ಸುದ್ದಿ

ಕ್ರೈಸ್ತ ಧರ್ಮಗುರು ಪೋಪ್ ಪ್ರಾನ್ಸಿಸ್ ನಿಧನ : ವಿಶ್ವದೆಲ್ಲೆಡೆ ಗಣ್ಯಾತಿಗಣ್ಯರ ಕಂಬನಿ

ಬೆಂಗಳೂರು: ಕ್ರೈಸ್ತ ಧರ್ಮಗುರು ಪೋಪ್ ಪ್ರಾನ್ಸಿಸ್ ಇಂದು ನಿಧನರಾಗಿದ್ದು, ಜಗತ್ತಿನಾದ್ಯಂತ ಅವರಿಗೆ ಸಂತಾಪ ವ್ಯಕ್ತವಾಗಿದ್ದು, ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. ವ್ಯಾಟಿಕನ್ ಸಿಟಿಯ ಚರ್ಚ್ ಮುಖ್ಯಸ್ಥರಾದ ಪೋಪ್ ಪ್ರಾನ್ಸಿಸ್ ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು […]

ರಾಜಕೀಯ ಸುದ್ದಿ

ರೋಹಿತ್ ವೆಮುಲಾ ಕಾಯ್ದೆ: ಪರಿಶೀಲಿಸಿ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ರೋಹಿತ್ ವೆಮುಲಾ ಕಾಯ್ದೆಯ ಕರಡು ಸಿದ್ಧಪಡಿಸುವಂತೆ ಕಾನೂನು ಸಲಹೆಗಾರರಿಗೆ ಸೂಚನೆ ನೀಡಲಾಗಿದೆ ಎಂದು ಪಕ್ಷದ ವರಿಷ್ಠ ರಾಹುಲ್ ಗಾಂಧಿಯವರಿಗೆ ಪತ್ರ ಬರೆಯಲಾಗಿದ್ದು, ಈ ಕುರಿತು ಪರಿಶೀಲಿಸಿ ಕಾಯ್ದೆ ತರಲು ಪ್ರಯತ್ನ ಮಾಡಲಾಗುತ್ತಿದೆ ಎಂದು […]

ಸುದ್ದಿ

1 ನೇ ತರಗತಿಯಿಂದಲೇ ಹಿಂದಿ ಕಲಿಕೆ : ಮಹಾರಾಷ್ಟ್ರ ಸರಕಾರದಿಂದಲೇ ವ್ಯಾಪಕ ವಿರೋಧ

ಮುಂಬಯಿ: ಹಿಂದಿ ಹೇರಿಕೆ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರ ಸರಕಾರ ಹಿಂದಿ ಕಲಿಕೆಗೆ ವಿರೋಧಿಸಿರುವ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಸರಕಾರ ನೇಮಿಸಿರುವ ಭಾಷಾ ಸಲಹಾ ಸಮಿತಿ, ರಾಜ್ಯ ಸರಕಾರದ ಶಾಲೆಗಳಲ್ಲಿ ಒಂದನೇ […]

ಸುದ್ದಿ

ಟೆಕ್ ದೈತ್ಯ ಇಂಟೆಲ್ ಕಂಪನಿ CTO, ಅಲ್ ಹೆಡ್ ಆಗಿ ಬೆಳಗಾವಿ ಮೂಲದ ಸಚಿನ್ ಕಟ್ಟಿ ನೇಮಕ

ಬೆಳಗಾವಿ: ಜಾಗತಿಕ ಟೆಕ್ ದೈತ್ಯ ಹಾಗೂ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ ಮೂಲದ ಇಂಟೆಲ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ (CTO) ಹಾಗೂ ಆ ಕಂಪನಿಯ ಕೃತಕ ಬುದ್ದಿಮತ್ತೆ (AI) ವಿಭಾದ ಮುಖ್ಯಸ್ಥರಾಗಿ ಬೆಳಗಾವಿ […]

ಅಪರಾಧ ಸುದ್ದಿ

ಕಪ್ಪು ಚರ್ಮ ಎಂದು ಅವಹೇಳನ ಮಾಡಿದ ಅತ್ತೆ, ಭಾವ: ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ ಮಹಿಳೆ ಆತಹತ್ಯೆ

ದಾವಣಗೆರೆ: ಅತ್ತೆ ಮತ್ತು ಭಾವನ ವರ್ಣ ಬೇಧ ನೀತಿಗೆ ಬೇಸತ್ತು, ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಬೆಟಗೇರಿ ಗದಗ ನಗರದ ಶರಣಬಸವೇಶ್ವರ ನಗರದಲ್ಲಿ ವಾಸವಿದ್ದ […]

