ರಸ್ತೆಯಲ್ಲಿ ಸಿಕ್ಕಿದ್ದ ಮಗು ತಂದು ಸಾಕಿದ್ದೆ ಮುಳುವಾಯ್ತು: 14 ವರ್ಷದ ನಂತರ ಸಾಕುತಾಯಿಯನ್ನೇ ಕೊಂದ ಬಾಲಕಿ
ಬೆರ್ಹಾಂಪುರ: 14 ವರ್ಷಗಳ ಹಿಂದೆ ರಸ್ತೆಯಲ್ಲಿ ಬಿದ್ದಿದ್ದ ಮಗುವನ್ನು ತಂದು ಸಾಕಿಕೊಂಡಿದ್ದ ತಾಯಿ ಕೊಲೆಯಾಗಿದ್ದಾಳೆ. ಆದರೆ, ಕೊಲೆ ಮಾಡಿದ್ದು, ಅಂದು ಬೀದಿ ಬದಿಯಲ್ಲಿ ಬಿದ್ದಿದ್ದ ಬಾಲಕಿ ಎಂಬುದು ಕುತೂಹಲದ ಸಂಗತಿ 54 ವರ್ಷದ ಮಹಿಳೆ […]

