ಕಡಲಿನಲ್ಲಿ ಸಿಂಗಾಪುರದ ಕಂಟೈನರ್ ಶಿಫ್ ಗೆ ಬೆಂಕಿ: ಆರು ಜನರ ಸ್ಥಿತಿ ಗಂಭೀರ
ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಸಿಂಗಾಪುರ್ ನ ಕಂಟೈನರ್ ಶಿಫ್ ವೊಂದು ಬೆಂಕಿಗೆ ಆಹುತಿಯಾಗಿದ್ದು, ಅದರಲ್ಲಿದ್ದ ಆರು ಜನರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶ್ರೀಲಂಕಾದಿಂದ ಮುಂಬೈಗೆ ತೆರಳುತ್ತಿದ್ದಬೀ ಕಂಟೈನರ್ ಶಿಫ್ ಕೇರಳದ ಸಮುದ್ರ […]