ಅಪರಾಧ ಸುದ್ದಿ

ಬೆಳಗಾವಿ: ಅಂಬೇಡ್ಕ‌ರ್ ಭಾವಚಿತ್ರಕ್ಕೆ ಕಪ್ಪು ಬಣ್ಣ ಬಳಿದ ಕಿಡಿಗೇಡಿಗಳು

ಬೆಳಗಾವಿ: ಎಂ.ಕೆ.ಹುಬ್ಬಳ್ಳಿಯ ಗಾಂಧಿ ನಗರದಲ್ಲಿ ಅಳವಡಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಕಪ್ಪು ಬಣ್ಣ ಬಳಿದಿರುವ ಘಟನೆ ಕಿತ್ತೂರು ಬಳಿ ಎಂ.ಕೆ.ಹುಬ್ಬಳ್ಳಿ ಯಲ್ಲಿ ನಡೆದಿದೆ. ಈ ಘಟನಾ ಸ್ಥಳಕ್ಕೆ ಕಿತ್ತೂರು […]

ಉಪಯುಕ್ತ ಸುದ್ದಿ

ಜಮ್ಮು ಕಾಶ್ಮೀರದಲ್ಲಿ ಭಾರಿ ಮಳೆ: ರಂಬನ್ ಜಿಲ್ಲೆಯಲ್ಲಿ ಮೂವರ ಸಾವು

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಾರಿ ಮಳೆಯಾಗುತ್ತಿದ್ದು, ಭೂಕುಸಿತದಿಂದ ಮೂವರು ಮೃತಪಟ್ಟಿರುವುದು ವರದಿಯಾಗಿದೆ. ಕಾಶ್ಮೀರದ ರಂಬನ್ ಜಿಲ್ಲೆಯಲ್ಲಿ ಭೂಮಿ ಕುಸಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೃತ ಮೂವರಲ್ಲಿ ಇಬ್ಬರು ಮಕ್ಕಳು ಸೇರಿದ್ದು, […]

ಸುದ್ದಿ

ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟನೆ: ಲಯನ್ಸ್ ಕ್ಲಬ್ ಸಹಯೋಗದ ಶಿಬಿರ

ಬೆಂಗಳೂರು: ಆಡುಗೋಡಿ ವಾರ್ಡ್‌ನ ರಾಜೇಂದ್ರ ನಗರದ ಡಾ. ಅಂಬೇಡ್ಕರ್ ಭವನದಲ್ಲಿ ನಾರಾಯಣ ನೇತ್ರಾಲಯದ ಬೆಂಬಲದೊಂದಿಗೆ, ಲಯನ್ಸ್ ಕ್ಲಬ್ ನೇತೃತ್ವ ಆರ್‌ಎಲ್‌ಆರ್, ಎಲ್‌ಸಿಬಿ ಬಿಟಿಎಂ ನೈಟಿಂಗೇಲ್ ಮತ್ತು ಎಲ್‌ಸಿಬಿ ಗ್ರೇಟರ್ ಕೋರಮಂಗಲ ತಂಡದಿಂದ ಮೆಗಾ ಉಚಿತ […]

ಸುದ್ದಿ

ಜಾತಿ ನಿಂದನೆ ಕೇಸ್: ಶಾಸಕ ಮುನಿರತ್ನ ವಿರುದ್ಧ ಪ್ರಾಸಿಕ್ಯೂಶನ್ ನಡೆಸಲು ಗೌರ್ನರ್ ಅನುಮತಿ

ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಎಂ.ಮುನಿರತ್ನಂ ‌ನಾಯ್ಡು ಅವರ ಮೇಲೆ ಚಾರ್ಜ್‌ಶೀಟ್‌ ಆಗಿರುವ ಪ್ರಕರಣವೊಂದರಲ್ಲಿ ಪ್ರಾಸಿಕ್ಯೂಷನ್‌ಗೆ ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಅನುಮತಿ ನೀಡಿದ್ದಾರೆ. ಹನಿಟ್ರ್ಯಾಪ್‌ ನಡೆಸಲು ಎಚ್‌ಐವಿ ಸೋಂಕಿತ ಮಹಿಳೆಯರನ್ನು ಬಳಸಿಕೊಂಡಿದ್ದು, ದಲಿತರ ಮೇಲೆ […]

ಸುದ್ದಿ

ಪದ್ಮನಾಭ ನಗರದಲ್ಲಿ ನಮ್ಮ ಸಂಸ್ಕೃತಿ ಬೇಸಿಗೆ ಶಿಬಿರ:

ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ 5 ವರ್ಷದಿಂದ 20 ವರ್ಷದ ಮಕ್ಕಳಿಗೆ ಯೋಗ, ಸಂಗೀತ ಮತ್ತು ನೃತ್ಯ ವಿಭಾಗಗಳಲ್ಲಿ ಉಚಿತ ತರಬೇತಿ ನೀಡುವ ಬೇಸಿಗೆ ಶಿಬಿರ ಆಯೋಜನೆ ಮಾಡಲಾಗಿದ್ದು, ನೂರಾರು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. […]

