ನವಲಗುಂದ: ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ
ನವಲಗುಂದ: ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ಬೆಳೆಹಾನಿಯಾಗಿದ್ದು ಬೆಳೆಹಾನಿ, ಪರಿಹಾರ, ಬೆಳೆವಿಮೆ ಹಣ ನೀಡುವಂತೆ ಆಗ್ರಹಿಸಿ ಗುರುವಾರ ದಿವಸ ಕರ್ನಾಟಕ ರೈತ ಸೇನೆ ವತಿಯಿಂದ ರಸ್ತೆ ತಡೆನಡೆಸಿದರು. ಇದಕ್ಕೆ ಪಕ್ಷಾತೀತ ರೈತ ಒಕ್ಕೂಟ ಸಮಿತಿಯವರು […]

