ಕೇಂದ್ರ ನಗರ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸದ ಒಟ್ಟು 40 ಸ್ವತ್ತುಗಳ ಹರಾಜು ಪ್ರಕ್ರಿಯೆಗೆ ಕ್ರಮ: 40 ಆಸ್ತಿಗಳಿಂದ ರೂ. 1.16 ಕೋಟಿ ಆಸ್ತಿ ತೆರಿಗೆ ಬಾಕಿ
ಬೆಂಗಳೂರು: ಕೇಂದ್ರ ನಗರ ಪಾಲಿಕೆಯ ವಲಯ-1 ಹಾಗೂ ವಲಯ 2ರ ವ್ಯಾಪ್ತಿಯಲ್ಲಿ 40 ಆಸ್ತಿಗಳಿಂದ ರೂ. 1.16 ಕೋಟಿ ಕಂದಾಯ ಬಾಕಿ ಇರುವುದರಿಂದ, ಫೆಬ್ರವರಿ 21 ರಂದು ಅಂತಹ ಸ್ವತ್ತುಗಳ ಹರಾಜು ಪ್ರಕ್ರಿಯೆ ನಡೆಸಲಾಗುವುದು […]