ಸುದ್ದಿ

ಜಾತಿ ಗಣತಿ ಮರುಸಮೀಕ್ಷೆಗೆ ಸಿದ್ಧಲಿಂಗ ಶ್ರೀಗಳ ಒತ್ತಾಯ

ತುಮಕೂರು: ಕಳೆದ 10 ವರ್ಷಗಳ ಹಿಂದೆ ನಡೆದ ಜಾತಿ ಜನಗಣತಿಯನ್ನು ಈಗ ಒಪ್ಪಬಾರದು. ಮತ್ತೊಮ್ಮೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ರಾಜ್ಯಸರ್ಕಾರವನ್ನು ಒತ್ತಾಯಿಸಿದ್ದಾರೆ. ನಗರದ ಸಿದ್ದಗಂಗಾ ಮಠದಲ್ಲಿ ಪತ್ರಕರ್ತರೊಂದಿಗೆ […]

ಅಪರಾಧ ಸುದ್ದಿ

ದೆಹಲಿ ಕಟ್ಟಡ ಕುಸಿತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ!

ನವದೆಹಲಿ: ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈಶಾನ್ಯ ದೆಹಲಿಯ ಮುಸ್ತಫಾಬಾದ್ ಪ್ರದೇಶದಲ್ಲಿ 4 ಅಂತಸ್ತಿನ ವಸತಿ ಕಟ್ಟಡ ಕುಸಿದಿತ್ತು. ಈ ಕಟ್ಟಡವು ಕಾರ್ಡ್‌ಗಳ ರಾಶಿಯಂತೆ ಕುಸಿದು ಬಿದ್ದಿದ್ದು, ಶಕ್ತಿ ವಿಹಾರ್ ಪ್ರದೇಶದ […]

ರಾಜಕೀಯ ಸುದ್ದಿ

ಎರಡೇ ದಿನಕ್ಕೆ ಅಂತ್ಯಗೊಂಡ ಲಾರಿ ಮುಷ್ಕರ: ‘ಟ್ರಬಲ್ ಶೂಟರ್’ ಸಾರಿಗೆ ಸಚಿವರ ತಂತ್ರಕ್ಕೆ ಜಯ

ಬೆಂಗಳೂರು: ಮುಷ್ಕರಗಳ ವಿಚಾರಣದಲ್ಲಿ ಟ್ರಬಲ್ ಶೂಟರ್ ಎನಿಸಿಕೊಂಡಿರುವ ರಾಮಲಿಂಗ ರೆಡ್ಡಿ ಅವರ ತಂತ್ರಗಾರಿಕೆಯ ಮುಂದೆ ಲಾರಿ ಮುಷ್ಕರ ಠುಸ್ ಪಟಾಕಿಯಾಗಿದೆ. ಮೂರನೇ ದಿನಕ್ಕೆ ಲಾರಿ ಮುಷ್ಕರ ಅಂತ್ಯಗೊಂಡಿದೆ. ಮೂರು ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರವನ್ನು […]

ಸುದ್ದಿ

ಬೆಲೆ ಏರಿಕೆ ಸರಣಿಯಲ್ಲಿ ಇದೀಗ ಶಾಲಾಮಕ್ಕಳ ಪಠ್ಯಪುಸ್ತಕದ ಸರದಿ!

ಬೆಂಗಳೂರು: ಹಾಲು, ನೀರು, ವಿದ್ಯುತ್, ಬಸ್ ಪ್ರಯಾಣ ದರ ಮತ್ತಿತರ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರು ಪಠ್ಯಪುಸ್ತಕ ದರದ ಹೆಚ್ಚಳವನ್ನು ಸಹಿಸಿಕೊಳ್ಳಬೇಕಾಗಿದೆ. ಈ ಬಾರಿ ಪಠ್ಯಪುಸ್ತಕದ ದರ ಶೇಕಡಾ 10 ರಷ್ಟು ಏರಿಕೆಯಾಗಲಿದೆ. […]

ಸುದ್ದಿ

ಅಮೇಜಾನ್ ಪ್ರೈಮ್ ನಲ್ಲಿ ರಕ್ಷಿತ್ ಶೆಟ್ಟಿ ನಿರ್ಮಾಣದ “ಮಿಥ್ಯ”

ನಟ ರಕ್ಷಿತ್ ಶೆಟ್ಟಿ ಪರಂವಃ ಪಿಕ್ಚರ್ಸ್ ಮೂಲಕ ಅನೇಕ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ, ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ನಿರ್ಮಾಣದ “ಮಿಥ್ಯ” ಎಂಬ ಚಿತ್ರ ತೆರೆ ಕಂಡಿತ್ತು. ಹೆತ್ತವರನ್ನು […]

