ಕರ್ನಾಟಕದ ನೃತ್ಯ ಮತ್ತು ಸಂಗೀತ ಶಿಕ್ಷಕರಿಗೆ 5ಲಕ್ಷ ಜೀವನ ವಿಮೆ ಸೌಲಭ್ಯ
ಬೆಂಗಳೂರು: ಐವತ್ತು ವರ್ಷಗಳ ಅನುಭವ, ಸುಮಾರು 40 ವಿಶ್ವ ದಾಖಲೆಗಳ ಸಾಧನೆಯ ದಾಖಲೆ ಹೊಂದಿರುವ ನಗರದ ವೀಣಾ ವಾಣಿ ಸಂಗೀತ ಶಾಲೆಯು ಹೊಸ ಸಾಹಸವೊಂದಕ್ಕೆ ಸಂಕಲ್ಪ ಮಾಡಿದೆ. ಎಸ್ಸೆಸ್ಸಲ್ಸಿ, ಪಿಯುಸಿ ಪರೀಕ್ಷೆಗಳ ನಿರ್ವಹಣೆಗಿರುವ ಮಂಡಳಿಗಳಿರುವಂತೆ […]

