಿ ಜಾರಿಗೆ ತಂದಿರುವ ದೀಪಿಕಾ ವಿದ್ಯಾರ್ಥಿವೇತನ–2026 ಯೋಜನೆಗೆ ಎರಡನೇ ಹಂತದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣದ […]

ಅಪರಾಧ ಸುದ್ದಿ

ಅಪಘಾತದಲ್ಲಿ ಸತ್ತ ವಿದ್ಯಾರ್ಥಿಯನ್ನು ಬಿಟ್ಟು ಮೀನು ಬಾಚಿಕೊಳ್ಳುವಲ್ಲಿ ಬ್ಯುಸಿಯಾದ ಜನರು !

ಬೆಂಗಳೂರು: ಜನರಲ್ಲಿನ ಮಾನವೀಯತೆ ಮರೆಯಾಗುತ್ತಿದೆ ಎಂಬುದಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆ ಬಿಹಾರದ ಸೀತಾಮಹಿರ್ ಜಿಲ್ಲೆಯಲ್ಲಿ ನಡೆದಿದೆ. ಏಳನೇ ತರಗತಿಯ ವಿದ್ಯಾರ್ಥಿ ರಿತೇಶ್ ಕುಮಾರ್ ಎಂಬ ಬಾಲಕನಿಗೆ ಟ್ಯೂಷನ್‌ಗೆ ತೆರಳುವಾಗ ಮೀನಿನ ವಾಹನ ಡಿಕ್ಕಿ ಹೊಡೆದಿದೆ. […]

ಉಪಯುಕ್ತ ಸುದ್ದಿ

ನಿಯಮ ಉಲ್ಲಂಘಿಸಿದ ಪಿಜಿಗಳ ಮೇಲೆ ಕಠಿಣ ಕ್ರಮ: ಬೆಂಗಳೂರಿನಲ್ಲಿ 6 ಪೇಯಿಂಗ್ ಗೆಸ್ಟ್ ವಸತಿಗೃಹಗಳಿಗೆ ಸೀಲ್ !

ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚುತ್ತಿರುವಂತೆ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹಗಳ ಸಂಖ್ಯೆಯೂ ವೇಗವಾಗಿ ಹೆಚ್ಚಾಗಿದೆ. ನಗರದಲ್ಲಿ ಪಿಜಿ ವ್ಯವಹಾರ ಅತ್ಯಂತ ಲಾಭದಾಯಕ ಕ್ಷೇತ್ರವಾಗಿ ಬೆಳೆದಿದ್ದು, ಒಂದೇ ಪಿಜಿಯಿಂದ ಆರಂಭಿಸಿದವರು ಕೆಲವೇ ವರ್ಷಗಳಲ್ಲಿ ಹಲವು ಪಿಜಿಗಳ ಮಾಲೀಕರಾಗುತ್ತಿರುವುದು […]

You cannot copy content of this page