ರಾಜಕೀಯ ಸುದ್ದಿ

ಗಾಳಿ, ಬೆಳಕು ಬಿಟ್ರೆ ಎಲ್ಲ ವಸ್ತುಗಳ ಮೇಲೆ ನರೇಂದ್ರ ಮೋದಿ GST ಹಾಕಿದ್ದಾರೆ: ರಾಮಲಿಂಗ ರೆಡ್ಡಿ ವ್ಯಂಗ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಗಾಳಿ ಬೆಳಕು ಹೊರತುಪಡಿಸಿ ಉಳಿದೆಲ್ಲ ವಸ್ತುಗಳ ಮೇಲೆ ಜಿಎಸ್ ಟಿ ಹಾಕಿದ್ದು, ಬೆಲೆ ಏರಿಕೆ ಹರಿಕಾರರಾಗಿದ್ದಾರೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ […]

ರಾಜಕೀಯ ಸುದ್ದಿ

ಲಾರಿ ಮುಷ್ಕರಕ್ಕೆ ಸಿಗದ ಜನಬೆಂಬಲ: ಯಥಾಸ್ಥಿತಿಗೆ ಮರಳಿದ ಸಂಚಾರ

ಬೆಂಗಳೂರು: ಲಾರಿ ಮುಷ್ಕರಕ್ಕೆ ಜನಬೆಂಬಲ ವ್ಯಕ್ತವಾಗದ ಬೆನ್ನಲ್ಲಿ ಲಾರಿ ಮುಷ್ಕರ ಬಹುತೇಕ ಕೊನೆಗೊಂಡಿದ್ದು, ಸಂಚಾರ ಯಥಾಸ್ಥಿತಿಗೆ ಮರಳಿದೆ. ಡೀಸೆಲ್ ಬೆಲೆ ಇಳಿಕೆ ಮತ್ತು ಟೋಲ್ ದರ ಇಳಿಸುವುದು ಸೇರಿ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಲಾರಿ […]

ರಾಜಕೀಯ ಸುದ್ದಿ

ಚೀನಾದ ಉತ್ಪನ್ನಗಳಿಗೆ ಶೇ.254 ರಷ್ಟು ಸುಂಕ ವಿಧಿಸಿದ ಅಮೆರಿಕಾ!

ವಾಷಿಂಗ್ಟನ್‌/ಬೀಜಿಂಗ್‌: ಅಮೆರಿಕ-ಚೀನಾ ನಡುವೆ ವಾಣಿಜ್ಯ ಸಮರ ಜೋರಾಗುತ್ತಿದೆ. ಈ ನಡುವೆ ಟ್ರಂಪ್‌ ಆಡಳಿತವು ಚೀನಾದ ಆಮದು ಸರಕುಗಳ ಮೇಲೆ ಶೇ.245 ರಷ್ಟು ಸುಂಕ ವಿಧಿಸಿದೆ. ಶ್ವೇತಭವನದ ಫ್ಯಾಕ್ಟ್‌ ಶೀಟ್‌ನಿಂದ ಈ ಮಾಹಿತಿ ಬಹಿರಂಗವಾಗಿದೆ. ಮಂಗಳವಾರ […]

ರಾಜಕೀಯ ಸುದ್ದಿ

ಲಾರಿ ಮಾಲೀಕರ ಮುಷ್ಕರ : ಸಚಿವ ರಾಮಲಿಂಗ ರೆಡ್ಡಿ ಸಂಧಾನ ಸಭೆ

ಬೆಂಗಳೂರು: ಲಾರಿ ಮಾಲೀಕರ ಮುಷ್ಕರದ ಹಿನ್ನಲೆಯಲ್ಲಿ ಸಚಿವ ರಾಮಲಿಂಗ ರೆಡ್ಡಿ ಅವರು, ಸಂಘದ ಮುಖಂಡರ ಜತೆಗೆ ಮೂರನೇ ಸುತ್ತಿನ ಸಭೆ ನಡೆಸಲಿದ್ದಾರೆ. ಮುಷ್ಕರ ಮುಂದುವರಿಸುವ ನಿಟ್ಟಿನಲ್ಲಿ ಲಾರಿ ಮಾಲೀಕರು ಇಂದು ಚಾಮರಾಜ ಪೇಟೆಯ ಖಾಸಗಿ […]

ಸುದ್ದಿ

ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ: ಲಾರಿ ಚಾಲಕನನ್ನು ಬಂಧಿಸಿದ ಪೊಲೀಸರು

ಬೆಳಗಾವಿ: ಕಿತ್ತೂರು ‌ತಾಲೂಕಿನ ಅಂಬಡಗಟ್ಟಿ ಗ್ರಾಮದ ಬಳಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಲಾರಿ ಚಾಲಕನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ […]

You cannot copy content of this page